Saturday, February 21, 2026
Advertisement
ADVERTISEMENT

Tag: KannadaNewsOnline Shivamogga

ಶರತ್ ಭೂಪಾಳಂ, ಡಾ. ಸತೀಶ್ ಸ್ಮರಣಾರ್ಥ ರನ್ ಮ್ಯಾರಥಾನ್‌ಗೆ ಚೇರ್ಮನ್ ಕಾರ್ತಿಕ್ ಚಾಲನೆ

ಶರತ್ ಭೂಪಾಳಂ, ಡಾ. ಸತೀಶ್ ಸ್ಮರಣಾರ್ಥ ರನ್ ಮ್ಯಾರಥಾನ್‌ಗೆ ಚೇರ್ಮನ್ ಕಾರ್ತಿಕ್ ಚಾಲನೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಯುವ ಉದ್ಯಮಿ ಶರತ್ ಭೂಪಾಳಂ ಹಾಗೂ ಸರ್ಜಿ ತಾಯಿ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಚ್‌.ಎಸ್. ಸತೀಶ್ ಅವರ ಸ್ಮರಣಾರ್ಥ ಭಾನುವಾರ ನಗರದಲ್ಲಿ ಶಿವಮೊಗ್ಗ ರನ್ ಮ್ಯಾರಥಾನ್ ನಡೆಯಿತು. ಶಿವಮೊಗ್ಗ ಸ್ಟೆಪ್ ...

ಲಾಡ್ಜ್ ಮಾಲೀಕರಿಗೆ ಪೊಲೀಸ್ ಇಲಾಖೆ ವಿಧಿಸಿರುವ ನಿಯಮಗಳೇನು? ಇಲ್ಲಿದೆ ಮಾಹಿತಿ

ಲಾಡ್ಜ್ ಮಾಲೀಕರಿಗೆ ಪೊಲೀಸ್ ಇಲಾಖೆ ವಿಧಿಸಿರುವ ನಿಯಮಗಳೇನು? ಇಲ್ಲಿದೆ ಮಾಹಿತಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಲಾಡ್ಜ್  ಮಾಲೀಕರು ಹಾಗೂ ವ್ಯವಸ್ಥಾಕರುಗಳ ಸಭೆ ನಡೆಸಿದ ಪೊಲೀಸ್ ನಿರೀಕ್ಷಕ ಗಜೇಂದ್ರಪ್ಪ, ಪ್ರತಿಯೊಬ್ಬರು ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿದರು. ಲಾಡ್ಜ್ ಕಾರಿಡಾರ್ ಮತ್ತು ಮುಂಭಾಗದಲ್ಲಿ ಕಡ್ಡಾಯವಾಗಿ ರಸ್ತೆಗೆ ...

ಚಿಕ್ಕಮಗಳೂರು: ನದಿಗೆ ಕಾಲು ಜಾರಿ ಬಿದ್ದು ಮಹಿಳೆ ಸಾವು

ಭದ್ರಾ ಚೆಕ್ ಡ್ಯಾಂನಲ್ಲಿ ಈಜಲು ತೆರಳಿದ್ದ ವೈದ್ಯಕೀಯ ವಿದ್ಯಾರ್ಥಿ ಸಾವು

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಭದ್ರಾ ಚೆಕ್ ಡ್ಯಾಂನಲ್ಲಿ ಈಜಲು ತೆರಳಿದ್ದ ಶಿವಮೊಗ್ಗ ಸಿಮ್ಸ್ ಕಾಲೇಜು ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಮೂಲತಃ ಕೊಡಗು ಜಿಲ್ಲೆಯ ಜಗತ್ (21) ಮೃತಪಟ್ಟ ದುರ್ದೈವಿ. ಶಿವಮೊಗ್ಗದ ಸಿಮ್ಸ್ ...

ಸಾವಿರಾರು ಎಕರೆ ಅರಣ್ಯ ಕಾಡ್ಗಿಚ್ಚಿಗೆ ಬಲಿ: ಅಧಿಕಾರಿಗಳ ಮೇಲೆ ಸ್ಥಳೀಯರ ಆಕ್ರೋಶ

ಸಾವಿರಾರು ಎಕರೆ ಅರಣ್ಯ ಕಾಡ್ಗಿಚ್ಚಿಗೆ ಬಲಿ: ಅಧಿಕಾರಿಗಳ ಮೇಲೆ ಸ್ಥಳೀಯರ ಆಕ್ರೋಶ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಸಾವಿರಕ್ಕೂ ಅಧಿಕ ಎಕರೆ ಕಾಯ್ದಿಟ್ಟ ಅರಣ್ಯ ಬೆಂಕಿಗಾಹುತಿ. ಅಧಿಕಾರಿಗಳ ನಿರ್ಲಕ್ಷತನ, ಅಪಕ್ವ ಸಿಬ್ಬಂದಿ ಬೇಸಿಗೆಯ ತಿಂಗಳುಗಳಲ್ಲಿ ಫೈರ್ ಲೈನ್ ಮಾಡಲು ಹೋಗಿ ಈ ಅವಘಡ ಸಂಬಂಧಿಸಿದೆ ಎಂದು ಸ್ಥಳೀಯರ ಅಂಬೋಣ. ಪುರಾಣ ಹಾಗೂ ...

ಸೋಂಕಿಗೆ ಮಗ ಬಲಿಯಾದ ವಿಷಯ ತಿಳಿದು ಖಿನ್ನತೆಯಿಂದ ವೃದ್ದ ತಂದೆ ಸಾವು

ಚಲಿಸುತ್ತಿದ್ದ ರೈಲಿನಿಂದ ಬಿದ್ದು ವೈದ್ಯ ಸಾವು

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ   | ರಿಪ್ಪನ್ ಪೇಟೆಯ ವೈದ್ಯರೊಬ್ಬರು ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕ್ಯಾತಸಂದ್ರ ಬಳಿ ಸಂಭವಿಸಿದೆ. ಹೊಸನಗರ ತಾಲೂಕು ರಿಪ್ಪನ್ ಪೇಟೆ ಶಬರೀಶ ನಗರದ ಡಾ. ಗುರುರಾಜ್ (46) ಮೃತಪಟ್ಟ ದುರ್ಧೈವಿಯಾಗಿದ್ದು, ...

ವಿಧಾನಸಭಾ ಚುನಾವಣೆ: ಶಿವಯೋಗಿ ಸುತ್ತೂರುಮಠ ಯಲಿವಾಳ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ

ವಿಧಾನಸಭಾ ಚುನಾವಣೆ: ಶಿವಯೋಗಿ ಸುತ್ತೂರುಮಠ ಯಲಿವಾಳ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ

ಕಲ್ಪ ಮೀಡಿಯಾ ಹೌಸ್   |  ಸೊರಬ  | 2014ದ ಜನಸೇವೆ ಮಾಡುತ್ತ ಜನರ ಸಮಸ್ಯೆಗಳಿಗೆ, ಶಿಕ್ಷಣಕ್ಕೆ ಒತ್ತು ನೀಡಿ ಹಾಗೂ ಪರಿಸರ ಜಾಗೃತಿಯಂತಹ ಕಾರ್ಯಕ್ರಮಗಳನ್ನು ಮಾಡುತ್ತಾ ಜನರ ಮನಸ್ಸಿನಲ್ಲಿ ಉಳಿದ ನಾನು ಜನಪ್ರತಿನಿಧಿಯಾಗಿ ಜನಸೇವೆ ಮಾಡಲು ಅವಕಾಶವನ್ನು ಬಯಸಿದ್ದು ಸೊರಬ ವಿಧಾನಸಭಾ ...

ವಿಚಾರಣಾಧೀನ ಖೈದಿ ಮೇಲೆ ಆರು ಮಂದಿ ಸಹ ಖೈದಿಗಳು ಹಲ್ಲೆ

ವಿಚಾರಣಾಧೀನ ಖೈದಿ ಮೇಲೆ ಆರು ಮಂದಿ ಸಹ ಖೈದಿಗಳು ಹಲ್ಲೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ವಿಚಾರಣಾಧೀನ ಖೈದಿಯೊಬ್ಬರ ಮೇಲೆ ಆರು ಮಂದಿ ಸಹ ಖೈದಿಗಳು ಹಲ್ಲೆ ನಡೆಸಿದ ಘಟನೆ ಸಮೀಪದ ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ನಾಗರಾಜ್ ಹಲ್ಲೆಗೊಳಗಾದ ವಿಚಾರಣಾಧೀನ ಖೈದಿ. ಹಳೆ ದ್ವೇಷದ ಹಿನ್ನಲೆಯಲ್ಲಿ ಆರು ಮಂದಿ ...

ಭಗವದ್ಗೀತೆ ಕಂಠಪಾಠ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಭಗವದ್ಗೀತೆ ಕಂಠಪಾಠ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ನಗರದ ಕೋಟೆ ರಸ್ತೆಯಲ್ಲಿರುವ ಎಂ.ವಿ. ಶಕುಂತಲಾ ಜೋಯ್ಸ್ ರವರ ಸ್ವಗೃಹದಲ್ಲಿ ಸರಸ್ವತಿ ಪೂಜೆಯನ್ನು ಏರ್ಪಡಿಸಲಾಗಿತ್ತು. ಕಳೆದ 16 ವರ್ಷಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಭಗವದ್ಗೀತೆ, ಸುಭಾಷಿತ, ಸ್ತೋತ್ರ ಮತ್ತು ಶ್ಲೋಕಗಳನ್ನು ಉಚಿತವಾಗಿ ಹೇಳಿಕೊಡುತ್ತಿದ್ದಾರೆ. ಪ್ರಸಕ್ತ ...

ಜೆಡಿಎಸ್ ಪಂಚರತ್ನ ರಥಯಾತ್ರೆ ಫೆ.22, 23ರಂದು ಶಿವಮೊಗ್ಗಕ್ಕೆ: ಮಾಜಿ ಶಾಸಕಿ ಶಾರದಾ ಪೂರ್‍ಯಾ ನಾಯ್ಕ

ಜೆಡಿಎಸ್ ಪಂಚರತ್ನ ರಥಯಾತ್ರೆ ಫೆ.22, 23ರಂದು ಶಿವಮೊಗ್ಗಕ್ಕೆ: ಮಾಜಿ ಶಾಸಕಿ ಶಾರದಾ ಪೂರ್‍ಯಾ ನಾಯ್ಕ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಜೆಡಿಎಸ್‌ನ ಅಭಿವೃದ್ಧಿ ಕಾರ್ಯಗಳನ್ನು ಪ್ರತಿ ಗ್ರಾಮಕ್ಕೂ ತಲುಪಿಸುವ ಉದ್ದೇಶವನ್ನಿಟ್ಟುಕೊಂಡ ಜೆಡಿಎಸ್ ಪಂಚರತ್ನ ರಥಯಾತ್ರೆ ಶಿವಮೊಗ್ಗಕ್ಕೆ ಫೆ.22 ಮತ್ತು 23ರಂದು ಆಗಮಿಸಲಿದೆ ಎಂದು ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕಿ ಶಾರದಾ ಪೂರ್‍ಯಾ ನಾಯ್ಕ ಹೇಳಿದರು. ...

ಶಿವರಾತ್ರಿ: ಶಿವನ ದರ್ಶನ ಪಡೆದು ಭಕ್ತಿಯ ಭಾವದಲ್ಲಿ ಮಿಂದೆದ್ದ ಭಕ್ತರು

ಶಿವರಾತ್ರಿ: ಶಿವನ ದರ್ಶನ ಪಡೆದು ಭಕ್ತಿಯ ಭಾವದಲ್ಲಿ ಮಿಂದೆದ್ದ ಭಕ್ತರು

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಶಿವರಾತ್ರಿ ಅಂಗವಾಗಿ ಇಂದು ನಗರದ ಶಿವಾಲಯಗಳಲ್ಲಿ ಭಕ್ತಸಾಗರವೇ ನೆರೆದಿತ್ತು. ಬೆಳಗ್ಗೆಯಿಂದ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಂಡಿದ್ದು, ಶಿವನ ದರ್ಶನ ಪಡೆದ ಭಕ್ತರು ಭಕ್ತಿಯ ಭಾವದಲ್ಲಿ ಮಿಂದೆದ್ದರು. ನಗರದ ಹೊರವಲಯದ ಹರಕೆರೆ ರಾಮೇಶ್ವರ ...

Page 162 of 183 1 161 162 163 183
  • Trending
  • Latest
error: Content is protected by Kalpa News!!