ಮಾನ್ಯ ಯಡಿಯೂರಪ್ಪನವರೇ, ಕರ್ನಾಟಕದ ಉದ್ಯೋಗದಲ್ಲಿ ರಾಜ್ಯದವರಿಗೇ ಶೇ.75ರಷ್ಟು ಮೀಸಲು ಜಾರಿ ಮಾಡಿ
ಕರ್ನಾಟಕ ಸರ್ಕಾರದ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಹುದ್ದೆಗಳಿಗೆ ಉದ್ಯೋಗಿಗಳನ್ನು ನೇಮಿಸುವಾಗ ಶೇ.75ರಷ್ಟು ಅವಕಾಶವನ್ನು ಕರ್ನಾಟಕದವರಿಗೆ ನೀಡುವಂತಹ ಕಾನೂನನ್ನು ಮಾನ್ಯ ಮುಖ್ಯಮಂತ್ರಿಯವರು ಜಾರಿಗೆ ...
Read more