ದೇಶದ 15ನೆಯ ಪ್ರಧಾನಿಯಾಗಿ ಮೋದಿ ನೇಮಕ, ಸಂಪುಟ ಸದಸ್ಯರ ಆಯ್ಕೆಗೆ ರಾಷ್ಟ್ರಪತಿ ಸೂಚನೆ
ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ದಾಖಲಿಸಿ, ಸಂಪೂರ್ಣ ಬಹುಮತ ಪಡೆದಿರುವ ಬಿಜೆಪಿ ನೇತೃತ್ವದ ಎನ್’ಡಿಎ ಮೈತ್ರಿಕೂಟದ ಸಂಸದೀಯ ನಾಯಕರಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ಅವರನ್ನು ...
Read more