Friday, April 3, 2026
Advertisement
ADVERTISEMENT

Tag: Latest News Kannada

ಸಿಲಿಕಾನ್ ಸಿಟಿಯಲ್ಲಿ ಹೇಗಿತ್ತು ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಿದ್ದತೆ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕೊರೋನಾ ವ್ಯಾಪಕತೆ ಹಿನ್ನೆಲೆಯಲ್ಲಿ ಹಬ್ಬ ಹರಿದಿನಗಳಿಗೆ ಬ್ರೇಕ್ ಬೀಳುತ್ತಿರುವ ನಡುವೆ ಜಗದೋದ್ಧಾರಕನ ಜನ್ಮದಿನದ ಹಬ್ಬಕ್ಕಾಗಿ ಬನಶಂಕರಿ 3 ನೆಯ ಹಂತದ 100 ಅಡಿ ರಿಂಗ್ ರಸ್ತೆಯ ಹೊಸಕೆರೆಹಳ್ಳಿಯಲ್ಲಿ ಪ್ಯಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಶ್ರೀಕೃಷ್ಣನ ...

ಜಿಲ್ಲೆಯಲ್ಲಿಂದು 77 ಪಾಸಿಟಿವ್: 178 ಮಂದಿ ಗುಣಮುಖ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲೆಯಲ್ಲಿಂದು 77 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3134ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ಜಿಲ್ಲಾಡಳಿತ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಒಬ್ಬರು ಸಾವನ್ನಪ್ಪಿದ್ದರೆ, 178 ಮಂದಿ ...

ಕೊರೋನಾ ಗೆದ್ದ ಎಂಎಸ್’ಐಎಲ್ ಅಧ್ಯಕ್ಷ ಹಾಲಪ್ಪ: ಆಸ್ಪತ್ರೆಯಿಂದ ಡಿಸ್ಪಾರ್ಜ್, ಕೆಲವು ದಿನ ಹೋಂ ಕ್ವಾರಂಟೈನ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕೊರೋನಾ ವೈರಸ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಎಂಎಸ್’ಐಎಲ್ ಅಧ್ಯಕ್ಷ, ಸಾಗರ ಶಾಸಕ ಹರತಾಳು ಹಾಲಪ್ಪ ಕೊರೋನಾ ಮುಕ್ತರಾಗಿ, ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಹಾಲಪ್ಪನವರಿಗೆ ಆಗಸ್ಟ್‌ 4ರಂದು ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ...

ಬಂಕ್ ಸಿಬ್ಬಂದಿ ಎಡವಟ್ಟು: ನಟ ವಿಜಯ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ಹಾಕಿದ ಸಿಬ್ಬಂದಿ

ಬಂಕ್ ಸಿಬ್ಬಂದಿ ಎಡವಟ್ಟು: ನಟ ವಿಜಯ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ಹಾಕಿದ ಸಿಬ್ಬಂದಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ನಟ ವಿಜಯ ರಾಘವೇಂದ್ರ ಅವರ ಕಾರಿಗೆ ಪೆಟ್ರೋಲ್ ಬದಲಾಗಿ ಡೀಸೆಲ್ ತುಂಬಿಸಿರುವ ಘಟನೆ ನಗರದ ಬಂಕ್ ಒಂದರಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಎರಡು ದಿನಗಳಿಂದ ಭೇಟಿ ನೀಡಿದ್ದ ವಿಜಯ ರಾಘವೇಂದ್ರ ಹಾಗೂ ...

ಹಿಂದೂಗಳ ಭಾವನೆಗೆ ನ್ಯಾಯ ಒದಗಿಸಲು ನೂರು ಬಾರಿಯಾದರೂ ಜೈಲಿಗೆ ಹೋಗಲು ಸಿದ್ದ: ಈಶ್ವರಪ್ಪ

ಹಿಂದೂಗಳ ಭಾವನೆಗೆ ನ್ಯಾಯ ಒದಗಿಸಲು ನೂರು ಬಾರಿಯಾದರೂ ಜೈಲಿಗೆ ಹೋಗಲು ಸಿದ್ದ: ಈಶ್ವರಪ್ಪ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಅಯೋಧ್ಯೆಯಂತೆಯೇ ಕಾಶಿ ಹಾಗೂ ಮಥುರಾಗಳಲ್ಲೂ ದೇವಾಲಯ ನಿರ್ಮಾಣವಾಗಬೇಕು ಎಂದು ಹೇಳಿರುವ ವಿಚಾರದಲ್ಲಿ ನನ್ನನ್ನು ಬಂಧಿಸುವುದಾದರೆ ಜೈಲಿಗೆ ಹೋಗಲು ಸಿದ್ದವಾಗಿದ್ದೇನೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ಕಾಶಿ ಹಾಗೂ ...

ಶ್ರೀವಿಜಯ ಕಲಾನಿಕೇತನದ ವೆಬಿನಾರ್ ಮಾಲಿಕೆಯಲ್ಲಿ ಆಗಸ್ಟ್‌ 13ರಂದು ಬಿ.ಎಂ. ಕುಮಾರಸ್ವಾಮಿ

ಶ್ರೀವಿಜಯ ಕಲಾನಿಕೇತನದ ವೆಬಿನಾರ್ ಮಾಲಿಕೆಯಲ್ಲಿ ಆಗಸ್ಟ್‌ 13ರಂದು ಬಿ.ಎಂ. ಕುಮಾರಸ್ವಾಮಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಶ್ರೀವಿಜಯ ಕಲಾನಿಕೇತನದ ವತಿಯಿಂದ ಸಹೃದಯ - 2020 ವೆಬಿನಾರ್ ಮಾಲಿಕೆಯಲ್ಲಿ ಆಗಸ್ಟ್‌ 13 ಗುರುವಾರ ಮತ್ತು 14 ರ ಶುಕ್ರವಾರ ಸಂಜೆ 5 ಗಂಟೆಗೆ ಸ್ವಾತಂತ್ರೊ್ಯೀತ್ಸವದ ಮುನ್ನಾದಿನದ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಆಗಸ್ಟ್‌ 13 ...

ಕೆಸರು ಗದ್ದೆಯಾಗಿದೆ ಆನಂದಪುರ ರೈಲು ನಿಲ್ದಾಣದ ರಸ್ತೆ: ಅಪಾಯಕ್ಕೂ ಮುನ್ನ ಎಚ್ಚೆತ್ತುಕೊಳ್ಳಿ

ಕೆಸರು ಗದ್ದೆಯಾಗಿದೆ ಆನಂದಪುರ ರೈಲು ನಿಲ್ದಾಣದ ರಸ್ತೆ: ಅಪಾಯಕ್ಕೂ ಮುನ್ನ ಎಚ್ಚೆತ್ತುಕೊಳ್ಳಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಆನಂದಪುರ: ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಮುಖ್ಯರಸ್ತೆ ಸಂಫೂರ್ಣವಾಗಿ ಗುಂಡಿ ಗೊಟರುಗಳಿಂದ ಕೂಡಿದ್ದು ಮಳೆಯ ಪರಿಣಾಮ ಮತ್ತಷ್ಟು ಹಾಳಾಗಿ, ಜನ ಹಾಗೂ ವಾಹನ ಸಂಚಾರಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ಆನಂದಪುರಂನಿಂದ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ...

ವಿಐಎಸ್’ಎಲ್ ನಿವೃತ್ತ ನೌಕರರ ಮನೆ ಬಾಡಿಗೆ ಇಳಿಸಲು ಸಂಸದ ರಾಘವೇಂದ್ರ ಪ್ರಯತ್ನ

ವಿಐಎಸ್’ಎಲ್ ನಿವೃತ್ತ ನೌಕರರ ಮನೆ ಬಾಡಿಗೆ ಇಳಿಸಲು ಸಂಸದ ರಾಘವೇಂದ್ರ ಪ್ರಯತ್ನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ವಿಐಎಸ್’ಎಲ್ ನಿವೃತ್ತ ನೌಕರರ ಮನೆಯ ಬಾಡಿಗೆಯನ್ನು ಇಳಿಕೆ ಮಾಡುವ ಕುರಿತಾಗಿ ಸಂಸದ ಬಿ.ವೈ. ರಾಘವೇಂದ್ರ ಅವರು ಪ್ರಯತ್ನಗಳನ್ನು ಮಾಡಿದ್ದು, ಇದರ ಭಾಗವಾಗಿ ಇಂದು ವಿಐಎಸ್’ಎಲ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೆ.ಎಲ್. ರಾವ್ ಅವರನ್ನು ಭೇಟಿ ಮಾಡಿ ...

ಅಕ್ಷರ ಕ್ರಾಂತಿಗೆ ಸುದೀಪ್ ಸ್ಪರ್ಶ: ಸಾಗರದ ನಾಲ್ಕು ಸರ್ಕಾರಿ ಶಾಲೆ ದತ್ತು ಸ್ವೀಕಾರ

ಅಕ್ಷರ ಕ್ರಾಂತಿಗೆ ಸುದೀಪ್ ಸ್ಪರ್ಶ: ಸಾಗರದ ನಾಲ್ಕು ಸರ್ಕಾರಿ ಶಾಲೆ ದತ್ತು ಸ್ವೀಕಾರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವ ನಟ ಸುದೀಪ್, ಇವನ್ನು ಖಾಸಗಿ ಶಾಲೆಗಳ ಗುಣಮಟ್ಟಕ್ಕೆ ಅಭಿವೃದ್ಧಿಪಡಿಸುವ ಸಂಕಲ್ಪ ಮಾಡುವ ಮೂಲಕ ಎಲ್ಲ ಸೆಲೆಬ್ರೆಟಿಗಳಿಗೆ ಮಾದರಿಯಾಗಿದ್ದಾರೆ. ಹೌದು... ಸಾಗರ ತಾಲೂಕಿನ ಆವಿಗೆ, ...

Kalpa Breaking: ಭದ್ರಾವತಿ-ಇಂದು ರಾತ್ರಿ ಹಿಂದೂ ಫೈರ್ ಬ್ರಾಂಡ್ ಪ್ರಮೋದ್ ಮುತಾಲಿಕ್ ಭಾಷಣ!

ಜಿಲ್ಲೆಯಲ್ಲಿಂದು 210 ಪಾಸಿಟಿವ್: ಶಿವಮೊಗ್ಗದಲ್ಲೇ 138, ಮೂರು ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲೆಯಲ್ಲಿಂದು ಬರೋಬ್ಬರಿ 210 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3057ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ಜಿಲ್ಲಾಡಳಿತ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಮೂರು ಸಾವನ್ನಪ್ಪಿದ್ದರೆ, 96 ...

Page 1728 of 1778 1 1,727 1,728 1,729 1,778
  • Trending
  • Latest
error: Content is protected by Kalpa News!!