Friday, January 30, 2026
">
ADVERTISEMENT

Tag: Latest News Kannada

ಶಿವಮೊಗ್ಗ | ಹಾಲನ್ನು ಸಹ ಬಿಡದ ಕಳ್ಳ | ಡೈರಿ ಎದುರು ಇಟ್ಟಿದ್ದ ಪ್ಯಾಕೇಟ್ ಕದ್ದ ಕಳ್ಳ

ಶಿವಮೊಗ್ಗ | ಹಾಲನ್ನು ಸಹ ಬಿಡದ ಕಳ್ಳ | ಡೈರಿ ಎದುರು ಇಟ್ಟಿದ್ದ ಪ್ಯಾಕೇಟ್ ಕದ್ದ ಕಳ್ಳ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಗರದಲ್ಲಿ ಮುಂಜಾನೆ ಸಮಯದಲ್ಲಿ ಹಾಲಿನ ಪ್ಯಾಕೆಟ್‌ಗಳನ್ನು #MilkPacket ಕದ್ದೊಯ್ದಿರುವ ಘಟನೆ ಸವಳಂಗ ರಸ್ತೆಯಲ್ಲಿರುವ ನಂದಿನಿ ಹಾಲಿನ ಡೈರಿಯ ಬಳಿ ನಡೆದಿದೆ. ಸವಳಂಗ ರಸ್ತೆಯಲ್ಲಿರುವ #NandiniMilk ನಂದಿನಿ ಹಾಲಿನ ಡೈರಿ ಬಳಿ ಮುಂಜಾನೆ ಡೈರಿಯ ...

ಅಜಿತ್ ಪವಾರ್ ದೇಹ ಛಿದ್ರ ಛಿದ್ರವಾಗಿ ಭಸ್ಮ | ವಿಮಾನ ಅಪಘಾತಕ್ಕೆ ಕಾರಣವೇನು ಗೊತ್ತಾ?

ಅಜಿತ್ ಪವಾರ್ ದೇಹ ಛಿದ್ರ ಛಿದ್ರವಾಗಿ ಭಸ್ಮ | ವಿಮಾನ ಅಪಘಾತಕ್ಕೆ ಕಾರಣವೇನು ಗೊತ್ತಾ?

ಕಲ್ಪ ಮೀಡಿಯಾ ಹೌಸ್  |  ಬಾರಾಮತಿ  | ಮಹಾರಾಷ್ಟ್ರ ಬಾರಾಮತಿ ಬಳಿಯಲ್ಲಿ ಇಂದು ಮುಂಜಾನೆ ಸಂಭವಿಸಿದ ವಿಮಾನ ಅಪಘಾತದಲ್ಲಿ #Plane Crash ಎನ್'ಸಿಪಿ ಮುಖ್ಯಸ್ಥ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ #Maharashtra DCM Ajith Pawar ಸಾವನ್ನಪ್ಪಿದ್ದು, ಅವರ ದೇಹ ಛಿದ್ರ ...

ಶಿವಮೊಗ್ಗ | ಹೊತ್ತಿ ಉರಿದ ಖಾಸಗಿ ಸ್ಲೀಪರ್ ಬಸ್ | ಅದೃಷ್ವವಷಾತ್ ಪ್ರಯಾಣಿಕರು ಸೇಫ್

ಶಿವಮೊಗ್ಗ | ಹೊತ್ತಿ ಉರಿದ ಖಾಸಗಿ ಸ್ಲೀಪರ್ ಬಸ್ | ಅದೃಷ್ವವಷಾತ್ ಪ್ರಯಾಣಿಕರು ಸೇಫ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಖಾಸಗಿ #PrivateBus ಸ್ಲೀಪರ್ ಬಸ್'ವೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಇಡೀ ಬಸ್ ಧಗಧಗನೆ ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ರಿಪ್ಪನ್'ಪೇಟೆ ಬಳಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಹೊಸನಗರದಿಂದ ಶಿವಮೊಗ್ಗ #Shivamogga ...

ಕ್ರೈಸ್ಟ್ ಕಿಂಗ್ | ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ಬಲಿಷ್ಠ | ವಿವೇಕಾನಂದ ಶೆಣೈ

ಕ್ರೈಸ್ಟ್ ಕಿಂಗ್ | ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ಬಲಿಷ್ಠ | ವಿವೇಕಾನಂದ ಶೆಣೈ

ಕಲ್ಪ ಮೀಡಿಯಾ ಹೌಸ್  |  ಕಾರ್ಕಳ  | ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬಹಳಷ್ಟು ಬಲಿಷ್ಠವಾದ ರಾಷ್ಟ್ರವಾಗಿದೆ ಎಂದು ನಗರದ ಖ್ಯಾತ ಉದ್ಯಮಿ ವಿವೇಕಾನಂದ ಶೆಣೈ ಹೇಳಿದರು. ಇಲ್ಲಿನ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ 77ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಸಿ ಅವರು ಮಾತನಾಡಿದರು. ...

ಇಂದಿನ ಪಂಚಾಂಗ : 2026ರ ಜನವರಿ 7, ಮಂಗಳವಾರ

ಇಂದಿನ ಪಂಚಾಂಗ | 2026ರ ಜನವರಿ 28, ಬುಧವಾರ | ಅಮೃತ ಕಾಲ ಎಷ್ಟೊತ್ತಿಗೆ?

ಕಲ್ಪ ಮೀಡಿಯಾ ಹೌಸ್  |  ಇಂದಿನ ಪಂಚಾಂಗ  | ಇಂಗ್ಲಿಷ್ ದಿನಾಂಕ: 2026ರ ಜನವರಿ 28, ಬುಧವಾರ ಸಂವತ್ಸರ : ವಿಶ್ವಾವಸು ಆಯನ : ಉತ್ತರಾಯಣ ಋತು : ಶಿಶಿರ ಮಾಸ : ಮಾಘ ಪಕ್ಷ : ಶುಕ್ಲ ತಿಥಿ : ...

ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ 77ನೇ ಗಣರಾಜ್ಯೋತ್ಸವ ಆಚರಣೆ | ದೇಶಭಕ್ತಿ ಸಾರಿದ ಕಾರ್ಯಕ್ರಮ

ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ 77ನೇ ಗಣರಾಜ್ಯೋತ್ಸವ ಆಚರಣೆ | ದೇಶಭಕ್ತಿ ಸಾರಿದ ಕಾರ್ಯಕ್ರಮ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ನೈರುತ್ಯ ರೈಲ್ವೆ ಮೈಸೂರು ವಿಭಾಗವು 77ನೇ ಗಣರಾಜ್ಯೋತ್ಸವವನ್ನು ಮೈಸೂರು ರೈಲ್ವೆ ಕ್ರೀಡಾಂಗಣದಲ್ಲಿ ಅತ್ಯಂತ ಹೆಮ್ಮೆಯೊಂದಿಗೆ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್ ಅವರು ರಾಷ್ಟçಧ್ವಜಾರೋಹಣ ನೆರವೇರಿಸಿ ...

ಶಿವಮೊಗ್ಗ | ವಸತಿ ಶಾಲೆಯ 14 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು | ಡಿಸಿ, ಸಿಇಒ ದೌಡು

ಶಿವಮೊಗ್ಗ | ವಸತಿ ಶಾಲೆಯ 14 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು | ಡಿಸಿ, ಸಿಇಒ ದೌಡು

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಇಲ್ಲಿನ ರಾಗಿಗುಡ್ಡದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸುಮಾರು 14 ವಿದ್ಯಾರ್ಥಿಗಳಿಗೆ ಮೂರು ದಿನಗಳಿಂದ ವಿಪರೀತ ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಸತಿ ಶಾಲೆಯಲ್ಲಿರುವ 14 ವಿದ್ಯಾರ್ಥಿಗಳಿಗೆ ಕಳೆದ ...

ಭದ್ರಾವತಿ | ವಿಟಮಿನ್ ಮಾತ್ರೆ ನುಂಗಿದ ಹಲವು ಶಾಲಾ ಮಕ್ಕಳು ಅಸ್ವಸ್ಥ | ಆಸ್ಪತ್ರೆಗೆ ದಾಖಲು

ಭದ್ರಾವತಿ | ವಿಟಮಿನ್ ಮಾತ್ರೆ ನುಂಗಿದ ಹಲವು ಶಾಲಾ ಮಕ್ಕಳು ಅಸ್ವಸ್ಥ | ಆಸ್ಪತ್ರೆಗೆ ದಾಖಲು

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ತಾಲ್ಲೂಕಿನ ಅರಳೀಹಳ್ಳಿ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಏಕಾಏಕಿ ಹೊಟ್ಟೆನೋವು-ವಾಂತಿ ಕಾಣಿಸಿಕೊಂಡ ಪರಿಣಾಮ ಮಕ್ಕಳು ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ನಡೆದಿದ್ದು, ಮಕ್ಕಳನ್ನು ದಾಖಲು ಮಾಡಲಾಗಿದೆ. ಮಧ್ಯಾಹ್ನ ಊಟದ ಬಳಿಕ ಮಕ್ಕಳಲ್ಲಿ ಹೊಟ್ಟೆ ...

ರಾಜ್ಯದಲ್ಲಿ ಮತ್ತೊಂದು ದರೋಡೆ | ಎಟಿಎಂಗೆ ಡೆಪಾಸಿಟ್ ಮಾಡಬೇಕಿದ್ದ 1 ಕೋಟಿ ರೂ. ದೋಚಿದ ಸಿಬ್ಬಂದಿ

ರಾಜ್ಯದಲ್ಲಿ ಮತ್ತೊಂದು ದರೋಡೆ | ಎಟಿಎಂಗೆ ಡೆಪಾಸಿಟ್ ಮಾಡಬೇಕಿದ್ದ 1 ಕೋಟಿ ರೂ. ದೋಚಿದ ಸಿಬ್ಬಂದಿ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ರಾಜ್ಯದಲ್ಲಿ ದರೋಡೆ ಪ್ರಕರಣಗಳ #Robbery case ಮತ್ತೆ ಮತ್ತೆ ಮರುಕಳಿಸುತ್ತಿದ್ದು, ರಾಜ್ಯ ರಾಜಧಾನಿಯಲ್ಲಿ ಇಂತಹುದ್ದೇ ಮತ್ತೊಂದು ಪ್ರಕರಣ ನಡೆದಿದೆ. ಎಟಿಎಂಗಳಿಗೆ #ATM ಡೆಪಾಸಿಟ್ ಮಾಡಬೇಕಿದ್ದ ನಗದು 1 ಕೋಟಿ ರೂ. ಹಣವನ್ನು ಸಿಬ್ಬಂದಿಗಳೇ ...

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಮತ್ತೊಂದು ಮೈಲಿಗಲ್ಲು | 1,000 ಪ್ರಾಸ್ಟೇಟ್ ಸರ್ಜರಿ ಯಶಸ್ವಿ ಪೂರ್ಣ

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಮತ್ತೊಂದು ಮೈಲಿಗಲ್ಲು | 1,000 ಪ್ರಾಸ್ಟೇಟ್ ಸರ್ಜರಿ ಯಶಸ್ವಿ ಪೂರ್ಣ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಉನ್ನತ ಗುಣಮಟ್ಟದ ಮೂತ್ರಶಾಸ್ತ್ರ #Urology ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಮಹತ್ವದ ಸಾಧನೆಯೊಂದನ್ನು ಮಾಡಿದೆ. ಪ್ರಾಸ್ಟೇಟ್ ಸಮಸ್ಯೆಗೆ ಪರಿಹಾರ ನೀಡುವ ಅತ್ಯಾಧುನಿಕ 'ಟ್ರಾನ್ಸ್ಯುರೆಥ್ರಲ್ ರಿಸೆಕ್ಷನ್ ಆಫ್ ದಿ ಪ್ರಾಸ್ಟೇಟ್' ...

Page 4 of 1735 1 3 4 5 1,735
  • Trending
  • Latest
error: Content is protected by Kalpa News!!