Wednesday, February 18, 2026
">
ADVERTISEMENT

Tag: KannadaNewsOnline Shivamogga

ಅತ್ಯಾಧುನಿಕ ಸೌಲಭ್ಯದೊಂದಿಗೆ ಸಾಗರ ರಸ್ತೆಗೆ ಸ್ಥಳಾಂತರಗೊಳ್ಳಲಿದೆ ಐಲೆಟ್ಸ್‌ ಡಯಾಬಿಟಿಕ್ ಹಾಸ್ಪಿಟಲ್

ಜೂ.9ರಂದು ಐಲೆಟ್ಸ್ ಡಯಾಬಿಟಿಕ್ ಆಸ್ಪತ್ರೆಯಲ್ಲಿ ಸಮಗ್ರ ಮಧುಮೇಹ ತಪಾಸಣಾ ಶಿಬಿರ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಸಾಗರ ರಸ್ತೆಯ ಆಯನೂರು ಗೇಟ್ ಬಳಿಯ ಐಲೆಟ್ಸ್ ಡಯಾಬಿಟಿಕ್ ಆಸ್ಪತ್ರೆಯು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಸಹಯೋಗದಲ್ಲಿ ಜೂ.9ರಂದು ಬೆಳಿಗ್ಗೆ 9:30ರಿಂದ 12:30ರ ವರೆಗೆ ಆಸ್ಪತ್ರೆಯಲ್ಲಿ ಸಮಗ್ರ ಡಯಾಬಿಟಿಸ್ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ...

ಅತಿಯಾದ ರಾಸಾಯನಿಕ ಔಷಧ ಸೇವನೆಯಿಂದ ಜೀವಿಗಳ ಸಂತತಿಗೆ ಹಾನಿ: ಅಮಿತ್ ಹೆಗಡೆ

ಅತಿಯಾದ ರಾಸಾಯನಿಕ ಔಷಧ ಸೇವನೆಯಿಂದ ಜೀವಿಗಳ ಸಂತತಿಗೆ ಹಾನಿ: ಅಮಿತ್ ಹೆಗಡೆ

ಕಲ್ಪ ಮೀಡಿಯಾ ಹೌಸ್   | ಭದ್ರಾವತಿ | ಮಿತಿಮೀರಿದ ರಾಸಾಯನಿಕ ಔಷಧಿ ಮತ್ತು ಗೊಬ್ಬರಗಳ ಬಳಕೆಯಿಂದಾಗಿ ಪ್ರತಿನಿತ್ಯ ತರಕಾರಿ ಪದಾರ್ಥಗಳಲ್ಲಿ ವಿಷಕಾರಕ ವಸ್ತುಗಳು ಹೆಚ್ಚಾಗುತ್ತಿದ್ದು, ಈ ಬಗೆಗೆ ಗಂಭೀರವಾದ ಚಿಂತನೆ ನಡೆಸುವ ತುರ್ತು ಅಗತ್ಯವಿದೆ ಎಂದು ಶಿರಸಿಯ ಪ್ರಾಧ್ಯಾಪಕ ಮತ್ತು ಪರಿಸರ ...

ಸಚಿನ್ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಿ: ಮದ್ಯ ಮಾರಾಟ ಸಂಘ ಆಗ್ರಹ

ಸಚಿನ್ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಿ: ಮದ್ಯ ಮಾರಾಟ ಸಂಘ ಆಗ್ರಹ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಆಯನೂರಿನಲ್ಲಿ ನಡೆದ ಬಾರ್‌ ಕ್ಯಾಷಿಯರ್ ಸಚಿನ್ ಕುಮಾರ್ ಅವರ ಹತ್ಯೆ ಸಂದರ್ಭದಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ ಎಂದು ತಾಲ್ಲೂಕು ಮದ್ಯ ಮಾರಾಟ ಸಂಘದ ಅಧ್ಯಕ್ಷ ಯುವರಾಜ ಆರೋಪಿಸಿದರು. ಜೂನ್ 4 ರಂದು ...

ಅಮೃತ ಸಂಭ್ರಮ: ಜೂ.10ರಂದು ಕೆ.ಎಸ್. ಈಶ್ವರಪ್ಪನವರ 75ನೇ ಜನ್ಮ ದಿನಾಚರಣೆ

ಅಮೃತ ಸಂಭ್ರಮ: ಜೂ.10ರಂದು ಕೆ.ಎಸ್. ಈಶ್ವರಪ್ಪನವರ 75ನೇ ಜನ್ಮ ದಿನಾಚರಣೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಶಿವಮೊಗ್ಗ ನಾಗರಿಕ ಅಭಿನಂದನಾ ಸಮಿತಿ, ಶ್ರೀಗಂಧ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಸಾಂಸ್ಕೃತಿಕ ರಾಯಭಾರಿ ಹಿರಿಯ ಮುತ್ಸದ್ಧಿ ರಾಜಕಾರಣಿ ಕೆ.ಎಸ್. ಈಶ್ವರಪ್ಪನವರ 75ನೇ ಜನ್ಮ ದಿನಾಚರಣೆಯನ್ನು ಜೂ. 10 ರಂದು ಸಂಜೆ 5.30 ಕ್ಕೆ ...

ಸದೃಢ ಸಮಾಜದ ಬೆಳವಣಿಗೆಗೆ ಮಹಿಳಾ ಸಂಘಟನೆಗಳು ಸಹಕರಿಸಿ: ಶಾಸಕ ಚನ್ನಬಸಪ್ಪ

ಸದೃಢ ಸಮಾಜದ ಬೆಳವಣಿಗೆಗೆ ಮಹಿಳಾ ಸಂಘಟನೆಗಳು ಸಹಕರಿಸಿ: ಶಾಸಕ ಚನ್ನಬಸಪ್ಪ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಸಮರ್ಥ ಮತ್ತು ಬಲಿಷ್ಠ ಸಮಾಜದ ನಿರ್ಮಾಣದಲ್ಲಿ ಮಹಿಳಾ ಸಂಘಟನೆಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ (ಚನ್ನಿ ) ಅಭಿಪ್ರಾಯಪಟ್ಟರು. ರವೀಂದ್ರ ನಗರದ ಪ್ರೇರಣಾ ಮಹಿಳಾ ಸಂಘದ ವತಿಯಿಂದ ...

ಹಿರಿಯ ಉದ್ಯಮಿ ಪ್ರಾಣೇಶ್ ರಾವ್ ನಿಧನ

ಹಿರಿಯ ಉದ್ಯಮಿ ಪ್ರಾಣೇಶ್ ರಾವ್ ನಿಧನ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಜನ್ನಾಪುರ ನಿವಾಸಿ ಹಿರಿಯ ಉದ್ಯಮಿ, ಅನಂತರಾಮಯ್ಯ ಅಂಡ್ ಬ್ರದರ್‍ಸ್‌ನ ಮಾಲೀಕ ಪ್ರಾಣೇಶ್ ರಾವ್ (99) ಅವರು ಇಂದು ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನಲ್ಲಿ ತಮ್ಮ ಪುತ್ರ ಶ್ರೀನಿವಾಸ್ ಅವರ ನಿವಾಸದಲ್ಲಿ ...

ಪರಿಸರವನ್ನು ಮಾಲಿನ್ಯ ಮುಕ್ತಗೊಳಿಸಲು ಎಲ್ಲರೂ ಪ್ರಯತ್ನಿಸಬೇಕು:  ಬಿ.ಎಲ್. ಚಂದ್ವಾನಿ

ಪರಿಸರವನ್ನು ಮಾಲಿನ್ಯ ಮುಕ್ತಗೊಳಿಸಲು ಎಲ್ಲರೂ ಪ್ರಯತ್ನಿಸಬೇಕು: ಬಿ.ಎಲ್. ಚಂದ್ವಾನಿ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಪರಿಸರವನ್ನು ಮಾಲಿನ್ಯದಿಂದ ಮುಕ್ತವಾಗಿಡುವಲ್ಲಿ ನಾವು ಪ್ರತಿಯೊಬ್ಬರೂ ಸಕ್ರೀಯ ಪಾತ್ರವನ್ನು ವಹಿಸಿ, ಮುಂದಿನ ಪೀಳಿಗೆಗೆ ಭೂಮಿಯನ್ನು ಸುರಕ್ಷಿತವಾಗಿಡಬೇಕೆಂದು ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ ಹೇಳಿದರು. ವಿಐಎಸ್‌ಎಲ್‌ನಲ್ಲಿ VISL ಆಯೋಜಿಸಲಾಗಿದ್ದ ವಿಶ್ವಪರಿಸರ ದಿನಾಚರಣೆಯಲ್ಲಿ ಸರ್. ಎಂ.ವಿಶ್ವೇಶ್ವರಾಯನವರ ...

ಪರಿಸರದ ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣ ಉತ್ತಮ ಮಾಧ್ಯಮ: ಶ್ರೀನಾಥ್ ನಗರಗದ್ದೆ

ಪರಿಸರದ ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣ ಉತ್ತಮ ಮಾಧ್ಯಮ: ಶ್ರೀನಾಥ್ ನಗರಗದ್ದೆ

ಕಲ್ಪ ಮೀಡಿಯಾ ಹೌಸ್   |  ಶಂಕರಘಟ್ಟ  | ವಿಶ್ವ ಪರಿಸರ ದಿನಾಚರಣೆಯು ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ, ಮೇಸೇಜ್ ಅಥವಾ ಸ್ಟೇಟಸ್ ಹಾಕಿದರೆ ಅಷ್ಟಕ್ಕೆ ಮುಗಿವುದಿಲ್ಲ. ಬದಲಿಗೆ ಖುದ್ದು ಪರಿಸರ ಸ್ವಚ್ಛಗೊಳಿಸುವುದೋ ಅಥವಾ ಸಸಿಗಳನ್ನು ನೆಡುವ ಕಾರ್ಯ ಮಾಡಿದರೆ ಪರಿಸರ ದಿನವನ್ನು ...

ಮಹಿಳೆ ಮೇಲೆ ದೌರ್ಜನ್ಯ ಹಿನ್ನೆಲೆ: ಸೂಕ್ತ ರಕ್ಷಣೆ ನೀಡುವಂತೆ ಶಾಸಕ ಹಾಲಪ್ಪ ಒತ್ತಾಯ

ಮಹಿಳೆ ಮೇಲೆ ದೌರ್ಜನ್ಯ ಹಿನ್ನೆಲೆ: ಸೂಕ್ತ ರಕ್ಷಣೆ ನೀಡುವಂತೆ ಶಾಸಕ ಹಾಲಪ್ಪ ಒತ್ತಾಯ

ಕಲ್ಪ ಮೀಡಿಯಾ ಹೌಸ್   |  ಸಾಗರ  | ಹಿರೇಬಿಲಗುಂಜಿ ಗ್ರಾ.ಪಂ, ಸಂಪಳ್ಳಿ ಕೋಟೆಕೊಪ್ಪ ಗ್ರಾಮದ ಪ್ರೇಮ ಎಂಬುವವರ ಸ್ವಾಧೀನದಲ್ಲಿದ್ದ ಜಮೀನನ್ನು ರಾಜಕೀಯ ಪ್ರಭಾವವಿರುವ ಪುಡಾರಿಗಳು, ದೌರ್ಜನ್ಯವೆಸಗಿರುವುದರಿಂದ ಮನನೊಂದು ವಿಷ ಸೇವಿಸಿ ಚಿಕಿತ್ಸೆಗಾಗಿ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರಿಗೆ ಕಿರುಕುಳ ಹಾಗೂ ...

ಪರಿಸರ ಸಂರಕ್ಷಣೆಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ: ಶಾಸಕ ಚೆನ್ನಬಸಪ್ಪ

ಪರಿಸರ ಸಂರಕ್ಷಣೆಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ: ಶಾಸಕ ಚೆನ್ನಬಸಪ್ಪ

ಕಲ್ಪ ಮೀಡಿಯಾ ಹೌಸ್   | ಶಿವಮೊಗ್ಗ | ಪರಿಸರ ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲಾ ಕೈಜೋಡಿಸಿ ಕೆಲಸ ಮಾಡೋಣ ಎಂದು ಶಾಸಕ ಚೆನ್ನಬಸಪ್ಪ MLA Channabasappa ಸಂದೇಶ ನೀಡಿದರು. ಸರ್ಕಾರ ಹಾಗೂ ಜನರ ಪಾಲ್ಗೊಳ್ಳುವಿಕೆಯಲ್ಲಿ ವಿಶೇಷ ಸಸಿಗಳನ್ನು ನೆಡುವುದರ ಮೂಲಕ ಅಶ್ವತ್ಥ್ ನಗರ ...

Page 92 of 183 1 91 92 93 183
  • Trending
  • Latest
error: Content is protected by Kalpa News!!