Thursday, January 15, 2026
">
ADVERTISEMENT

Tag: Malnad News

ಭದ್ರಾವತಿ: ಟೈರು ಸುಟ್ಟು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ಭದ್ರಾವತಿ: ಟೈರು ಸುಟ್ಟು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ಭದ್ರಾವತಿ: ಕೇಂದ್ರದ ಉಕ್ಕು ಪ್ರಾಧಿಕಾರದ ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸಲು ಬಂಡವಾಳ ತೊಡಗಿಸುವುದು, ಗುತ್ತಿಗೆ ಕಾರ್ಮಿಕರಿಗೆ ತಿಂಗಳಲ್ಲಿ 26 ದಿನಗಳ ಕೆಲಸ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಆಹೋರಾತ್ರಿ 12 ನೇ ದಿನದ ಅನಿರ್ಧಿಷ್ಟಾವಧಿ ಹೋರಾಟದ ...

ಭದ್ರಾವತಿ: ಅನಿಷ್ಟ ಕುಡಿತ-ದುಶ್ಚಟಗಳಿಂದ ದೂರಾಗಿ ಸದಾಚಾರ ರೂಢಿಸಿಕೊಳ್ಳಿ

ಭದ್ರಾವತಿ: ಅನಿಷ್ಟ ಕುಡಿತ-ದುಶ್ಚಟಗಳಿಂದ ದೂರಾಗಿ ಸದಾಚಾರ ರೂಢಿಸಿಕೊಳ್ಳಿ

ಭದ್ರಾವತಿ: ಅನಿಷ್ಟ ಕುಡಿತದಿಂದ ಮತ್ತು ದುಶ್ಚಟಗಳಿಂದ ದೂರವಾಗಬೇಕು. ಅನಾಚಾರಗಳಿಂದ ಹೊರಬಂದು ಸದಾಚಾರ ರೂಢಿಸಿಕೊಂಡರೆ ಉತ್ತಮ ಸಮಾಜ ಕಟ್ಟಿದಂತಾಗುತ್ತದೆ. ಇಲ್ಲದಿದ್ದಲ್ಲಿ ಜೀವನ ಹಾಳಾಗುವುದರ ಜೊತೆಗೆ ಭಿಕ್ಷೆ ಬೇಡುವ ದಿನಗಳು ಬರಬಹುದೆಂದು ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಿವಿ ಮಾತು ಹೇಳಿದರು. ತಾಲೂಕಿನ ...

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ: ಸಾಣೆಹಳ್ಳಿ ಸ್ವಾಮೀಜಿ ಅಭಿಮತ

ಶಿವಮೊಗ್ಗ: ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳೇನೂ ಕಡಿಮೆ ಇಲ್ಲ ಅಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದು ತರಳಬಾಳು ಜಗದ್ಗುರು ಶಾಖಾ ಮಠದ ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು. ಭದ್ರಾವತಿ ತಾಲ್ಲೂಕು ಅರಹತೊಳಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ...

ಭದ್ರಾವತಿ: ಹೋರಾಟಗಳ ಪರಿಶ್ರಮದಿಂದ ವಿಐಎಸ್‌ಎಲ್’ಗೆ ಗಣಿ ಮಂಜೂರಾತಿ

ಭದ್ರಾವತಿ: ಹೋರಾಟಗಳ ಪರಿಶ್ರಮದಿಂದ ವಿಐಎಸ್‌ಎಲ್’ಗೆ ಗಣಿ ಮಂಜೂರಾತಿ

ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರಕ್ಕೊಳಪಟ್ಟ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಸಂಸದ ಬಿ.ವೈ.ರಾಘವೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರ ಹೋರಾಟದ ಫಲವಾಗಿ ಕೇಂದ್ರ ಸರಕಾರ ಗಣಿ ಮಂಜೂರಾತಿ ನೀಡಿದೆ. ಇನ್ನು ಕೆಲವೆ ದಿನದಲ್ಲಿ ಕಾರ್ಖಾನೆಗೆ ಅಗತ್ಯ ಬಂಡವಾಳ ತೊಡಗಿಸುವ ...

ಭದ್ರಾವತಿ: ತಾಪಂ ಅಧ್ಯಕ್ಷರಾಗಿ ಕಾಂಗ್ರೆಸ್’ನ ಆಶಾ ಶ್ರೀಧರ್ ಅವಿರೋಧ ಆಯ್ಕೆ

ಭದ್ರಾವತಿ: ತಾಪಂ ಅಧ್ಯಕ್ಷರಾಗಿ ಕಾಂಗ್ರೆಸ್’ನ ಆಶಾ ಶ್ರೀಧರ್ ಅವಿರೋಧ ಆಯ್ಕೆ

ಭದ್ರಾವತಿ: ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಯಡೇಹಳ್ಳಿ ಕ್ಷೇತ್ರದ ಸದಸ್ಯೆ ಆಶಾ ಶ್ರೀಧರ್ ಅವಿರೋಧವಾಗಿ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಜೆಡಿಎಸ್'ನ ಯಶೋಧಮ್ಮ ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದಿತ್ತು. ತಾಪಂನ ಯಾವ ಸದಸ್ಯರು ಅಧ್ಯಕ್ಷ ಗಾದಿಗೆ ಅರ್ಜಿ ...

ಭದ್ರಾವತಿ: ಹೊಸಮನೆ ರಸ್ತೆ ಕಾಮಗಾರಿ ವಿಳಂಬ ಸ್ಥಳೀಯರ ಆಕ್ರೋಶ

ಭದ್ರಾವತಿ: ಹೊಸಮನೆ ಸುಭಾಶ್ ನಗರದ ಅಕ್ಕಮಹಾದೇವಿ ಶಾಲೆ ಮಾರ್ಗ ಮಧ್ಯದ ರಸ್ತೆ ಕಾಮಗಾರಿ ವಿಳಂಬಗೊಂಡಿದ್ದರಿಂದ ಆಕ್ರೋಶಗೊಂಡ ನಿವಾಸಿಗಳು ಪ್ರತಿಭಟಿಸಿದರು. ಸ್ಥಳಕ್ಕೆ ಪೌರಾಯುಕ್ತ ಮನೋಹರ್ ದೌಡಾಯಿಸಿ ನೀಡಿದ ಭರವಸೆಯಿಂದಾಗಿ ನಿವಾಸಿಗಳು ಪ್ರತಿಭಟನೆ ಕೈ ಬಿಟ್ಟ ಘಟನೆ ಮಂಗಳವಾರ ನಡೆಯಿತು. ಅಕ್ಕಮಹಾದೇವಿ ಶಾಲಾ ರಸ್ತೆಯಲ್ಲಿ ...

ಶಿವಮೊಗ್ಗ: ಕ್ರಿಯಾಶೀಲ ಪತ್ರಕರ್ತ ರಿಪ್ಪನ್’ಪೇಟೆ ಖುರೇಶಿ ನಿಧನ

ಶಿವಮೊಗ್ಗ: ಕ್ರಿಯಾಶೀಲ ಪತ್ರಕರ್ತ ರಿಪ್ಪನ್’ಪೇಟೆ ಖುರೇಶಿ ನಿಧನ

ರಿಪ್ಪನ್'ಪೇಟೆ: ಜಿಲ್ಲಾ ಪತ್ರಿಕೋದ್ಯಮದಲ್ಲಿ ಕ್ರಿಯಾಶೀಲ ಪತ್ರಕರ್ತ ಎಂದು ಹೆಸರು ಗಳಿಸಿದ್ದ ಆರ್.ಎಸ್. ಖುರೇಶಿ (48) ನಿಧನರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ರಿಪ್ಪನ್'ಪೇಟೆ ನಿವಾಸಿಯಾಗಿದ್ದ ಖುರೇಶಿ ...

Page 691 of 691 1 690 691
  • Trending
  • Latest
error: Content is protected by Kalpa News!!