Tag: Lok Sabha election 2019

ಅಧಿಕಾರದಲ್ಲಿದ್ದಾಗ ಗಂಗೆಯನ್ನು ನಿರ್ಲಕ್ಷಿಸಿ, ಈಗ ರಾಜಕೀಯ ಮಾಡುತ್ತೀರಾ: ’ಕೈ’ಗೆ ಯೋಗಿ ಚಾಟಿ

ಲಕ್ನೋ: ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಗಂಗೆಯ ಸ್ವಚ್ಛತೆಯನ್ನು ನಿರ್ಲಕ್ಷಿಸಿ, ಈಗ ಚುನಾವಣೆಯ ವೇಳೆ ರಾಜಕೀಯಕ್ಕಾಗಿ ಈ ವಿಚಾರವನ್ನು ಬಳಸಿಕೊಳ್ಳುತ್ತೀರ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ...

Read more

Big Breaking-ಲೋಕಾಸಮರ ಮುಹೂರ್ತ ಫಿಕ್ಸ್‌: 7 ಹಂತದಲ್ಲಿ ಮತದಾನ, ಮೇ 23ಕ್ಕೆ ಫಲಿತಾಂಶ

ನವದೆಹಲಿ: 17ನೆಯ ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, 7 ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠೀಯಲ್ಲಿ ಚುನಾವಣಾ ...

Read more

ಅಮ್ಮ ಇಲ್ಲದ ವೇಳೆಯಲ್ಲಿ ನಮಗೆ ಮೋದಿಯೇ ತಂದೆ: ಎಐಎಡಿಎಂಕೆ ಬ್ಯಾಟಿಂಗ್

ಶ್ರೀವಿಲ್ಲಿಪುತ್ತೂರ್: ಲೋಕಸಭಾ ಚುನಾವಣೆ ಘೋಷಣೆಯಾಗುವ ಹೊಸ್ತಿಲಲ್ಲಿರುವ ಬೆನ್ನಲ್ಲೇ, ಜಯಲಲಿತಾ ಅವರ ಉಸಿರೇ ಆಗಿದ್ದ ಎಐಎಡಿಎಂಕೆ ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟಿಂಗ್ ಮಾಡಿದೆ. ಈ ಕುರಿತಂತೆ ಮಾತನಾಡಿರುವ ...

Read more

ಚುನಾವಣಾ ಪ್ರಚಾರಕ್ಕೆ ಸೇನೆ, ಯೋಧರ ಚಿತ್ರ ಬಳಸುವಂತಿಲ್ಲ: ಆಯೋಗ

ನವದೆಹಲಿ: ಲೋಕಸಭಾ ಚುನಾವಣೆ ಘೋಷಣೆಯಾಗುವ ಹಂತದಲ್ಲಿರುವ ಬೆನ್ನಲ್ಲೇ ಚುನಾವಣಾ ಆಯೋಗ ಒಂದೊಂದೇ ಬಿಗಿ ನಿಲುವುಗಳನ್ನು ತಳೆಯುತ್ತಿದೆ. ಇದರ ಭಾಗವಾಗಿ ಚುನಾವಣಾ ಪ್ರಚಾರಕ್ಕೆ ಭಾರತೀಯ ಸೇನೆ ಹಾಗೂ ಸೈನಿಕರ ...

Read more

ಕಳಚಿತು ಹಾರ್ದಿಕ್ ಮುಖವಾಡ: ಕಾಂಗ್ರೆಸ್ ಸೇರಿಲಿದ್ದಾನೆ ಅವಕಾಶವಾದಿ ಹೋರಾಟಗಾರ

ನವದೆಹಲಿ: ಪಾಟಿಯಾರ್ ಸಮುದಾಯದ ಹೋರಾಟಗಾರ ಎಂದು ಬಿಂಬಿಸಿಕೊಂಡಿದ್ದ ಹಾರ್ದಿಕ್ ಪಟೇಲ್ ಮುಖವಾಡ ಕಳಚಿದ್ದು, ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಆತ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾನೆ. ಈ ಕುರಿತಂತೆ ಕಾಂಗ್ರೆಸ್ ...

Read more

ಇಂದು ಮೋದಿ ಸರ್ಕಾರದ ಈ ಅವಧಿಯ ಕೊನೆಯ ಕ್ಯಾಬಿನೆಟ್ ಮೀಟಿಂಗ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ಅವಧಿಯ ಕೊನೆಯ ಸಚಿವ ಸಂಪುಟ ಸಭೆ ಇಂದು ನಡೆಯಲಿದ್ದು, ಭಾರೀ ಕುತೂಹಲ ಮೂಡಿಸಿದೆ. ಪ್ರಧಾನಿಯವರು ಅಧಿಕೃತ ...

Read more

ನಮ್ಮ ದೇಶ ಈಗ ಸುರಕ್ಷಿತ ಕೈಯಲ್ಲಿದೆ: ಸೇನೆಯನ್ನು ಕೊಂಡಾಡಿದ ಮೋದಿ

ರಾಜಾಸ್ತಾನ: ಇದೊಂದು ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನವಾಗಿದ್ದು, ನಾವೆಲ್ಲಾ ಸುರಕ್ಷಿತ ಕೈಗಳಲ್ಲಿದ್ದೆವೆ ಎಂದು ಈ ಸಂತಸದ ಕ್ಷಣದಲ್ಲಿ ಹೇಳಲು ಬಯಸುತ್ತೆನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ...

Read more

ಮೋದಿ ವಿರೋಧಿಸಿದ್ದ ಪ್ರಕಾಶ್ ರಾಜ್’ಗೆ ಕಾಂಗ್ರೆಸ್’ನಿಂದಲೂ ಮರ್ಮಾಘಾತ!

ಬೆಂಗಳೂರು: ದೇಶದ್ರೋಹಿ ವಿದ್ಯಾರ್ಥಿ ಹಾಗೂ ವ್ಯಕ್ತಿಗಳಿಗೆ ಬಹಿರಂಗವಾಗಿ ಬೆಂಬಲ ನೀಡಿ, ದೇಶವಾಸಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಪ್ರಕಾಶ್ ರಾಜ್(ರೈ)ಗೆ ಕಾಂಗ್ರೆಸ್ ತಡೆಯಲಾರದ ಮರ್ಮಾಘಾತ ನೀಡಿದೆ. ಮುಂಬರುವ ಲೋಕಸಭಾ ...

Read more

ಶಿವಮೊಗ್ಗ: ಮೋದಿ ಸಾಧನೆ ತಿಳಿಸಲು ಎಲ್’ಇಡಿ ರಥಕ್ಕೆ ಬಿಜೆಪಿ ಚಾಲನೆ

ಶಿವಮೊಗ್ಗ: ಲೋಕಸಭಾ ಚುನಾವಣೆ ಸನಿಹವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಬಿಜೆಪಿ 'ಎಲ್'ಇಡಿ ರಥಕ್ಕೆ ಇಂದು ಚಾಲನೆ ...

Read more

ಐದು ದಿನ-ಹತ್ತು ರಾಜ್ಯ: ಪ್ರಧಾನಿ ಮೋದಿ ಪ್ರಚಾರದ ಸುನಾಮಿ ಆರಂಭ

ನವದೆಹಲಿ: ಲೋಕಸಭಾ ಚುನಾವಣೆ ಘೋಷಣೆಗೆ ವಾರಗಳ ಲೆಕ್ಕದಲ್ಲಿ ಸಮಯ ಹತ್ತಿರವಾಗುತ್ತಿರುವ ಬೆನ್ನಲ್ಲೆ, 5 ದಿನಗಳಲ್ಲಿ 10 ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪರವಾಗಿ ಪ್ರಚಾರ ಸಭೆ ...

Read more
Page 11 of 12 1 10 11 12
https://kalahamsa.in/services/https://kalahamsa.in/services/https://kalahamsa.in/services/

Recent News

error: Content is protected by Kalpa News!!