Monday, January 26, 2026
">
ADVERTISEMENT

Tag: Kannada Movies

ಪ್ಯಾಲೇಸ್ ಗ್ರೌಂಡಲ್ಲಿ ಸೀತಾರಾಮ ಕಲ್ಯಾಣ ಕ್ಲೈಮ್ಯಾಕ್ಸ್

ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಬೆಂಗಳೂರು ಪ್ಯಾಲೇಸ್ ಗ್ರೌಂಡಿನಲ್ಲಿ ಚಿತ್ರೀಕರಿಸಲಾಯಿತು. ರಚಿತರಾಮ್, ಮಧುಬಾಲ, ಗಿರಿಜ ಲೋಕೇಶ್, ಶತರ್ ಕುಮಾರ್, ಆದಿತ್ಯ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಮದುಮಗಳಾಗಿ ರಚಿತಾ ರಾಮ್ ಕಂಗೊಳಿಸುತ್ತಿದ್ದರು. ಎ. ಹರ್ಷ ಚಿತ್ರವನ್ನು ...

ಆಸ್ಟ್ರೇಲಿಯಾದಲ್ಲಿ ತೆರೆ ಕಾಣಲಿದೆ ಯಶಸ್ವಿ ಸಂಕಷ್ಟಕರ ಗಣಪತಿ

ಟ್ರೇಲರ್ ಬಿಡುಗಡೆಯಾದ ನಂತರವೇ ಭಾರೀ ಕುತೂಹಲ ಕೆರಳಿಸಿದ್ದ ಹೊಸಬರ ಚಿತ್ರ ಸಂಕಷ್ಟಕರ ಗಣಪತಿ, ಬಿಡುಗಡೆಯಾಗಿ ಮೂರನೆಯ ವಾರವೂ ಸಹ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಪ್ರಮುಖ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್‌ಸ್ ನಲ್ಲಿ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಎರಡನೆಯ ...

ಈ ವಾರ ತೆರೆಗೆ ಸ್ಟೇಟ್‌ಮೆಂಟ್

ಆಟೋಗ್ರಾಫ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಕೆ.ಎಚ್. ವೇಣು ಅವರು ನಿರ್ಮಿಸಿರುವ ‘ಸ್ಟೇಟ್‌ಮೆಂಟ್‌‘ ಚಿತ್ರ ಈ ವಾರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಅಪ್ಪಿ ಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಎಂ.ಬಿ.ಅಳ್ಳಿಕಟ್ಟಿ ಹಾಗೂ ಸತ್ಯ ಅವರ ಛಾಯಾಗ್ರಹಣವಿದೆ. ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ, ...

ವಾಸು ನಾನ್ ಪಕ್ಕಾ ಕಮರ್ಷಿಯಲ್ ಈ ವಾರ ತೆರೆಗೆ

ವಿಂಕ್‌ವಿಷಲ್ ಪ್ರೊಡಕ್ಷನ್‌ಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರ ಈ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಅಜಿತ್ ವಾಸನ್ ಉಗ್ಗಿನ ನಿರ್ದೇಶನದ, ಈಚಿತ್ರದ ಛಾಯಾಗ್ರಹಣ-ಚಿಲಿಪ್ ಚಕ್ರವರ್ತಿ, ಸಂಗೀತ- ಅನೀಷ್ ಲೋಕನಾಥ, ಸಂಕಲನ - ಶ್ರೀಕಾಂತ್, ಸಾಹಸ- ವಿಕ್ರಂ ಮೋರ್, ...

ಝಾನ್ಸಿಗಾಗಿ ಮಾರ್ಷಲ್ ಆಟ್ರ್ಸ್ ಕಲಿಯುತ್ತಿದ್ದಾರೆ ಈ ಗ್ಲಾಮರ್ ಗೊಂಬೆ

ಆಕೆ ದಕ್ಷಿಣ ಭಾರತದ ಗ್ಲಾಮರ್ ಕ್ವೀನ್.. ಕನ್ನಡದಲ್ಲಿ ಆಕೆ ನಟಿಸಿದ ಚಿತ್ರಗಳು ಬೆರಳೆಣಿಕೆಯಾದರೂ ಆಕೆ ಮನೆಮಾತಾಗಿರುವ ನಟಿ ಲಕ್ಷ್ಮೀ ರಾಯ್ ಈಗ ತಮ್ಮ ಹೊಸ ಪ್ರಾಜೆಕ್ಟ್ ಗಾಗಿ ಸಾಹಸವೊಂದಕ್ಕೆ ಕೈ ಹಾಕಲಿದ್ದಾರೆ. ಹೌದು... ಗ್ಲಾಮರ್ ಕ್ವೀನ್, ಗ್ಲಾಮರ್ ಗೊಂಬೆ ಎಂದೇ ಫೇಮಸ್ ...

ಮನೋರಥ: ನಾಯಕ, ನಾಯಕಿ ಇಬ್ಬರಿಗೂ ಎರಡು ಶೇಡ್ ಪಾತ್ರ

ಕತೆಯಲ್ಲಿ ನಾಯಕ, ನಾಯಕಿ ಇಬ್ಬರಲ್ಲಿ ಒಬ್ಬರಿಗೆ ಎರಡು ಶೇಡ್ ಇರುವ ಚಿತ್ರ ಬಂದಿರುವುದುಂಟು. ಆದರೆ ಮನೋರಥ ಎನ್ನುವ ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರದಲ್ಲಿ ಇಬ್ಬರೂ ಇಂತಹದ್ದೆ ರೀತಿಯಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಮನುಷ್ಯನ ಮನಸ್ಸು ಸಮತೋಲನ ತಪ್ಪಿದಾಗ ಏನಾಗುತ್ತದೆ? ಅರಿಯದ ಮಕ್ಕಳ ಮನಸ್ಸನ್ನು ನಿರ್ಲಕ್ಷ ...

ಸಂಕಷ್ಟಕರ ಗಣಪತಿ ತೆಲುಗು ರಿಮೇಕ್ ಹಕ್ಕು ಸೇಲಾಯ್ತು

ಬಹುತೇಕ ಹೊಸಬರ ಚಿತ್ರ ಸಂಕಷ್ಟಕರ ಗಣಪತಿ ರಾಜ್ಯದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿ, ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ, ಚಿತ್ರದ ತೆಲುಗು ರಿಮೇಕ್ ಹಕ್ಕು ಸೇಲಾಗಿದೆ. ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಎಂಬ ವಿಚಿತ್ರ ಖಾಯಿಲೆಯ ಕತೆಯನ್ನು ಆಧರಿಸಿ ತೆರೆಗೆ ಬಂದಿರುವ ...

ಸಂಕಷ್ಟಕರ ಗಣಪತಿ: ಒರೆಗೆ ಹಚ್ಚಿದ ಹೊಸ ಪ್ರತಿಭೆಗಳ ಚಿತ್ರ ಡಿಸ್ಟಿಂಕ್ಷನ್‌ನಲ್ಲಿ ಪಾಸ್

ನಿಜಕ್ಕೂ ಇದು ಹೊಸಬರ ಚಿತ್ರ ಎಂದು ಎನಿಸುವುದೇ ಇಲ್ಲ ಎಂಬುದನ್ನು ಆರಂಭದಲ್ಲೇ ಹೇಳಿ ಮಾತನ್ನು ಕೊಂಚ ಚಿತ್ರದ ಕಥಾ ಹಂದರದತ್ತ ಹೊರಳಿಸೋಣ. ಗಣಪತಿ ಹೆಸರಿನ ಉತ್ಸಾಹಿ ಯುವಕ. ಆತನಿಗೆ ಕಾರ್ಟೂನ್ ಬರೆಯುವುದನ್ನೇ ವೃತ್ತಿಯಾಗಿಸಿಕೊಳ್ಳಬೇಕು ಎಂಬ ಹಂಬಲ. ಆದರೆ, ವಿದ್ಯಾಭ್ಯಾಸ ಎಂಬಿಎ ಓದಿರುವ ...

ಶಿವಮೊಗ್ಗದ ಕಲಾವಿದ ಹರ್ಷ ನಟಿಸಿರುವ ಅಯ್ಯೋರಾಮ ಚಿತ್ರ ನಾಳೆ ಬಿಡುಗಡೆ

ಅಯ್ಯೋ ರಾಮ ಇದು ನಾವು -ನೀವು ದೈನಂದಿನ ಮಾತುಕತೆಗಳಲ್ಲಿ ಸಹಜವಾಗಿ ಕೇಳಿಸಿಕೊಳ್ಳುವ, ಬಳಸುವ ಪದ. ಕೆಲವೊಮ್ಮೆ ಗಾಬರಿ, ಗಡಿಬಿಡಿ, ಮತ್ತೊಮ್ಮೆ ವಿಷಾದವನ್ನು ಈ ಪದದ ಮೂಲಕ ವ್ಯಕ್ತಪಡಿಸುತ್ತೀವಿ. ವಿಶೇಷವೇನೆಂದರೆ ಅಯ್ಯೋರಾಮ ಶೀರ್ಷಿಕೆಯಿಂದ ಸಿನಿಮಾ ಒಂದು ತಯಾರಾಗಿ ಈಗ ಬಿಡುಗಡೆಗೆ ಸಿದ್ದವಾಗಿದೆ. ಈ ...

ಇನ್ಫೆಕ್ಷನ್ ಎರಡನೇ ಹಂತ ಪ್ರಾರಂಭ

ಇನ್ಫೆಕ್ಷನ್ ಚಿತ್ರ ಮೊದಲ ಹಂತದ 15 ದಿವಸಗಳ ಚಿತ್ರೀಕರಣವನ್ನು ಮುಗಿಸಿಕೊಂಡಿದೆ. ಕಾಸರಗೋಡು, ಬೇಕಲಕೋಟೆ ಸುತ್ತ ಮುತ್ತ ಚಿತ್ರೀಕರಣ ನಡೆಸಿಕೊಂಡಿರುವ ಚಿತ್ರ ತಂಡ ಇದೀಗ ಮೈಸೂರು ಹಾಗೂ ಬೆಂಗಳೂರು ಸುತ್ತ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ. ಸಮಾಜದಲ್ಲಿ ಆಗುವ ಇನ್ಫೆಕ್ಷನ್ ಅನ್ನು ಹೇಗೆ ...

Page 25 of 28 1 24 25 26 28
  • Trending
  • Latest
error: Content is protected by Kalpa News!!