Tuesday, January 27, 2026
">
ADVERTISEMENT

Tag: Kannada Movies

ಗೆದ್ದ ಮೋದಿ: ಮೇಲ್ಮನೆಯಲ್ಲೂ ಐತಿಹಾಸಿಕ ಮಸೂದೆ ಪಾಸ್, ಕಾನೂನಿಗೆ ಇನ್ನೊಂದೇ ಹೆಜ್ಜೆ

ಗೆದ್ದ ಮೋದಿ: ಮೇಲ್ಮನೆಯಲ್ಲೂ ಐತಿಹಾಸಿಕ ಮಸೂದೆ ಪಾಸ್, ಕಾನೂನಿಗೆ ಇನ್ನೊಂದೇ ಹೆಜ್ಜೆ

ನವದೆಹಲಿ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೈಲಿಗಲ್ಲಾಗಿರುವ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಮಸೂದೆ ಮೇಲ್ಮನೆಯಲ್ಲೂ ಸಹ ಇಂದು ಅಂಗೀಕಾರ ಪಡೆದಿದೆ. ಮಹತ್ವದ ವಿಧೇಯಕದ ಪರವಾಗಿ ರಾಜ್ಯಸಭೆಯಲ್ಲಿ 149 ಸದಸ್ಯರು ಮತ ಚಲಾಯಿಸಿದರು. ಈ ವೇಳೆ ಮಾತನಾಡಿರುವ ಕೇಂದ್ರ ...

ನಟ ಅನಿರುದ್ಧ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ

ನಟ ಅನಿರುದ್ಧ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ

ಬೆಂಗಳೂರು: ಕಿರುಚಿತ್ರಗಳ ಇತಿಹಾಸದಲ್ಲಿ ದಾಖಲೆ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿದ್ದ ನಟ ಅನಿರುದ್ಧ ಜತಕರ್, ಈಗ ನಾಲ್ಕು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲೂ ಸಹ ತಮ್ಮ ಹೆಸರನ್ನು ದಾಖಲಿಸುವ ಮೂಲಕ ಕನ್ನಡಿಗರೆಲ್ಲ ಹೆಮ್ಮೆ ಪಡುವಂತೆ ...

ಎಸ್. ಜಾನಕಿ ಸೇರಿ 11 ಗಣ್ಯರಿಗೆ ರಾಜ್ಯದ ಪ್ರತಿಷ್ಠಿತ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

ಎಸ್. ಜಾನಕಿ ಸೇರಿ 11 ಗಣ್ಯರಿಗೆ ರಾಜ್ಯದ ಪ್ರತಿಷ್ಠಿತ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ ಡಿ.ವಿ. ಸುಧೀಂದ್ರ ಅವರ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ವತಿಯಿಂದ ನೀಡುವ ಪ್ರತಿಷ್ಠಿತ ಪ್ರಶಸ್ತಿಗೆ ಈ ಬಾರಿ ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಸೇರಿದಂತೆ 11 ಮಂದಿಗೆ ಪಾತ್ರವಾಗಿದ್ದಾರೆ. ಡಿ.ವಿ. ಸುಧೀಂದ್ರ ಡಿ.ವಿ. ...

ಸಪ್ಲಿಮೆಂಟರಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಡೈನಾಮಿಕ್ ಸ್ಟಾರ್

ಸಪ್ಲಿಮೆಂಟರಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಡೈನಾಮಿಕ್ ಸ್ಟಾರ್

ಇತ್ತೀಚೆಗೆ ಆಡಿಯೋ ಲಾಂಚ್ ಮಾಡಿದ `ಸಪ್ಲಿಮೆಂಟರಿ` ಚಿತ್ರತಂಡ ನಿನ್ನೆಯಷ್ಟೆ ಟ್ರೇಲರ್ ಬಿಡುಗಡೆ ಮಾಡಿದೆ. ಹಿರಿಯ ನಟ ಡೈನಾಮಿಕ್ ಸ್ಟಾರ್ ದೇವರಾಜ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದರೆ. ಈಗಾಗಾಲೇ ಹಾಡುಗಳು ಕೇಳುಗರ ಮನಸೂರೆಗೊಂಡಿವೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿರುವ ಡಾ.ದೇವರಾಜ್ ಎಸ್ ...

ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಶೂಟಿಂಗ್ ಕಂಪ್ಲೀಟ್

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳ ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಬಹುನಿರೀಕ್ಷಿತ ಉದ್ಘರ್ಷ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಚಿತ್ರದ ಬಹುತೇಕ ಶೂಟಿಂಗ್ ಅನ್ನು ಈಗಾಗಲೇ ಕಂಪ್ಲೀಟ್ ಮಾಡಿ, ಎಡಿಟಿಂಗ್ ಕೂಡ ಮುಗಿಸಿರೋ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ಸದ್ಯ ...

ಯಶ್ ನೋಡಲು ಬಿಡದಿದಕ್ಕೆ ಅಭಿಮಾನಿಯಿಂದ ಆತ್ಮಹತ್ಯೆ ಯತ್ನ

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯಶ್ ಅಭಿಮಾನಿ ಸಾವು

ಬೆಂಗಳೂರು: ನಟ ಯಶ್ ಅವರನ್ನು ನೋಡಲು ಬಿಡಲಿಲ್ಲ ಎಂಬ ಕಾರಣದಿಂದ ಅವರ ಮನೆಯ ಮುಂದೆಯೇ ಬೆಂಕಿ ಹಚ್ಚಿಕೊಂಡಿದ್ದ ಅಭಿಮಾನಿ ರವಿ ಎಂಬಾತ ಇಂದು ಮೃತನಾಗಿದ್ದಾನೆ. ಯಶ್ ಅವರ ಜನ್ಮದಿನಕ್ಕೆ ಶುಭ ಕೋರುವ ಸಲುವಾಗಿ ನೆಲಮಂಗಲದ ರವಿ ಎಂಬಾತ ಯಶ್ ಅವರ ನಿವಾಸದ ...

ರಜನಿಯ ಪೆಟ್ಟಾ ಬಿಡುಗಡೆಗೆ ರಾಜ್ಯದಲ್ಲಿ ತಡೆಯಾದ ಐಟಿ?

ರಜನಿಯ ಪೆಟ್ಟಾ ಬಿಡುಗಡೆಗೆ ರಾಜ್ಯದಲ್ಲಿ ತಡೆಯಾದ ಐಟಿ?

ಸ್ಯಾಂಡಲ್'ವುಡ್ ಇತಿಹಾಸದಲ್ಲಿ ಕಂಡು ಕೇರಳರಿಯದ ದಿಗ್ಗಜರ ಮೇಲಿನ ಐಟಿ ದಾಳಿ ನಡೆದ ಬೆನ್ನಲ್ಲೇ, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯ ಪೆಟ್ಟಾ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಷರತ್ತು ವಿಧಿಸಲಾಗಿದೆ ಎಂದು ಹೇಳಲಾಗಿದೆ. ಪೆಟ್ಟಾಾ ಚಿತ್ರದ ಕರ್ನಾಟಕ ರಾಜ್ಯದ ವಿತರಕರ ಮೇಲೆ ಆದಾಯ ...

ಸ್ಟಾರ್ ನಟರ ಮೇಲೆ ಐಟಿ ದಾಳಿಗೆ ಕಾರಣ ಬಿಚ್ಚಿಟ್ಟ ವಿತರಕ ಪ್ರಶಾಂತ್

ಸ್ಟಾರ್ ನಟರ ಮೇಲೆ ಐಟಿ ದಾಳಿಗೆ ಕಾರಣ ಬಿಚ್ಚಿಟ್ಟ ವಿತರಕ ಪ್ರಶಾಂತ್

ಬೆಂಗಳೂರು: ಕನ್ನಡ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿರುವ ಸ್ಟಾರ್ ನಟ ಹಾಗೂ ನಿರ್ಮಾಪಕರ ಮೇಲಿನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಕಾರಣಗಳನ್ನು ವಿಮರ್ಷಿಸುತ್ತಿರುವ ಬೆನ್ನಲ್ಲೇ, ವಿತರಕರೊಬ್ಬರು ನಿಜವಾದ ಕಾರಣವನ್ನು ತೆರೆದಿಟ್ಟಿದ್ದಾರೆ. ಖ್ಯಾತ ವಕೀಲ, ಉದ್ಯಮಿ ಹಾಗೂ ವಿತರಕ ಪ್ರಶಾಂತ್ ಸಂಬರಗಿ ಈ ...

ಸ್ಯಾಂಡಲ್ ವುಡ್ ನಟರಿಗೆ ಐಟಿ ವಿಚಾರಣೆ: ಚಿತ್ರಗಳ ಸಂಭಾವನೆ ಲೆಕ್ಕೆ ಕೇಳಿದ ಅಧಿಕಾರಿಗಳು

ಚಂದನವನಕ್ಕೆ ಐಟಿ ಶಾಕ್: ಇಂದೂ ಮುಂದುವರೆದ ಲೆಕ್ಕಪತ್ರಗಳ ಪರಿಶೀಲನೆ

ಬೆಂಗಳೂರು: ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯ ನಟ ಹಾಗೂ ನಿರ್ಮಾಪಕರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ನಡೆಸಿರುವ ದಾಳಿ ಇಂದೂ ಸಹ ಮುಂದುವರೆದಿದ್ದು, ಲೆಕ್ಕಪತ್ರಗಳ ಪರಿಶೀಲನೆ ನಡೆದಿದೆ. ಎಂಟು ವ್ಯಕ್ತಿಗಳ ಪೈಕಿ ನಟ ಯಶ್ ಹಾಗೂ ಸ್ಟಾರ್ ನಿರ್ಮಾಪಕ ರಾಕ್'ಲೈನ್ ...

ಐಟಿ ದಾಳಿ: ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?

ಐಟಿ ದಾಳಿ: ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?

ಬೆಂಗಳೂರು: ತಮ್ಮ ನಿವಾಸದ ಮೇಲೆ ಐಟಿ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್, ಈಗಷ್ಟೇ ಬಂದಿದ್ದೇನೆ. ನನಗೆ ಹೆಚ್ಚಿನ ಮಾಹಿತಿ ಏನೂ ತಿಳಿದಿಲ್ಲ ಎಂದಿದ್ದಾರೆ. ಮುಂಬೈನಿಂದ ತುರ್ತಾಗಿ ವಾಪಾಸಾದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ನನ್ನ ...

Page 20 of 28 1 19 20 21 28
  • Trending
  • Latest
error: Content is protected by Kalpa News!!