Sunday, January 18, 2026
">
ADVERTISEMENT

Tag: K E Kanteesh

ನಾನಾಗಲೇ ಮೊದಲ ಸ್ಥಾನದಲ್ಲಿದ್ದೇನೆ, 2ನೇ ಸ್ಥಾನಕ್ಕೆ ಅವರಿಬ್ಬರಲ್ಲಿ ಪೈಪೋಟಿ: ಈಶ್ವರಪ್ಪ ಹೇಳಿದ್ದೇನು?

ನಾನಾಗಲೇ ಮೊದಲ ಸ್ಥಾನದಲ್ಲಿದ್ದೇನೆ, 2ನೇ ಸ್ಥಾನಕ್ಕೆ ಅವರಿಬ್ಬರಲ್ಲಿ ಪೈಪೋಟಿ: ಈಶ್ವರಪ್ಪ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್  |  ಸೊರಬ  | ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾನು ಈಗಾಗಲೇ ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನಕ್ಕಾಗಿ ರಾಘವೇಂದ್ರ ಹಾಗೂ ಗೀತಾ ಶಿವರಾಜಕುಮಾರ್ ಅವರ ನಡುವೆ ಪೈಪೋಟಿಯಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಹೇಳಿದ್ದಾರೆ. ...

ಹಾಲಿ ಸಂಸದರ ಬಗ್ಗೆ ಆಕ್ರೋಶವಿದೆ, ಪಕ್ಷ ನಿಷ್ಠೆಗಾಗಿ ಜನರಿಂದ ನನಗೆ ಬೆಂಬಲ: ಈಶ್ವರಪ್ಪ ವಿಶ್ವಾಸ

ಹಾಲಿ ಸಂಸದರ ಬಗ್ಗೆ ಆಕ್ರೋಶವಿದೆ, ಪಕ್ಷ ನಿಷ್ಠೆಗಾಗಿ ಜನರಿಂದ ನನಗೆ ಬೆಂಬಲ: ಈಶ್ವರಪ್ಪ ವಿಶ್ವಾಸ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕ್ಷೇತ್ರದ ಹಳಿ ಸಂಸದರ ಬಗ್ಗೆ ಜನರಲ್ಲಿ ಆಕ್ರೋಶವಿದ್ದು, ನನಗಾದ ಅನ್ಯಾಯವನ್ನು ಕಂಡು ಹೋದೆಡೆಯೆಲ್ಲಾ ಮತದಾರರು ನನಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಸ್ವತಂತ್ರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ #KSEshwarappa ಹೇಳಿದರು. ತಮ್ಮ ಚುನಾವಣಾ ಕಚೇರಿ ...

ಶಿವಮೊಗ್ಗ | ರಾಷ್ಟ್ರಭಕ್ತರ ಸಭೆಯಲ್ಲಿ ಕಿಕ್ಕಿರಿದ ಅಭಿಮಾನಿಗಳು | ಯಾರು ಏನೆಂದರು? ಇಲ್ಲಿದೆ ವಿವರ

ಶಿವಮೊಗ್ಗ | ರಾಷ್ಟ್ರಭಕ್ತರ ಸಭೆಯಲ್ಲಿ ಕಿಕ್ಕಿರಿದ ಅಭಿಮಾನಿಗಳು | ಯಾರು ಏನೆಂದರು? ಇಲ್ಲಿದೆ ವಿವರ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಅವರ ಪುತ್ರ ಕೆ.ಈ. ಕಾಂತೇಶ್ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೇಟ್ ವಂಚಿತವಾದ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಭಕ್ತ ಸಭೆ ತುಂಬಿ ತುಳುಕುತ್ತಿದೆ. ಬಿಜೆಪಿ ...

ಕುಡಿಯುವ ನೀರು ಯೋಜನೆ ಅಪೂರ್ಣ: ಗುತ್ತಿಗೆದಾರರ ಮೇಲೆ ಕ್ರಮಕ್ಕೆ ಕಾಂತೇಶ್ ಒತ್ತಾಯ

ಲೋಕಸಭಾ ಚುನಾವಣೆ: ಹಾವೇರಿಯಿಂದ ಈಶ್ವರಪ್ಪ ಪುತ್ರ ಕಾಂತೇಶ್ ಅಖಾಡಕ್ಕೆ?

ಕಲ್ಪ ಮೀಡಿಯಾ ಹೌಸ್  |  ಹಾವೇರಿ/ಶಿವಮೊಗ್ಗ  | ಲೋಕಸಭಾ ಚುನಾವಣೆಗೆ #ParliamentElection2024 ಇನ್ನು ಬಹಳಷ್ಟು ತಿಂಗಳು ಕಾಲವಕಾಶವಿದ್ದರೂ ಸಹ ಹಾವೇರಿ-ಗದಗ #Haveri ಕ್ಷೇತ್ರದಲ್ಲಿ ಈಗಾಗಲೇ ಇದರ ಚಟುವಟಿಕೆಗಳು ತೆರೆಮರೆಯಲ್ಲಿ ಆರಂಭವಾಗಿದ್ದು, ರಾಜ್ಯದ ಗಮನ ಸೆಳೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ...

ಗೋವುಗಳ ರಕ್ಷಣೆ ಕಾರ್ಯ ಶ್ಲಾಘನೀಯ: ಮಾಜಿ ಜಿಪಂ ಸದಸ್ಯ ಕಾಂತೇಶ್

ಟಿಕೇಟ್ ತಪ್ಪಿದರೂ ಬೇಸರಿಸಿಕೊಳ್ಳದೇ ಘನತೆ ಮೆರೆದ ಈಶ್ವರಪ್ಪ ಕುಟುಂಬ | ಕಾಂತೇಶ್ ಫಸ್ಟ್ ರಿಯಾಕ್ಷನ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕಳೆದ ಮೂರು ನಾಲ್ಕು ದಶಕಗಳ ಕಾಲ ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಹಾಗೂ ಅವರ ಕುಟುಂಬ ಸದಸ್ಯರಿಗೆ ಈ ಬಾರಿ ಚುನಾವಣೆಯ ಟಿಕೇಟ್ ಕೈತಪ್ಪಿದರೂ ಸಹ ...

ಈಶ್ವರಪ್ಪ ಅಥವಾ ಕಾಂತೇಶ್’ಗೆ ಟಿಕೇಟ್ ನೀಡಿ: ಶಿವಮೊಗ್ಗದಲ್ಲಿ ಸಾಲು ಸಾಲು ಸಂಘಟನೆಗಳ ಮನವಿ

ಈಶ್ವರಪ್ಪ ಅಥವಾ ಕಾಂತೇಶ್’ಗೆ ಟಿಕೇಟ್ ನೀಡಿ: ಶಿವಮೊಗ್ಗದಲ್ಲಿ ಸಾಲು ಸಾಲು ಸಂಘಟನೆಗಳ ಮನವಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಈ ಬಾರಿಯ ಚುನಾವಣೆಯಲ್ಲಿ ಕೆ.ಎಸ್. ಈಶ್ವರಪ್ಪನವರಿಗೇ ಟಿಕೆಟ್ ನೀಡಬೇಕು. ಅಕಸ್ಮಾತ್ ಅದು ಸಾಧ್ಯವಾಗದಿದ್ದರೆ ಅವರ ಮಗ ಕೆ.ಈ. ಕಾಂತೇಶ್ ಅವರಿಗೆ ಟಿಕೆಟ್ ನೀಡಲೇಬೇಕು ಎಂದು ನಗರದ ವಿವಿಧ ಮಹಿಳಾ ಸಂಘಟನೆಗಳು ಹಾಗೂ ಕುರುಬ, ...

ಟಿಕೇಟ್ ಕೊಟ್ಟರೂ, ಕೊಡದಿದ್ದರೂ ಸಾಯೋವರೆಗೂ ಪಕ್ಷಕ್ಕಾಗಿ ದುಡಿತೀನಿ: ಕೆ.ಈ. ಕಾಂತೇಶ್

ಟಿಕೇಟ್ ಕೊಟ್ಟರೂ, ಕೊಡದಿದ್ದರೂ ಸಾಯೋವರೆಗೂ ಪಕ್ಷಕ್ಕಾಗಿ ದುಡಿತೀನಿ: ಕೆ.ಈ. ಕಾಂತೇಶ್

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು/ಶಿವಮೊಗ್ಗ  | ನನಗೆ ಶಿವಮೊಗ್ಗ ನಗರ #Shivamogga ಕ್ಷೇತ್ರದಿಂದ ಟಿಕೇಟ್ ಘೋಷಣೆಯಾಗುವ ಆಶಾ ಭಾವನೆಯಿದ್ದು, ನನಗೆ ಅವಕಾಶ ಕೊಟ್ಟರೂ, ಕೊಡದೇ ಇದ್ದರೂ ಸಾಯುವವರೆಗೂ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಈಶ್ವರಪ್ಪ ಪುತ್ರ ಕೆ.ಈ. ಕಾಂತೇಶ್ #KEKanteesh ಹೇಳಿದ್ದಾರೆ. ...

ಬೆಂಗಳೂರಿಗೆ ಪಾಲಿಕೆ ಸದಸ್ಯರ ದೌಡು, ರಾತ್ರಿ ಬಿಎಸ್’ವೈ ಭೇಟಿ, ಕಾಂತೇಶ್’ಗೆ ಟಿಕೇಟ್ ನೀಡಲು ಒತ್ತಾಯ

ಬೆಂಗಳೂರಿಗೆ ಪಾಲಿಕೆ ಸದಸ್ಯರ ದೌಡು, ರಾತ್ರಿ ಬಿಎಸ್’ವೈ ಭೇಟಿ, ಕಾಂತೇಶ್’ಗೆ ಟಿಕೇಟ್ ನೀಡಲು ಒತ್ತಾಯ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು/ಶಿವಮೊಗ್ಗ  | ಬಿಜೆಪಿ 2ನೆಯ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಶಿವಮೊಗ್ಗ ಪಾಲಿಕೆ ಬಿಜೆಪಿ ಸದಸ್ಯರ ದೊಡ್ಡ ತಂಡ ಬೆಂಗಳೂರಿಗೆ ತೆರಳಿ, ರಾತ್ರೋರಾತ್ರಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದೆ. ಪಾಲಿಕೆ ಬಿಜೆಪಿ ಸದಸ್ಯರ ತಂಡ ಬೆಂಗಳೂರಿಗೆ ...

ಶಿವಮೊಗ್ಗದ ಯುವಕ ವರ್ಗೀಸ್ ಬೈಕ್’ನಲ್ಲಿ ನೇಪಾಳ, ಭೂತಾನ್ ಯಾತ್ರೆ ಕೈಗೊಂಡಿದ್ದು ಯಾಕೆ?

ಶಿವಮೊಗ್ಗದ ಯುವಕ ವರ್ಗೀಸ್ ಬೈಕ್’ನಲ್ಲಿ ನೇಪಾಳ, ಭೂತಾನ್ ಯಾತ್ರೆ ಕೈಗೊಂಡಿದ್ದು ಯಾಕೆ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಯುವಕ ವಿಜು ವರ್ಗೀಸ್ ಅವರು 60 ದಿನಗಳ ಕಾಲ ದೇಶದ ಅಖಂಡತೆಗಾಗಿ ಶಿವಮೊಗ್ಗದ ನೆಹರೂ ಕ್ರೀಡಾಂಗಣದಿಂದ ಬೈಕ್ ಮೂಲಕ ನೇಪಾಳ, ಭೂತಾನ್‌ವರೆಗೆ ಯಾತ್ರೆ ಕೈಗೊಂಡಿದ್ದು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಬಿಜೆಪಿ ...

ಸಂಪಾದಕೀಯ: ಶಿವಮೊಗ್ಗ ಜಿಲ್ಲೆಯ ಸಮಾಜಮುಖಿ ನಾಯಕರು, ಯುವಕರಿವರು

ಸಂಪಾದಕೀಯ: ಶಿವಮೊಗ್ಗ ಜಿಲ್ಲೆಯ ಸಮಾಜಮುಖಿ ನಾಯಕರು, ಯುವಕರಿವರು

ಕಲ್ಪ ಮೀಡಿಯಾ ಹೌಸ್ ನಮ್ಮ ಸಮಾಜದಲ್ಲಿ ಹಿರಿಯರು ಅನೇಕ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳು ಸಂಕೇತಗಳಷ್ಟೆ. ಅದರ ಹಿಂದಿನ ಸಾಮಾಜಿಕ ಕಾಳಜಿ, ಮನುಷ್ಯ ಪ್ರೀತಿ, ಮಾನವೀಯತೆ, ಸಹಿಷ್ಣತೆ ಮುಂತಾದ ಮೌಲ್ಯಗಳನ್ನು ನಾವು ಸಾಕ್ಷಾತ್ಕರಿಸಬೇಕು. ಇಂತಹ ನಿಟ್ಟಿನಲ್ಲಿ ಸದಾ ನಮ್ಮನ್ನು ಕಾಡುವ ...

Page 1 of 3 1 2 3
  • Trending
  • Latest
error: Content is protected by Kalpa News!!