Thursday, January 15, 2026
">
ADVERTISEMENT

Tag: France

ರಾಜ್ಯದಲ್ಲಿ ಇಂಡೋ-ಫ್ರೆಂಚ್ ಶಿಕ್ಷಣ ಸಂಸ್ಥೆ ಪ್ರಾರಂಭಿಸಲು ಫ್ರಾನ್ಸ್ ಒಲವು: ಅಶ್ವತ್ಥನಾರಾಯಣ

ರಾಜ್ಯದಲ್ಲಿ ಇಂಡೋ-ಫ್ರೆಂಚ್ ಶಿಕ್ಷಣ ಸಂಸ್ಥೆ ಪ್ರಾರಂಭಿಸಲು ಫ್ರಾನ್ಸ್ ಒಲವು: ಅಶ್ವತ್ಥನಾರಾಯಣ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಫ್ರಾನ್ಸ್ ಸರಕಾರವು ರಾಜ್ಯದಲ್ಲಿ ಇಂಡೋ-ಫ್ರೆಂಚ್ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲು ಉತ್ಸುಕವಾಗಿದ್ದು, ಆರೋಗ್ಯ, ಇಂಡಸ್ಟ್ರಿ 4.0 ಮತ್ತು ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ ಅವಳಿ  ಪದವಿ ನೀಡಲಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ...

ಭಾರತೀಯ ಸೇನೆಗೆ ಬಂತು ಆನೆ ಬಲ: ಭರತ ಭೂಮಿ ಸ್ಪರ್ಷಿಸಿದ ರಫೇಲ್ ಯುದ್ದ ವಿಮಾನಗಳು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹರಿಯಾಣ: ಭಾರತೀಯರ ಬಹುವರ್ಷಗಳ ಕನಸು ಇಂದು ನನಸಾಗಿದ್ದು, ಭಾರೀ ನಿರೀಕ್ಷೆ ಹುಟ್ಟಿಸಿರುವ ಫ್ರಾನ್ಸ್‌ ನಿರ್ಮಿಸಿರುವ ರಫೇಲ್ ಯುದ್ಧ ವಿಮಾನಗಳು ಭಾರತದ ಭೂಮಿಯನ್ನು ಸ್ಪರ್ಷಿಸಿವೆ. ಇಂದು ಮಧ್ಯಾಹ್ನ 3.14ಕ್ಕೆ ಹರಿಯಾಣಾದ ಅಂಬಾಲಾ ವಾಯುನೆಲೆಗೆ ಮೊದಲ ಹಂತದ ಐದು ...

ಐತಿಹಾಸಿಕ ಘಟನೆಗೆ ಕ್ಷಣಗಣನೆ: ಇಂದು ದೇಶಕ್ಕೆ ಬಂದಿಳಿಯಲಿವೆ ರಫೇಲ್ ಯುದ್ಧ ವಿಮಾನಗಳು

ಐತಿಹಾಸಿಕ ಘಟನೆಗೆ ಕ್ಷಣಗಣನೆ: ಇಂದು ದೇಶಕ್ಕೆ ಬಂದಿಳಿಯಲಿವೆ ರಫೇಲ್ ಯುದ್ಧ ವಿಮಾನಗಳು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನವದೆಹಲಿ: ದೇಶದ ಇತಿಹಾಸದಲ್ಲಿ ಐತಿಹಾಸಿಕ ದಾಖಲೆಯ ಘಟನೆಗೆ ಕ್ಷಣಗಳಿಗೆ ಆರಂಭವಾಗಿದ್ದು, ಇಂದು ಸಂಜೆ ಫ್ರಾನ್ಸ್‌'ನಿಂದ ಐದು ರಫೇಲ್ ಯುದ್ಧ ವಿಮಾನಗಳು ದೇಶಕ್ಕೆ ಬಂದಿಳಿಯಲಿವೆ. ಹರಿಯಾಣಾದ ಅಂಬಾಲಾದಲ್ಲಿರುವ ವಾಯುನೆಲೆಗೆ ವಿಮಾನಗಳು ಇಂದು ಸಂಜೆ 7 ರಿಂದ 7.30ರ ...

ಮತ್ತೆ ಅನಾಥವಾದ ಪಾಕ್: ಭಾರತ ಬೆನ್ನಿಗೆ ನಿಂತ ವಿಶ್ವದ ಪ್ರಮುಖರು

ಮತ್ತೆ ಅನಾಥವಾದ ಪಾಕ್: ಭಾರತ ಬೆನ್ನಿಗೆ ನಿಂತ ವಿಶ್ವದ ಪ್ರಮುಖರು

ನವದೆಹಲಿ: ಭಯೋತ್ಪಾದನಾ ಕಾರ್ಖಾನೆಯಾಗಿ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿರುವ ಪಾಕಿಸ್ಥಾನ ಜಾಗತಿಕವಾಗಿ ಮತ್ತೊಮ್ಮೆ ಅನಾಥವಾಗಿದ್ದು, ವಿಶ್ವದ ಪ್ರಮುಖ ರಾಷ್ಟçಗಳು ಭಾರತಕ್ಕೆ ಬೇಷರತ್ ಬೆಂಬಲ ಘೋಷಣೆ ಮಾಡಿವೆ. ಉಗ್ರವಾದವನ್ನು ಧಮನಿಸುವಂತೆ ಹಾಗೂ ಪೋಷಣೆ ಮಾಡದಂತೆ ವಿಶ್ವದ ಪ್ರಮುಖ ರಾಷ್ಟ್ರಗಳು ಪಾಕಿಸ್ಥಾನಕ್ಕೆ ನಿರಂತರವಾಗಿ ತಾಕೀತು ಮಾಡುತ್ತಲೇ ...

ಜಾಗತಿಕವಾಗಿ ಪಾಕಿಸ್ಥಾನವನ್ನು ಬೆತ್ತಲಾಗಿಸಲು ಭಾರತಕ್ಕೆ ಕೈಜೋಡಿಸಿವೆ ಪ್ರಮುಖ ರಾಷ್ಟ್ರಗಳು

ಜಾಗತಿಕವಾಗಿ ಪಾಕಿಸ್ಥಾನವನ್ನು ಬೆತ್ತಲಾಗಿಸಲು ಭಾರತಕ್ಕೆ ಕೈಜೋಡಿಸಿವೆ ಪ್ರಮುಖ ರಾಷ್ಟ್ರಗಳು

ನವದೆಹಲಿ: ಪುಲ್ವಾಮಾ ದಾಳಿಯಲ್ಲಿ ಭಾರತೀಯ ಸೇನೆಯ 42 ಯೋಧರು ವೀರಸ್ವರ್ಗ ಸೇರಿದ ಬೆನ್ನಲ್ಲೆ ದೇಶ ಮಾತ್ರವಲ್ಲ, ಈ ಕ್ರೂರ ದಾಳಿಗೆ ವಿಶ್ವದ ಪ್ರಮುಖ ರಾಷ್ಟ್ರಗಳು ಸಂತಾಪ ಸೂಚಿಸುವ ಜೊತೆಯಲ್ಲಿ ಖಂಡನೆಯನ್ನೂ ಸಹ ವ್ಯಕ್ತಪಡಿಸಿವೆ. ಪಾಕಿಸ್ಥಾನ ಕೃಪಾಪೋಷಿತ ಉಗ್ರರ ಉಪಟಳ ಅನುಭವಿಸಿರುವ ಪ್ರಮುಖ ...

ರಾಫೆಲ್: ಸುಳ್ಳು ಹೇಳಿದ ರಾಹುಲ್ ಮರ್ಯಾದೆ ತೆಗೆದ ಸಿಇಒ ಹೇಳಿಕೆ

ರಾಫೆಲ್: ಸುಳ್ಳು ಹೇಳಿದ ರಾಹುಲ್ ಮರ್ಯಾದೆ ತೆಗೆದ ಸಿಇಒ ಹೇಳಿಕೆ

ನವದೆಹಲಿ: ರಾಫೆಲ್ ಯುದ್ದವಿಮಾನ ಖರೀದಿ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪದೇ ಪದೇ ಆರೋಪ ಮಾಡುತ್ತಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಡಸ್ಸಾಲ್ಟ್ ಕಂಪೆನಿ ಸಿಇಒ ನೀಡಿರುವ ಹೇಳಿಕೆ ರಾಹುಲ್ ಅವರ ಮರ್ಯಾದೆಯನ್ನು ಹರಾಜು ಹಾಕಿದೆ. ರಾಫೆಲ್ ಯುದ್ದ ವಿಮಾನ ...

ಫ್ರಾನ್ಸ್ ನ ರಾಫೆಲ್ ಯುದ್ದ ವಿಮಾನದ ಫಸ್ಟ್ ಲುಕ್ ಹೇಗಿದೆ ನೋಡಿ

ಫ್ರಾನ್ಸ್ ನ ರಾಫೆಲ್ ಯುದ್ದ ವಿಮಾನದ ಫಸ್ಟ್ ಲುಕ್ ಹೇಗಿದೆ ನೋಡಿ

ನವದೆಹಲಿ: ದೇಶದ ಭದ್ರತಾ ವ್ಯವಸ್ಥೆಗೆ ಆನೆಬಲವನ್ನು ನೀಡುವ ರಾಫೆಲ್ ಯುದ್ದವಿಮಾನಗಳ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ದವಿಮಾನಗಳನ್ನು ಭಾರತ ಸರ್ಕಾರ ಖರೀದಿ ಮಾಡುತ್ತಿದ್ದು, ಇದರ ವಿವರಣೆ ಹಾಗೂ ಪ್ರದರ್ಶನವನ್ನು ಇಂದು ನಡೆಸಲಾಗಿದೆ. ವೀಡಿಯೋ ನೋಡಿ: #Visuals: First ...

ಫ್ರಾನ್ಸ್ ನ್ನು ಹಿಂದಿಕ್ಕಿದೆ ಮೋದಿ ಆಡಳಿತದ ಆರ್ಥಿಕತೆಯ ವೇಗ

ನವದೆಹಲಿ: ಕಳೆದ ನಾಲ್ಕು ವರ್ಷಗಳಿಂದ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಭಾರತದ ಅರ್ಥಿಕತೆ ಈಗ ಮತ್ತೊಂದು ಗರಿಯನ್ನು ಪಡೆದಿದ್ದು, ವಿಶ್ವದ ಆರನೆಯ ಅರ್ಥಿಕತೆಯ ಸ್ಥಾನವನ್ನು ಪಡೆದಿದೆ. ಈ ಕುರಿತಂತೆ 2017ನೆಯ ಸಾಲಿನ ಅಂಕಿಅಂಶಗಳನ್ನು ವಿಶ್ವಬ್ಯಾಂಕ್ ಬಿಡುಗಡೆ ಮಾಡಿದ್ದು, ಫ್ರಾನ್ಸ್ ದೇಶವನ್ನು ಏಳನೆಯ ಸ್ಥಾನಕ್ಕೆ ...

  • Trending
  • Latest
error: Content is protected by Kalpa News!!