Sunday, March 15, 2026
Advertisement
ADVERTISEMENT

Tag: Lok Sabha election 2019

ಸುಮಲತಾ ಗೆಲುವಿನ ಬಗ್ಗೆ ಒಂದು ತಿಂಗಳ ಹಿಂದೆಯೇ ‘ಅಮ್ಮಣ್ಣಾಯ’ ನುಡಿದಿದ್ದ ಭವಿಷ್ಯ ನಿಜವಾಯ್ತು

ಸುಮಲತಾ ಗೆಲುವಿನ ಬಗ್ಗೆ ಒಂದು ತಿಂಗಳ ಹಿಂದೆಯೇ ‘ಅಮ್ಮಣ್ಣಾಯ’ ನುಡಿದಿದ್ದ ಭವಿಷ್ಯ ನಿಜವಾಯ್ತು

ಉಡುಪಿ: ದೇಶದಲ್ಲೇ ಭಾರೀ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಭರ್ಜರಿ ಜಯ ದಾಖಲಿಸಿದ್ದು, ಜಿಲ್ಲೆಯ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣವಾಗಿದೆ. ಪಕ್ಷದ ಕಾರ್ಯಕರ್ತರು ಹಾಗೂ ಕ್ಷೇತ್ರದ ಜನರ ವಿರೋಧದ ನಡುವೆಯೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ...

ಮೋದಿ ಸುನಾಮಿ ಹೊಡೆತಕ್ಕೆ ‘ಮಹಾ ಠುಸ್ ಬಂಧನ್’ ಪುಡಿ ಪುಡಿ

ಮೋದಿ ಸುನಾಮಿ ಹೊಡೆತಕ್ಕೆ ‘ಮಹಾ ಠುಸ್ ಬಂಧನ್’ ಪುಡಿ ಪುಡಿ

ನವದೆಹಲಿ: ಬಹುನಿರೀಕ್ಷಿತ ಲೋಕಸಭಾ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಬಿಜೆಪಿ/ಎನ್’ಡಿಎ ಮೈತ್ರಿಕೂಟ ಐತಿಹಾಸಿಕ ಜಯ ದಾಖಲಿಸಿ, ವಿಶ್ವವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದೆ. ಅತ್ಯಂತ ಪ್ರಮುಖವಾಗಿ 2014ರಲ್ಲಿ 282 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈಗ ಏಕಾಂಗಿಯಾಗಿ ...

ಹೇಗೆ ಮೋದಿಯವರು ಗೆಲ್ಲುತ್ತಾರೆ ಎಂದು ಹೇಳಿದ್ದು ಗೊತ್ತಾ? ಅಮ್ಮಣ್ಣಾಯ ಅದ್ಬುತ ವಿಶ್ಲೇಷಣೆ

ಹೇಗೆ ಮೋದಿಯವರು ಗೆಲ್ಲುತ್ತಾರೆ ಎಂದು ಹೇಳಿದ್ದು ಗೊತ್ತಾ? ಅಮ್ಮಣ್ಣಾಯ ಅದ್ಬುತ ವಿಶ್ಲೇಷಣೆ

ಮೊದಲಿಗೆ ಮೋದಿಯವರ ಜಾತಕ ಇದಿರು ಇಟ್ಟುಕೊಂಡು, ಆ ಗ್ರಹಸ್ಥಿತಿಗಳ ರಷ್ಮಿ ಸಂಖ್ಯೆಗಳ ಲೆಕ್ಕಾಚಾರ ಮಾಡಬೇಕು. ಈ ಜಾತಕದ ಪ್ರಧಾನ ಪ್ರತಿಸ್ಪರ್ಧಿಯ ಜಾತಕದ ಗ್ರಹ ರಷ್ಮಿಯನ್ನೂ ನೋಡಬೇಕು. ಇಲ್ಲಿ ರಾಹುಲ್ ಗಾಂಧಿಯೇ ಪ್ರಧಾನ ಪ್ರತಿಸ್ಪರ್ಧಿ. ಮೋದಿಯವರ ಜಾತಕದ ಗ್ರಹರ ರಷ್ಮಿ ಸಂಖ್ಯೆಯ ಇದಿರು ...

ಟ್ವಿಟರ್’ನಿಂದ ಚೌಕಿದಾರ್ ಪದ ತೆಗೆದ ಮೋದಿ: ಎಲ್ಲರೂ ಪದ ತೆಗೆಯುವಂತೆ ಸೂಚನೆ

ಟ್ವಿಟರ್’ನಿಂದ ಚೌಕಿದಾರ್ ಪದ ತೆಗೆದ ಮೋದಿ: ಎಲ್ಲರೂ ಪದ ತೆಗೆಯುವಂತೆ ಸೂಚನೆ

ನವದೆಹಲಿ: ನಾನು ದೇಶದ ಕಾವಲುಗಾರ ಎಂದು ಹೇಳಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯ ಹೆಸರಿನ ಮುಂದೆ ಹಾಕಿಕೊಂಡಿದ್ದ ಚೌಕಿದಾರ್ ಪದವನ್ನು ಸ್ವತಃ ಪ್ರಧಾನಿವರೇ ತೆಗೆದುಹಾಕಿದ್ದಾರೆ. ತಾವು ಚೌಕಿದಾರ್ ಎಂದು ಹೇಳಿಕೊಂಡಿದ್ದ ಮೋದಿಯವರ ಕುರಿತಾಗಿ ಪ್ರತಿಪಕ್ಷಗಳು ಲೇವಡಿ ಮಾಡಿದ್ದವು. ಆದರೆ, ...

ಜನರೇ ಮಾಲೀಕರು, ಅವರ ತೀರ್ಪನ್ನು ಗೌರವಿಸುತ್ತೇವೆ, ಸೋಲಿಗೆ ಕಾರಣ ಚರ್ಚಿಸುತ್ತೇವೆ: ರಾಹುಲ್ ಗಾಂಧಿ

ಜನರೇ ಮಾಲೀಕರು, ಅವರ ತೀರ್ಪನ್ನು ಗೌರವಿಸುತ್ತೇವೆ, ಸೋಲಿಗೆ ಕಾರಣ ಚರ್ಚಿಸುತ್ತೇವೆ: ರಾಹುಲ್ ಗಾಂಧಿ

ನವದೆಹಲಿ: ನಮ್ಮ ದೇಶದಲ್ಲಿ ಜನರೇ ಮಾಲೀಕರು... ಅವರು ನೀಡಿರುವ ತೀರ್ಪನ್ನು ಗೌರವಿಸುತ್ತೇವೆ. ಇದೇ ವೇಳೆ ಪಕ್ಷದ ಸೋಲಿಗೆ ಕಾರಣವನ್ನು ಸಿಡಬ್ಲ್ಯೂಸಿ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ...

ಮೋದಿ ಚಂಡಮಾರುತಕ್ಕೆ ತೂರಿಹೋದ ಕಾಂಗ್ರೆಸ್: ಮೇ 26ರಂದು ಪ್ರಮಾಣ ವಚನ

ಮೋದಿ ಚಂಡಮಾರುತಕ್ಕೆ ತೂರಿಹೋದ ಕಾಂಗ್ರೆಸ್: ಮೇ 26ರಂದು ಪ್ರಮಾಣ ವಚನ

ನವದೆಹಲಿ: ಲೋಕಸಭಾ ಚುಣಾವಣೆಯ ಫಲಿತಾಂಶ ಬಹುತೇಕ ಘೋಷಣೆಯಾಗಿದ್ದು, ವಾರಣಾಸಿಯಿಂದ ಎರಡನೆಯ ಭಾರಿ ಸ್ಪರ್ಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದಿಗ್ವಿಜಯ ದಾಖಲಿಸಿದ್ದು, ದೇಶದ 15ನೆಯ ಪ್ರಧಾನಿಯಾಗಲಿದ್ದಾರೆ. ವಾರಣಾಸಿ ಕ್ಷೇತ್ರದಿಂದ ಅಭೂತಪೂರ್ವ ಜಯ ದಾಖಲಿಸಿರುವ ಪ್ರಧಾನಿ ಮೋದಿ, ತಮ್ಮ ಸಮೀಪದ ಸ್ಪರ್ಧಿಯನ್ನು 371784 ...

ಮಂಡ್ಯದಲ್ಲಿ ನಿಖಿಲ್’ಗೆ ಸೋಲಿನ ಭಯ: ಗುಪ್ತಚರ ಇಲಾಖೆ ವರದಿ

ಮಂಡ್ಯ ದಾಖಲೆ: ಸುಮಲತಾ ಅಬ್ಬರಕ್ಕೆ ಕಳೆದುಹೋದ ‘ನಿಖಿಲ್ ಎಲ್ಲಿದ್ದೀಯಪ್ಪಾ’

ಮಂಡ್ಯ: ದೇಶದಲ್ಲೇ ಭಾರೀ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಅವರನ್ನು ಮಣಿಸಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆರಂಭದಿಂದಲೂ ಹಾವು-ಏಣಿ ಆಟದಂತೆಯೇ ಏರು ಪೇರಾಗಿದ್ದ ಮತ ಎಣಿಕೆಯಲ್ಲಿ ...

ಶಿವಮೊಗ್ಗ: ರಾಘವೇಂದ್ರ ಭರ್ಜರಿ ಗೆಲುವು, ಮಧುಗೆ ಭಾರೀ ಮುಖಭಂಗ, ಎಲ್ಲೆಲ್ಲಿ ಲೀಡ್ ಎಷ್ಟು?

ಶಿವಮೊಗ್ಗ: ರಾಘವೇಂದ್ರ ಭರ್ಜರಿ ಗೆಲುವು, ಮಧುಗೆ ಭಾರೀ ಮುಖಭಂಗ, ಎಲ್ಲೆಲ್ಲಿ ಲೀಡ್ ಎಷ್ಟು?

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭರ್ಜರಿ ಜಯ ದಾಖಲಿಸಿದ್ದು, ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗೆ ಭಾರೀ ಮುಖಭಂಗವಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ 223360 ಮತಗಳ ಭಾರೀ ಅಂತರದಿಂದ ಜಯ ದಾಖಲಿಸಿದ್ದಾರೆ. ...

ಗುರುಗ್ರಾಮದಿಂದ ವಾಪಾಸ್ ಬನ್ನಿ: ಬಿಜೆಪಿ ಶಾಸಕರಿಗೆ ಬಿಎಸ್‌ವೈ ಸೂಚನೆ

ದೇಶದ ಪ್ರಧಾನಿಯನ್ನು ಏಕವಚನದಲ್ಲಿ ಹೀಯಾಳಿಸಿದವರಿಗೆ ತಕ್ಕ ಶಾಸ್ತಿಯಾಗಿದೆ: ಬಿಎಸ್’ವೈ ಚಾಟಿ

ಬೆಂಗಳೂರು: ನಮ್ಮ ದೇಶದ ಪ್ರಧಾನಿಯವರನ್ನು ಏಕವಚನದಲ್ಲಿ ಸಂಬೋಧಿಸಿ, ಹೀಯಾಳಿಸಿ ಮಾತನಾಡಿದ್ದ ಪ್ರತಿಪಕ್ಷಗಳಿಗೆ ಮತದಾರರು ತಕ್ಕ ಶಾಸ್ತಿ ಮಾಡಿದ್ದು, ಉತ್ತಮ ಆಡಳಿತವನ್ನು ದೇಶವಾಸಿಗಳು ಬೆಂಬಲಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಮೋದಿ ಅವರನ್ನು ಟೀಕಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ...

ಚೌಕಿದಾರ್ ಚೋರ್ ಹೈ: ಸುಪ್ರೀಂಗೆ ಹೆದರಿ ಕ್ಷಮೆ ಕೇಳಿದ ರಾಹುಲ್ ಗಾಂಧಿ

22 ರಾಜ್ಯಗಳಲ್ಲಿ ಖಾತೆ ತೆರೆಯದ ಕಾಂಗ್ರೆಸ್’ಗೆ ಭಾರೀ ಮುಖಭಂಗ

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಮುನ್ನಡೆಯುತ್ತಿದ್ದು, ಈವರೆಗೂ 335ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್’ಡಿಎ ಮುನ್ನುಗ್ಗುತ್ತಿದೆ. ಆದರೆ, ಬಿಜೆಪಿಯನ್ನು ಸೋಲಿಸಿ, ಮೋದಿ ಪ್ರಧಾನಿಯಾಗುವುದನ್ನು ಶತಾಯಗತಾಯ ತಡೆಯಲೇಬೇಕು ಎಂದು ಜಿದ್ದಿಗೆ ಬಿದ್ದಿದ್ದ ಕಾಂಗ್ರೆಸ್ 22 ರಾಜ್ಯಗಳಲ್ಲಿ 11.30ರವರೆಗೂ ಖಾತೆಯನ್ನೇ ತೆರೆಯದೇ ಭಾರೀ ...

Page 2 of 12 1 2 3 12
  • Trending
  • Latest
error: Content is protected by Kalpa News!!