Monday, January 26, 2026
">
ADVERTISEMENT

Tag: Kannada Movies

ಐ ಲವ್ ಯೂ ಚಿತ್ರಕ್ಕೆ ನೈಸ್ ರಸ್ತೆಯಲ್ಲಿ ಭರ್ಜರಿ ಶೂಟಿಂಗ್

ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಐ ಲವ್ ಯೂ ಚಿತ್ರಕ್ಕೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಭರ್ಜರಿ ಶೂಟಿಂಗ್ ನಡೆಸಲಾಗುತ್ತಿದೆ. ಆರ್. ಚಂದ್ರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಉಪೇಂದ್ರ ಡಾನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೈಸ್ ರಸ್ತೆಯಲ್ಲಿ ಅದ್ದೂರಿ ಹೆಲಿಕಾಪ್ಟರ್ ಬಳಸಿ ಚಿತ್ರೀಕರಣ ...

ದುನಿಯಾ ವಿಜಿಗೆ ತಕ್ಕ ಮಗ ಇವನು

ಇದೇ ಜೂನ್ 17ರ ಭಾನುವಾರ ದುನಿಯಾ ವಿಜಯ್ ಮಗ ಸಾವ್ರಾಟ್ ಹುಟ್ಟುಹಬ್ಬ. ಈ ಪ್ರಯುಕ್ತ ಕುಸ್ತಿ ಚಿತ್ರದ ಫಸ್ಟ್ ಲುಕ್ ಟೀಸರ್ ಬರಲಿದೆ. ಈ ಟೀಸರ್‌ನಲ್ಲಿ ಸಾವ್ರಾಟ್ ಸಾಹಸಗಳ ಝಲಕ್ ವಿಜಿ ಪುತ್ರನ ತಾಕತ್ ಗೆ ಶಾಕ್ ಆಗಲಿದೆ ಸ್ಯಾಂಡಲ್‌ವುಡ್. ಎಳೆವಯಸಿನಲ್ಲೇ ...

ಸದ್ಯದಲ್ಲೇ ತೆರೆಗೆ ಬರಲಿದೆ ಎಂಎಲ್‌ಎ

ತ್ರಿವೇಣಿ 24ಕ್ರಾ್‌ ಲಾಂಛನದಲ್ಲಿ ವೆಂಕಟೇಶ್ ರೆಡ್ಡಿ ನಿರ್ಮಿಸಿರುವ ಎಂಎಲ್‌ಎ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಪಿ.ಆರ್.ಕೆ. ಆಡಿಯೋ ಮೂಲಕ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಕೇಳುಗರ ಮನ ಗೆದ್ದಿದೆ. ವೆಂಕಿ ಪೆಲುಗುಳ ಈ ...

ಇದೇ ತಿಂಗಳಲ್ಲಿ ತೆರೆಗೆ ಕುಲ್ಪೀ

ಎ.ಎಂ.ಎಸ್. ಪ್ರೊಡಕ್ಷನ್‌ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಕುಲ್ಫೀ’ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಇದೇ ತಿಂಗಳಲ್ಲಿ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ವಿಭಿನ್ನ ಕಥಾ ಹಂದರ ಹೊಂದಿರುವ ಈ ಹಾರಾರ್ ಚಿತ್ರವನ್ನು ಮಂಜು ಹಾಸನ್ ನಿರ್ದೇಶಿಸಿದ್ದಾರೆ. ‘ಕುಲ್ಫೀ’ ಅವರ ...

ಶಿವು ಪಾರು ಈ ವಾರ ಬಿಡುಗಡೆ

ಅಮೆರಿಕಾ ದೇಶದ ನಿವಾಸಿ ಅಮೆರಿಕಾ ಸುರೇಶ್ ಬಹಳ ಶಿಸ್ತಿನಿಂದ, ಆಸೆಯಿಂದ, ಬಲವಾದ ಕಾರಣಗಳನ್ನು ಇಟ್ಟುಕೊಂಡು ಮಾಡಿರುವ ಕನ್ನಡ ಸಿನಿಮಾ ಶಿವು ಪಾರು ಈ ವಾರ ತೆರೆ ಕಾಣುತ್ತಿದೆ. ಶಿವು ಪಾರು ಒಂದು ರೊಮ್ಯಾಂಟಿಕ್ ಸಿನಿಮಾ ಅಲ್ಲದೆ ಪೌರಾಣಿಕವಾಗಿ ಬೆಸೆದು ಸಸ್ಪೆನ್‌ಸ್ ಹಾಗೂ ...

ಈ ವಾರ ತೆರೆಗೆ ಬರಲಿದೆ ಶತಾಯ ಗತಾಯ

ಆಲ್ಫ ಪಿಕ್ಚರ್ಸ್ ಲಾಂಛನದಲ್ಲಿ ಸಂದೀಪ್ ಗೌಡ ನಿರ್ಮಿಸಿರುವ ‘ಶತಾಯ ಗತಾಯ‘ ಚಿತ್ರ ಈ ವಾರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಸಂದೀಪ್ ಗೌಡ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಶಬರಿ ಅವರ ಛಾಯಾಗ್ರಹಣವಿದೆ. ರವಿನಂದನ್ ಜೈನ್ ಸಂಗೀತ ನಿರ್ದೇಶನ, ...

ನಾಳೆ ತೆರೆಗೆ ಬರಲಿದೆ ಶಿವು ಪಾರು

ಅಮೆರಿಕಾ ದೇಶದ ನಿವಾಸಿ ಅಮೆರಿಕಾ ಸುರೇಶ್ ಬಹಳ ಶಿಸ್ತಿನಿಂದ, ಆಸೆಯಿಂದ, ಬಲವಾದ ಕಾರಣಗಳನ್ನು ಇಟ್ಟುಕೊಂಡು ಮಾಡಿರುವ ಕನ್ನಡ ಸಿನಿಮಾ ಶಿವು ಪಾರು ಈ ವಾರ ತೆರೆ ಕಾಣುತ್ತಿದೆ. ಶಿವು ಪಾರು ಒಂದು ರೊಮ್ಯಾಂಟಿಕ್ ಸಿನಿಮಾ ಅಲ್ಲದೆ ಪೌರಾಣಿಕವಾಗಿ ಬೆಸೆದು ಸಸ್ಪೆನ್‌ಸ್ ಹಾಗೂ ...

ನಿಖಿಲ್ ನೂತನ ಚಿತ್ರಕ್ಕೆ ಮೈಸೂರಿನಲ್ಲಿ ಭರ್ಜರಿ ಶೂಟಿಂಗ್

ಚೆನ್ನಾಂಬಿಕಾ ಫಿಲ್‌ಮ್ಸ್ಂ ಅಡಿಯಲ್ಲಿ ನಿಖಲ್‌ಕುಮಾರ್ ನಾಯಕತ್ವದ ನೂತನ ಚಿತ್ರಕ್ಕೆ ಮೈಸೂರು ನಾರ್ಥ್ ಬ್ಯಾಂಕ್ ನಲ್ಲಿ ಭರ್ಜರಿ ಚಿತ್ರೀಕರಣ ನಡೆದಿದೆ. ಇಲ್ಲಿನ ಗದ್ದೆಯೊಳಗೆ ನಡೆಯುತ್ತಿರುವ ಆಕ್ಷನ್ ಎಪಿಸೋಡ್ ಗೆ ಥೌಸೆಂಡ್ ಫ್ರೇಮ್ಸ್ ಹೈಸ್ಪೀಡ್ ಸ್ಲೋ ಮೋಷನ್ ಫ್ಯಾಂಟಮ್ ಕ್ಯಾಮೆರಾವನ್ನು ಬಳಸಲಾಗಿದೆ. ಸುಮಾರು ಐವತ್ತು ...

ಯಶ್ ಬಗ್ಗೆ ಕೆಟ್ಟದಾಗಿ ಮಾತನಾಡದಿರಿ: ಸುದೀಪ್ ಮನವಿ

ಬೆಂಗಳೂರು: ನಟ ಯಶ್ ಬಗ್ಗೆ ಕೆಟ್ಟದಾಗಿ ಮಾತನಾಡದಂತೆ ಹಾಗೂ ಟ್ವೀಟ್ ಮಾಡದಂತೆ ಅಭಿಮಾನಿಗಳಲ್ಲಿ ಕಿಚ್ಚ ಸುದೀಪ್ ಮನವಿ ಮಾಡಿದ್ದಾರೆ. ನಮ್ಮ ನೆಚ್ಚಿನ ನಟನನ್ನು ಯಶ್ ಏಕವಚನದಲ್ಲಿ ಸಂಭೋದಿಸಿದ್ದಾರೆ ಎಂದು ಬೇಸರಗೊಂಡಿರುವ ಸುದೀಪ್ ಅಭಿಮಾನಿಗಳು ಯಶ್ ವಿರುದ್ಧ ಕಿಡಿ ಕಾರಿದ್ದರು. ಸುದೀಪ್ ಅವಮ ...

ಸೆನ್ಸೇಷನ್ ಸೃಷ್ಠಿಸಿದೆ ಯುವಕರ ಸಂಕಷ್ಟಕರ ಗಣಪತಿ

ಪನ್ಮಂಡಿ ಕ್ರಾಸ್ ಎಂಬ ಅವಾರ್ಡ್ ವಿನ್ನಿಂಗ್ ಕಿರುಚಿತ್ರ ನಿರ್ದೇಶಿಸಿ ರಾಜ್ಯದಾದ್ಯಂತ ಪ್ರಖ್ಯಾತಿ ಪಡೆದ ನಿರ್ದೇಶಕ ಅರ್ಜುನ್ ಕುಮಾರ್ ಆಕ್ಷನ್ ಕಟ್‌ನಲ್ಲಿ ತೆರೆಗೆ ಬರಲು ಸಿದ್ದವಾಗಿರುವ ಸಂಕಷ್ಟಕರ ಗಣಪತಿ ಚಿತ್ರ ತೀವ್ರ ಸಂಚಲನ ಸೃಷ್ಠಿಸಿದೆ. ಸಂಕಷ್ಟಕರ ಗಣಪತಿ ಚಿತ್ರ ಸಂಪೂರ್ಣ ರೊವ್ಯಾಂಟಿಕ್ ಹಾಗೂ ...

Page 27 of 28 1 26 27 28
  • Trending
  • Latest
error: Content is protected by Kalpa News!!