Tuesday, January 27, 2026
">
ADVERTISEMENT

Tag: Kannada Movies

ಸಾಹಸಸಿಂಹ ವಿಷ್ಣು ಸ್ಮಾರಕ: ಕೋರ್ಟ್ ಹಸಿರು ನಿಶಾನೆ ತೋರಿದರೂ ರೈತರಿಂದ ಅಡ್ಡಿ

ಮೈಸೂರು: ಕನ್ನಡ ಚಿತ್ರರಂಗ ಕಂಡ ಅಪರೂಪದ ನಟ ಸಾಹಸಸಿಂಹ ದಿವಂಗತ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಹೊಸ ಅಡಚಣೆ ಉಂಟಾಗಿದೆ. ಸ್ಮಾರಕ ನಿರ್ಮಾಣಕ್ಕೆ ಸರ್ಕಾರ 2017ರಲ್ಲಿ ಹಾಲಾಳು ಗ್ರಾಮದ ಮೈಸೂರ್ರುಮಾನಂದವಾಡಿ ರಸ್ತೆಯಲ್ಲಿ 5 ಎಕರೆ ಭೂಮಿ ಗುರುತಿಸಿತ್ತು. ಈ ಸಂಬಂಧ ಸರ್ಕಾರದ ನಿರ್ಧಾರ ...

ಇದು ಆಧುನಿಕ ಭಾರತ, ಕಳ್ಳ ಗುಣದವರು ಜೈಲಲ್ಲಿ ಮುಂದೆ: ಜಗ್ಗೇಶ್ ಟ್ವೀಟ್ ಚಾಟಿ

ಇದು ಆಧುನಿಕ ಭಾರತ, ಕಳ್ಳ ಗುಣದವರು ಜೈಲಲ್ಲಿ ಮುಂದೆ: ಜಗ್ಗೇಶ್ ಟ್ವೀಟ್ ಚಾಟಿ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್’ಡಿಎ ಭರ್ಜರಿ ಜಯ ದಾಖಲಿಸಿ, ಮತ್ತೆ ಅಧಿಕಾರದ ಗದ್ದುಗೆಯೇರುವ ಸಂಭ್ರಮದಲ್ಲಿದೆ. ಇದರ ನಡುವೆಯೇ, ಟ್ವೀಟ್ ಮಾಡಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಗೆ ಚಾಟಿ ಬೀಸಿರುವ ನಟ ಜಗ್ಗೇಶ್ ಇದು ಆಧುನಿಕ ಭಾರತ, ಕಳ್ಳ ಗುಣದವರು ಜೈಲಲ್ಲಿ ...

ಚಳ್ಳಕೆರೆಯ ರಾಜು ಬೆಳಗೆರೆ ನಿರ್ದೇಶನದಲ್ಲಿ ಆರಂಭವಾಗಲಿದೆ ನಿಗೂಢ ಸಿನೆಮಾ ಶೂಟಿಂಗ್

ಚಳ್ಳಕೆರೆಯ ರಾಜು ಬೆಳಗೆರೆ ನಿರ್ದೇಶನದಲ್ಲಿ ಆರಂಭವಾಗಲಿದೆ ನಿಗೂಢ ಸಿನೆಮಾ ಶೂಟಿಂಗ್

ಚಳ್ಳಕೆರೆ: ಇಲ್ಲಿನ ಗ್ರಾಮೀಣ ಪ್ರತಿಭೆ ರಾಜು ಬೆಳಗೆರೆ ಎಂಬ ಯುವ ನಿರ್ದೇಶಕರ ನೇತೃತ್ವದಲ್ಲಿ ನಿಗೂಢ ಸಿನೆಮಾದ ಚಿತ್ರೀಕರಣ ಇದೇ ತಿಂಗಳ 25ರಂದು ಆರಂಭವಾಗಲಿದೆ. ತಾಲೂಕಿನ ಬೆಳಗೆರೆ ಗ್ರಾಮಿಣ ಪ್ರತಿಭೆ ರಾಜು ಬೆಳಗೆರೆ ಚಿತ್ರಕಥೆ, ಸಂಭಾಷಣೆ, ನಿರೂಪಣೆಯಲ್ಲಿ ಸಿನೆಮಾ ತಯಾರಾಗುತ್ತಿದೆ. ರಾಜು ಸುಮಾರು ...

ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಶಿವಣ್ಣ: 33 ವರ್ಷದ ಹಿಂದಿನ ಆಮಂತ್ರಣ ಪತ್ರಿಕೆ ನೋಡಿ

ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಶಿವಣ್ಣ: 33 ವರ್ಷದ ಹಿಂದಿನ ಆಮಂತ್ರಣ ಪತ್ರಿಕೆ ನೋಡಿ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ನಿನ್ನೆ 33ನೆಯ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ವರನಟ ಡಾ.ರಾಜ್’ಕುಮಾರ್-ಶ್ರೀಮತಿ ಪಾರ್ವತಮ್ಮ ಅವರ ಜೇಷ್ಠ ಪುತ್ರ ಶಿವರಾಜ್’ಕುಮಾರ್ ಅವರ ವಿವಾಹ ಅಂದಿನ ಪ್ರತಿಪಕ್ಷ ನಾಯಕ ಎಸ್. ಬಂಗಾರಪ್ಪ ...

ರವಿಚಂದ್ರನ್ ಮಗಳ ವಿವಾಹದ 3ಡಿ ಇನ್ವಿಟೇಶನ್ ನೋಡಿದ್ರೆ ನಿಮಗೆ ತಲೆ ತಿರುಗುತ್ತೆ!

ರವಿಚಂದ್ರನ್ ಮಗಳ ವಿವಾಹದ 3ಡಿ ಇನ್ವಿಟೇಶನ್ ನೋಡಿದ್ರೆ ನಿಮಗೆ ತಲೆ ತಿರುಗುತ್ತೆ!

ಬೆಂಗಳೂರು: ಸ್ಯಾಂಡಲ್’ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ ಮಗಳಿಗೆ ಕಂಕಣ ಭಾಗ್ಯ ಕೂಡಿಬಂದಿದ್ದು, ಆತ್ಮೀಯರಿಗೆ ಕೊಡಲು ಸಿದ್ದಪಡಿಸಿರುವ ಆಮಂತ್ರಣ ಪತ್ರಿಕೆ ಗಾಂಧಿನಗರದಲ್ಲಿ ಸುದ್ದಿಗೆ ಕಾರಣವಾಗಿದೆ. ಉದ್ಯಮಿ ಅಜಯ್ ಅವರೊಂದಿಗೆ ರವಿಚಂದ್ರನ್ ಪುತ್ರಿ ಗೀತಾಂಜಲಿ ಅವರ ವಿವಾಹ ಮೇ 28ರಂದು ಅರಮನೆ ಮೈದಾನದಲ್ಲಿ ನಡೆಯಲಿದೆ. ತಮ್ಮ ...

Review: ವಿಭಿನ್ನ ಪ್ರಯತ್ನದ ಮನೋಜ್ಞ ಚಿತ್ರ ‘ಸೂಜಿದಾರ’

Review: ವಿಭಿನ್ನ ಪ್ರಯತ್ನದ ಮನೋಜ್ಞ ಚಿತ್ರ ‘ಸೂಜಿದಾರ’

‘ಸೂಜಿದಾರ’ ಸಿನಿಮಾದ ಹೆಸರು ಕೇಳಿದ ಕಿವಿಗಳಿಗೆ ಏನೋ ಒಂದ್ Attention ಸೆಳೆಯುತ್ತೆ. ಹೊಸಬರ ಪ್ರಯೋಗವಾದ್ರೂ ಕಸುಬು ಕರಗತವಾಗಿದೆ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ ನಿರ್ದೇಶಕ ಮೌನೇಶ್ ಬಡಿಗೇರ್. ಪ್ರೇಕ್ಷಕ ಸಿನಿಮಾ ನೋಡಲು ಕುಳಿತಾಗಿನಿಂದ ಕೊನೆಯವರೆಗೂ ಕುತೂಹಲದಿಂದಲೇ ಹಿಡಿದಿಟ್ಟುಕೊಂಡು ಕಥೆ ಸಾಗುತ್ತದೆ. ಬಹುತೇಕರ ಬದುಕು ...

ಬಿಚ್ಚುಗತ್ತಿ ಸಿನಿಮಾ ಚಿತ್ರೀಕರಣ ಮುಕ್ತಾಯ

ಬಿಚ್ಚುಗತ್ತಿ ಸಿನಿಮಾ ಚಿತ್ರೀಕರಣ ಮುಕ್ತಾಯ

ಮೊದಲ ಫೋಸ್ಟರ್ ಮೂಲಕವೇ ಸ್ಯಾಂಡಲ್’ವುಡ್’ನ ಸಿನಿಮಂದಿಯನ್ನು ಗಮನ ಸೆಳೆದಿದ್ದ ಬಿಚ್ಚು ಗತ್ತಿ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದೆ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದು, ಇದಕ್ಕೆ ಖ್ಯಾತ ಕಾದಂಬರಿಕಾರ ಬಿ.ಎಲ್. ವೇಣು ಚಿತ್ರಕತೆ ಬರೆದಿದ್ದರು. ವಿಶೇಷವೆಂದರೆ ಇದು ಬಿ.ಎಲ್. ವೇಣು ಅವರ ಬಿಚ್ಚುಗತ್ತಿ ಭರಮಣ್ಣ ನಾಯಕ ...

ಭಾನು ವೆಡ್ಸ್‌ ಭೂಮಿ ಚಿತ್ರದ ಹಿನ್ನೆಲೆ ಸಂಗೀತ ಮುಕ್ತಾಯ

ಭಾನು ವೆಡ್ಸ್‌ ಭೂಮಿ ಚಿತ್ರದ ಹಿನ್ನೆಲೆ ಸಂಗೀತ ಮುಕ್ತಾಯ

ಪೂರ್ವಿ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಕಿಶೋರ್ ಶೆಟ್ಟಿ ನಿರ್ಮಾಣದ ಭಾನು ವೆಡ್ಸ್‌ ಭೂಮಿ ಚಿತ್ರಕ್ಕೆ ಎ.ಎಂ. ನೀಲ್ ನೇತೃತ್ವದಲ್ಲಿ ಹಿನ್ನೆಲೆ ಸಂಗೀತ ಕಾರ್ಯ ರಾಜೇಶ್ ರಾಮನಾಥ್ ಸ್ಟುಡಿಯೋವಿನಲ್ಲಿ ಪೂರ್ಣಗೊಂಡಿತು. ಚಿತ್ರವನ್ನು ಜಿ.ಕೆ. ಆದಿ ನಿರ್ದೇಶಿಸುತ್ತಿದ್ದು, ಛಾಯಾಗ್ರಹಣ ಗಣೇಶ್ ಹೆಗ್ಡೆ, ಸಂಗೀತ- ಎ.ಎಂ. ನೀಲ್, ...

ಸಂತು ಲವ್ಸ್‌ ಸಂಧ್ಯಾಗೆ ಹಾಡುಗಳ ಚಿತ್ರೀಕರಣ

ಸಂತು ಲವ್ಸ್‌ ಸಂಧ್ಯಾಗೆ ಹಾಡುಗಳ ಚಿತ್ರೀಕರಣ

ಮನೋಜ್ ಮೂವಿ ಮೇಕರ್ಸ್‌ ಲಾಂಛನದಲ್ಲಿ ಶಿವಕುಮಾರ್, ದೇವರಾಜ್, ಶಬರೀಶ್ ನಿರ್ಮಿಸುತ್ತಿರುವ ಸಂತು ಲವ್ಸ್‌ ಸಂಧ್ಯಾ ಚಿತ್ರಕ್ಕೆ ಕಳೆದ ವಾರ ಮುಳಬಾಗಿಲು ಚಿಂತಾಮಣಿಯ ಕೈಲಾಸಗಿರಿ ಸುತ್ತಮುತ್ತ ಚಿತ್ರೀಕರಣ ನಡೆಯಿತು. ನಾಯಕ ನಾಯಕಿ ಅಭಿನಯಿಸಿದ ‘‘ಊರಂದ್ರೆ ನಮ್ಮ ಊರು, ನಮ್ಮ ತವರು ಸ್ವರ್ಗದ ಹಾಗೆ ...

ಬಿಡುಗಡೆಯಾಯ್ತು ಮನಮುಟ್ಟುವ ರತ್ನಮಂಜರಿ ಹಾಡುಗಳು

ಬಿಡುಗಡೆಯಾಯ್ತು ಮನಮುಟ್ಟುವ ರತ್ನಮಂಜರಿ ಹಾಡುಗಳು

ವಿದೇಶಿ ಕನ್ನಡಿಗರುಗಳಾದ ಸಂದೀಪ್ ಕುಮಾರ್, ನಟರಾಜ್ ಹಾಗೂ ಇತರರು ಎಸ್ ಎನ್ ಎಸ್ ಸ್ನಿಮ ಬ್ಯಾನ್ನರ್ ಅಡಿಯಲ್ಲಿ ತಯಾರಿಸಿರುವ ‘ರತ್ನಮಂಜರಿ’ ಹಾಡುಗಳ ಬಿಡುಗಡೆ ಸಮಾರಂಭ ಕಳೆದ ಶನಿವಾರ ಸಂಜೆ ಕಲಾವಿದರ ಸಂಘದಲ್ಲಿ ಸಡಗರದೊಂದಿಗೆ ನೆರವೇರಿತು. ನಾದ ಬ್ರಹ್ಮ ಹಂಸಲೇಖ, ಡಾ ನಾಗತಿಹಳ್ಳಿ ...

Page 15 of 28 1 14 15 16 28
  • Trending
  • Latest
error: Content is protected by Kalpa News!!