Thursday, March 19, 2026
Advertisement
ADVERTISEMENT

Tag: IRCTC

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

ಮುಜಫರ್‌ಪುರ–ಹುಬ್ಬಳ್ಳಿ ಮತ್ತು ದಾನಾಪುರ–ಯಶವಂತಪುರ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್

ಕಲ್ಪ ಮೀಡಿಯಾ ಹೌಸ್  | ಯಶವಂತಪುರ/ಹುಬ್ಬಳ್ಳಿ  | ಮುಂಬರುವ ದೀಪಾವಳಿ ಮತ್ತು ಛತ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಪೂರ್ವ ಮಧ್ಯ ರೈಲ್ವೆಯು ಮುಜಫರ್ಪುರ-ಹುಬ್ಬಳ್ಳಿ ಹಾಗೂ ದಾನಾಪುರ-ಯಶವಂತಪುರ ನಡುವೆ ವೀಕ್ಲಿ ವಿಶೇಷ ಎಕ್ಸ್'ಪ್ರೆಸ್ ರೈಲುಗಳನ್ನು ಓಡಿಸಲಿದೆ. ಈ ಕುರಿತಂತೆ ...

ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಬೆಳಗಾವಿ-ಬೆಂಗಳೂರು ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲು | ಯಾವತ್ತು? ಇಲ್ಲಿದೆ ಡೀಟೇಲ್ಸ್

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು/ಬೆಳಗಾವಿ  | ನೈಋತ್ಯ ರೈಲ್ವೆಯು ಬೆಳಗಾವಿ - ಬೆಂಗಳೂರು #Bengaluru ನಡುವೆ ಪ್ರತಿ ದಿಕ್ಕಿನಲ್ಲಿ ಒಂದು ಟ್ರಿಪ್ ವಿಶೇಷ ಎಕ್ಸ್'ಪ್ರೆಸ್ ರೈಲು ಸೇವೆಯನ್ನು ಒದಗಿಸಲಿದೆ. ಈ ಕುರಿತಂತೆ ನೈಋತ್ಯ ರೈಲ್ವೆ #SWR ಮಾಹಿತಿ ಪ್ರಕಟಿಸಿದ್ದು, ಹೆಚ್ಚುವರಿ ...

ಗಮನಿಸಿ! ಬೆಂಗಳೂರಿನಿಂದ ಹೊರಡುವ ಈ ರೈಲು ಮೂರು ದಿನಗಳ ಕಾಲ ರದ್ದು

ತಾಳಗುಪ್ಪ-ಬೆಂಗಳೂರು ಎಕ್ಸ್’ಪ್ರೆಸ್ ರೈಲು | ಕುಂಸಿ, ಅರಸಾಳು ಪ್ರಯಾಣಿಕರಿಗೆ ಗುಡ್ ನ್ಯೂಸ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಜಿಲ್ಲೆಯ ಅರಸಾಳು ಹಾಗೂ ಕುಂಸಿ ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ, ನೈಋತ್ಯ ರೈಲ್ವೆಯು ಇದೇ ಅಕ್ಟೋಬರ್ 6ರಿಂದ 2026 ಜನವರಿ 5ರವರೆಗೂ ಅಂದರೆ ಮೂರು ತಿಂಗಳ ...

ಮಿಜೋರಾಂ | ನೂತನ ಮಾರ್ಗದ ರೈಲಿಗಳಿಗೆ ಭರ್ಜರಿ ರೆಸ್ಪಾನ್ಸ್ | ಎಲ್ಲ ರೈಲುಗಳಲ್ಲೂ ಜನದಟ್ಟಣೆ

ಮಿಜೋರಾಂ | ನೂತನ ಮಾರ್ಗದ ರೈಲಿಗಳಿಗೆ ಭರ್ಜರಿ ರೆಸ್ಪಾನ್ಸ್ | ಎಲ್ಲ ರೈಲುಗಳಲ್ಲೂ ಜನದಟ್ಟಣೆ

ಕಲ್ಪ ಮೀಡಿಯಾ ಹೌಸ್  |  ಮಿಜೋರಾಂ  | ಕಳೆದ ತಿಂಗಳು ಭಾರತೀಯ ರೈಲ್ವೆ #IndianRailway ನಕ್ಷೆಗೆ ಸೇರಿಕೊಂಡ ಮಿಜೋರಾಂ ರಾಜ್ಯದ ನೂತನ ರೈಲು ಮಾರ್ಗ ಯಶಸ್ವಿಯಾಗಿದ್ದು, ಇಲ್ಲಿಗೆ ಸಂಚರಿಸುವ ಎಲ್ಲ ರೈಲುಗಳೂ ಸಹ ಪ್ರಯಾಣಿಕರ ದಟ್ಟಣೆಯಿಂದ ಕೂಡಿವೆ. ಇತಿಹಾಸದಲ್ಲಿ ಇದೇ ಮೊದಲ ...

ಗಮನಿಸಿ! ಬೆಂಗಳೂರಿನಿಂದ ಹೊರಡುವ ಈ ರೈಲು ಮೂರು ದಿನಗಳ ಕಾಲ ರದ್ದು

ಜಾವಗಲ್ ಉರುಸ್ | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ 8 ರೈಲುಗಳ ಮಹತ್ವದ ಅಪ್ಡೇಟ್

ಕಲ್ಪ ಮೀಡಿಯಾ ಹೌಸ್  |  ಬಾಣಾವರ  | ಇಲ್ಲಿಗೆ ಸಮೀಪದ ಜಾವಗಲ್ #Javgal ವಾರ್ಷಿಕ ಉರುಸ್ ಹಬ್ಬಕ್ಕೆ ತೆರಳುವವರ ಅನುಕೂಲಕ್ಕಾಗಿ ಬಾಣಾವರ ನಿಲ್ದಾಣದಲ್ಲಿ ಹಲವು ರೈಲುಗಳ ನಿಲುಗಡೆ ನೀಡುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ. ಈ ಕುರಿತಂತೆ ನೈಋತ್ಯ ರೈಲ್ವೆ #SouthWesternRailway ಮಾಹಿತಿ ...

ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ರೈಲ್ವೆ ಸಂಚಲನ | ಎಷ್ಟು ದೇಶಗಳಿಗೆ ರೈಲ್ವೆ ಉಪಕರಣ ರಫ್ತಾಗುತ್ತಿದೆ ಗೊತ್ತಾ?

ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ರೈಲ್ವೆ ಸಂಚಲನ | ಎಷ್ಟು ದೇಶಗಳಿಗೆ ರೈಲ್ವೆ ಉಪಕರಣ ರಫ್ತಾಗುತ್ತಿದೆ ಗೊತ್ತಾ?

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ರೈಲ್ವೆ #IndianRailway ಹೊಸ ಇತಿಹಾಸ ಬರೆದಿದ್ದು, ರೈಲ್ವೆ ಉಪಕರಣಗಳ ಬೃಹತ್ ರಫ್ತುದಾರನಾಗಿ ಇಲಾಖೆ ಗುರುತಿಸಿಕೊಂಡಿದೆ. ಹೌದು... ಭಾರತೀಯ ನಿರ್ಮಿತ ರೈಲ್ವೆ ಉಪಕರಣಗಳು #RailwayEquipment ಇಂದು ಹಲವು ದೇಶಗಳಿಗೆ ರಫ್ತಾಗಿ ...

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

ಬೀದರ್ – ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲು | ಇಲ್ಲಿದೆ ಡೀಟೇಲ್ಸ್

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆ ಬೆಂಗಳೂರು ಕಂಟೋನ್ಮೆಂಟ್ ಮತ್ತು ಬೀದರ್ ನಡುವೆ ಪ್ರತಿ ದಿಕ್ಕಿನಲ್ಲಿ ವಿಶೇಷ ಎಕ್ಸ್'ಪ್ರೆಸ್ ರೈಲು ಸೇವೆಯನ್ನು ಒದಗಿಸುತ್ತಿದೆ. ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ...

ಗಮನಿಸಿ! ಬೆಂಗಳೂರಿನಿಂದ ಹೊರಡುವ ಈ ರೈಲು ಮೂರು ದಿನಗಳ ಕಾಲ ರದ್ದು

ಎರ್ನಾಕುಲಂ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ | ಇಲ್ಲಿದೆ ಡೀಟೇಲ್ಸ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆ ಎರ್ನಾಕುಲಂ ಜಂಕ್ಷನ್'ನಿಂದ ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ರೈಲು ಸೇವೆಗಳನ್ನು ಘೋಷಿಸಲಾಗಿದೆ. ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ವಿವರಗಳು ಹೀಗಿವೆ. 1. ...

ಗುಡ್ ನ್ಯೂಸ್ | 30 ವರ್ಷಗಳ ನಂತರ ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲು ಘೋಷಣೆ

ಗುಡ್ ನ್ಯೂಸ್ | 30 ವರ್ಷಗಳ ನಂತರ ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲು ಘೋಷಣೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಕರ್ನಾಟಕ ಅದರಲ್ಲೂ ಬೆಂಗಳೂರು ಭಾಗದ ಜನರ ಸುಮಾರು 30 ವರ್ಷಗಳ ಬೇಡಿಕೆಯನ್ನು ಭಾರತೀಯ ರೈಲ್ವೆ #IndianRailway ಈಡೇರಿಸಿದ್ದು, ಬೆಂಗಳೂರು-ಮುಂಬೈ ನಡುವೆ ಹೊಸ ಸೂಪರ್ ಫಾಸ್ಟ್ ರೈಲು ಆರಂಭಿಸುವುದಾಗಿ ಘೋಷಣೆ ಮಾಡಿದೆ. ಈ ಕುರಿತಂತೆ ...

ಬರಲಿದೆ ವಂದೇ ಭಾರತ್ ಸ್ಲೀಪರ್ ಕ್ಲಾಸ್ | ಹೇಗಿದೆ ನೋಡಿ ವಿಶ್ವದರ್ಜೆಯ ಕೋಚ್

ಕರ್ನಾಟಕದ ಈ ಮಾರ್ಗದಲ್ಲೂ ವಂದೇ ಭಾರತ್ ಸ್ಲೀಪರ್ ರೈಲು ನಿಶ್ಚಿತ? ಎಲ್ಲಿಂದ ಎಲ್ಲಿಗೆ? ಎಷ್ಟಿರಲಿದೆ ದರ?

ಕಲ್ಪ ಮೀಡಿಯಾ ಹೌಸ್  |  ಮಂಗಳೂರು  | ಭಾರತೀಯ ರೈಲ್ವೆ ಹೊಸದಾಗಿ ಪರಿಚಯಿಸುತ್ತಿರುವ ವಂದೇ ಭಾರತ್ ಸ್ಲೀಪರ್ ರೈಲು ಭಾರೀ ಕುತೂಹಲ ಮೂಡಿಸಿದ್ದು, ಕರ್ನಾಟಕಕ್ಕೂ ಒಂದು ಕೊಡುಗೆ ದೊರೆತಿದೆ. ಹೌದು... ಕರಾವಳಿ ಕರ್ನಾಟಕದ ಮಂಗಳೂರಿಂದ ತಿರುವನಂತಪುರಂವರೆಗೆ ಒಂದೇ ಭಾರತ್ ಸ್ಲೀಪರ್ ಸಂಚರಿಸಲಿದೆ. ...

Page 7 of 19 1 6 7 8 19
  • Trending
  • Latest
error: Content is protected by Kalpa News!!