Monday, January 19, 2026
">
ADVERTISEMENT

Tag: Crime News

ಅಯ್ಯೋ! ಕ್ಯಾಂಟರ್ ಪಲ್ಟಿಯಾಗಿ 16 ಹಸುಗಳ ಸಾವು

ಅಯ್ಯೋ! ಕ್ಯಾಂಟರ್ ಪಲ್ಟಿಯಾಗಿ 16 ಹಸುಗಳ ಸಾವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ತೀರ್ಥಹಳ್ಳಿ: ಬೆಜ್ಜವಳ್ಳಿ ಬಳಿಯಲ್ಲಿ ಕ್ಯಾಂಟರ್ ಪಲ್ಟಿಯಾಗಿ 10 ಹಸುಗಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದ್ದು, 6 ಹಸುಗಳು ಗಾಯಗೊಂಡಿವೆ. ದಾವಣಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕ್ಯಾಂಟರ್ ವಾಹನವೊಂದು ಬೆಜ್ಜವಳ್ಳಿಯ ಬಳಿಯಲ್ಲಿ ಪಲ್ಟಿಯಾಗಿದ್ದು, ದಟ್ಟ ಮಂಜು ಕವಿದಿದ್ದೇ ಅಪಘಾತಕ್ಕೆ ...

ಇದು ಭದ್ರಾವತಿಯಲ್ಲಿ ನಡೆದ ಲಕ್ಷಾಂತರ ರೂ. ಮೋಸ ಜಾಲದ ಎಕ್ಸ’ಕ್ಲೂಸಿವ್ ರಿಪೋರ್ಟ್

ಇದು ಭದ್ರಾವತಿಯಲ್ಲಿ ನಡೆದ ಲಕ್ಷಾಂತರ ರೂ. ಮೋಸ ಜಾಲದ ಎಕ್ಸ’ಕ್ಲೂಸಿವ್ ರಿಪೋರ್ಟ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಒನ್ ನೇಷನ್, ಒನ್ ರೇಷನ್ ಕಾರ್ಡ್ ಸಬ್ ಟೆಂಡರ್ ಕೊಡಿಸುವುದಾಗಿ ನಂಬಿಸಿ, ಲಕ್ಷಾಂತರ ರೂ. ಮುಂಗಡ ಹಣ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಈ ಕುರಿತಂತೆ ...

ಚಿತ್ರದುರ್ಗ ಬಳಿ ಲಾರಿ ತಡೆದು ದರೋಡೆ: ಸ್ಥಳಕ್ಕೆ ಎಸ್’ಪಿ ಭೇಟಿ

ಚಿತ್ರದುರ್ಗ ಬಳಿ ಲಾರಿ ತಡೆದು ದರೋಡೆ: ಸ್ಥಳಕ್ಕೆ ಎಸ್’ಪಿ ಭೇಟಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ಹಿರಿಯೂರು ತಾಲೂಕಿನ ಉಡುವಳ್ಳಿ ಬಳಿ ಬೆಳಗಿನ ಜಾವ ಲಾರಿಯೊಂದನ್ನು ತಡೆದು ಚಾಲಕನ ಮೇಲೆ ಹಲ್ಲೆ ನಡೆಸಿ ಚಾಲಕನಲ್ಲಿದ್ದ ಮೊಬೈಲ್ ಹಾಗೂ 15,000 ರೂಪಾಯಿ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ. ಲಾರಿ ಚಾಲಕ ನರಸಿಂಹ ರಾಜು ...

ಜುಲೈ 20ರವರೆಗೂ ರಾಜೀವ್ ಗಾಂಧಿ ಬಡಾವಣೆಯ ರೋಟರಿ ಚಿತಾಗಾರದ ಸುತ್ತಲೂ ನಿಷೇಧಾಜ್ಞೆ ಜಾರಿ

ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ: ನಾಲ್ವರ ಬಂಧನ, ಪೋಕ್ಸೋ ಕಾಯ್ದೆಯಡಿ ಪ್ರಕರಣ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಇವರು ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಕುರಿತಂತೆ ಮೆಗ್ಗಾನ್ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ...

ಚಾಕು ತೋರಿಸಿ ಲಾರಿ ಚಾಲಕನ ಸುಲಿಗೆ: ಮಿಂಚಿನ ಕಾರ್ಯಾಚರಣೆಯಲ್ಲಿ ಆರೋಪಿಗಳ ಬಂಧನ

ಚಾಕು ತೋರಿಸಿ ಲಾರಿ ಚಾಲಕನ ಸುಲಿಗೆ: ಮಿಂಚಿನ ಕಾರ್ಯಾಚರಣೆಯಲ್ಲಿ ಆರೋಪಿಗಳ ಬಂಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಚಾಕು ತೋರಿಸಿ ಲಾರಿ ಚಾಲಕನನ್ನು ಸುಲಿಗೆ ಮಾಡಿದ ದುಷ್ಕರ್ಮಿಗಳನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿರುವ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ. ಚಳ್ಳಕೆರೆ ನಗರದ ಕೆಇಬಿ ಮಂದೆ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ. ಚಿತ್ರದುರ್ಗದಿಂದ ಚಳ್ಳಕೆರೆ ಮಾರ್ಗವಾಗಿ ...

ಶಿವಮೊಗ್ಗದ ಗೋಪಾಳದಲ್ಲಿ ಟಿವಿಎಸ್’ಗೆ ಪೊಲೀಸ್ ಕಾರು ಡಿಕ್ಕಿ, ಸವಾರರಿಗೆ ಗಾಯ

ಶಿವಮೊಗ್ಗದ ಗೋಪಾಳದಲ್ಲಿ ಟಿವಿಎಸ್’ಗೆ ಪೊಲೀಸ್ ಕಾರು ಡಿಕ್ಕಿ, ಸವಾರರಿಗೆ ಗಾಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಪೊಲೀಸ್ ಇಲಾಖೆಗೆ ಸೇರಿದ ಕಾರೊಂದು ಟಿವಿಎಸ್’ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗೋಪಾಳ ಕಡೆಯಿಂದ ಬಂದ ಟಿವಿಎಸ್’ಗೆ ಬೆಂಗಳೂರಿನ ಸಿಐಡಿ ಅಧಿಕಾರಿ ಭೀಮಾ ಶಂಕರ್ ಗುಳೇದ್ ಅವರ ಕಾರು ಡಿಕ್ಕಿ ...

ಶಿವಮೊಗ್ಗ-ಸಾಮೂಹಿಕ ಅತ್ಯಾಚಾರವೆಸಗಿದವರ ವಿರುದ್ದ ಕಠಿಣ ಕೈಗೊಳ್ಳಿ: ಮಾನವ ಹಕ್ಕುಗಳ ಕಮಿಟಿ ಆಗ್ರಹ

ಶಿವಮೊಗ್ಗ-ಸಾಮೂಹಿಕ ಅತ್ಯಾಚಾರವೆಸಗಿದವರ ವಿರುದ್ದ ಕಠಿಣ ಕೈಗೊಳ್ಳಿ: ಮಾನವ ಹಕ್ಕುಗಳ ಕಮಿಟಿ ಆಗ್ರಹ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿ, ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎನ್ನಲಾದ ಘಟನೆಗೆ ಶಿವಮೊಗ್ಗ ಮಾನವ ಹಕ್ಕುಗಳ ಕಮಿಟಿಯ ಜಿಲ್ಲಾ ಮಹಿಳಾ ಘಟಕ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಈ ...

ವಿಜಯಪುರ: ವೈದ್ಯರಿಗೆ ಬ್ಲಾಕ್’ಮೇಲ್ ಹಿನ್ನೆಲೆ, ಪತ್ರಕರ್ತರ ಬಂಧನ

ಚಿಕಿತ್ಸೆ ವೇಳೆ ಲೈಂಗಿಕ ಕಿರುಕುಳ ಆರೋಪ, ಭದ್ರಾವತಿಯಲ್ಲಿ ವೈದ್ಯನ ಬಂಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಚಿಕಿತ್ಸೆ ವೇಳೆ ಲೈಂಗಿಕ ಕಿರಕುಳ ನೀಡಲಾಗಿದೆ ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಮೂಲವ್ಯಾಧಿ ವೈದ್ಯರೊಬ್ಬರನ್ನು ಇಂದು ಬಂಧಿಸಲಾಗಿದೆ. ಹಳೇನಗರದ ಖಾಜಿ ಮೊಹಲ್ಲಾದಲ್ಲಿ ಕ್ಲಿನಿಕ್ ಹೊಂದಿರುವ ಡಾ.ಅನಿಮೇಶ್ ಬಿಸ್ವಾಸ್ ಎಂಬಾತನ ಬಳಿಗೆ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ಆಗಮಿಸಿದ್ದರು. ...

ಭದ್ರಾವತಿಯಲ್ಲಿ ಭೀಕರ ಅಪಘಾತ: ಇಬ್ಬರ ಸಾವು, ಆರು ಮಂದಿಗೆ ತೀವ್ರ ಗಾಯ

ಭದ್ರಾವತಿಯಲ್ಲಿ ಭೀಕರ ಅಪಘಾತ: ಇಬ್ಬರ ಸಾವು, ಆರು ಮಂದಿಗೆ ತೀವ್ರ ಗಾಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಬೈಪಾಸ್ ರಸ್ತೆಯ ಸಿದ್ದಾಪುರದ ಬಳಿಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಸಿದ್ದಾಪುರದ ಬಳಿಯಲ್ಲಿ ಮರಕ್ಕೆ ಡಿಕ್ಕಿ ...

Page 24 of 40 1 23 24 25 40
  • Trending
  • Latest
error: Content is protected by Kalpa News!!