ಖ್ಯಾತ ಲೇಖಕ, ಛಾಯಾಗ್ರಾಹಕ ಡಾ. ಹನುಮಂತ ಜೋಯಿಸ್ ವಿಧಿವಶ
ಚನ್ನಗಿರಿ: ಪ್ರಖ್ಯಾತ ಹಿರಿಯ ಲೇಖಕ ಹಾಗೂ ಛಾಯಾಗ್ರಹಣದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದ ಶ್ರೀ ಡಾ.ಹನುಮಂತ ಜೋಯಿಸ್(82) ಅವರು ವಿಧಿವಶರಾಗಿದ್ದಾರೆ. ಚನ್ನಗಿರಿ ಮೂಲದ ಇವರು, ವಯೋಸಹಜ ಅಸ್ವಸ್ಥತೆಯಿಂದ ಇಹಲೋಕ ತ್ಯಜಿಸಿದ್ದು, ...
Read more