ರಾಜ್ಯಪಾಲರೇ, ತತಕ್ಷಣ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಿ
ಏನಾಗುತ್ತಿದೆ ರಾಜ್ಯದಲ್ಲಿ? ನಾವೇನು ಪ್ರಜಾಪ್ರಭುತ್ವದ ಅಡಿಯಲ್ಲಿರುವ ವ್ಯವಸ್ಥೆಯಲ್ಲಿದ್ದೇವೋ ಅಥವಾ ಯಾರೋ ಮಾವೋವಾದಿಗಳ, ನಕ್ಸಲರ ಹಿಡಿತದಲ್ಲಿರುವ ಸರ್ವಾಧಿಕಾರಿ ಆಡಳಿತದಲ್ಲಿದ್ದೇವೋ? ಅಲ್ಲರೀ ಸ್ವಾಮಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ, ನಾಚಿಕೆಯಾಗುವುದಿಲ್ಲವೇನ್ರಿ ನಿಮಗೆ. ನಿಮ್ಮ ...
Read more