ಹರಿಕಥಾಮೃತಸಾರದಲ್ಲಿ ಗಣಪತಿ ಚಿಂತನೆ
ಮಹೇಶಸಂಭವ ರುದ್ರದೇವರಿಂದ ಅವತರಿಸಿದ ಗಣಪತಿ; ವ್ಯಾಸಕರುಣಾಪಾತ್ರ ವೇದವ್ಯಾಸದೇವರ ಕರುಣಾಪಾತ್ರ ಏಕದಂತ -ಏಕದಂತವುಳ್ಳವನು ಇಭೇಂದ್ರಮುಖ ಆನೆಮುಖವುಳ್ಳವನು ವಿಘ್ನರಾಜ ವಿಘ್ನನಾಶಕ ಷಣ್ಮುಖನನುಜ ಷಣ್ಮುಖನ ಅನುಜ ಚಾರುದೇಷ್ಣಾಹ್ವಯ ಚಾರುದೇಷ್ಣನೆಂಬ ಹೆಸರಿನಿಂದ ಅವತರಿಸಿದ; ...
Read more