Sunday, January 18, 2026
">
ADVERTISEMENT

Tag: P Chidambaram

ಲೋಕಸಭಾ ಚುನಾವಣೆ 2024: ಹಲವು ಗಣ್ಯರಿಂದ ಮತದಾನ

ಲೋಕಸಭಾ ಚುನಾವಣೆ 2024: ಹಲವು ಗಣ್ಯರಿಂದ ಮತದಾನ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಇಂದು ಬೆಳಗ್ಗೆ 7ರಿಂದ ಪ್ರಾರಂಭವಾಗಿರುವ ಲೋಕಸಭಾ ಚುನಾವಣೆ ಮೊದಲಹಂತದ ಮತದಾನ ಪ್ರಕ್ರಿಯೆಯಲ್ಲಿ ಹಲವು ಗಣ್ಯರು ಮತಗಟ್ಟೆಗೆ ಆಗಮಿಸಿ ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ್ದಾರೆ. Also read: ಮೊದಲ ಹಂತದ ಚುನಾವಣಾ ಕಣದಲ್ಲಿರುವ ಪ್ರಮುಖ ...

ನವೆಂಬರ್ 13ರವರೆಗೂ ಚಿದಂಬರಂ ನ್ಯಾಯಾಂಗ ಬಂಧನಕ್ಕೆ

ನವೆಂಬರ್ 13ರವರೆಗೂ ಚಿದಂಬರಂ ನ್ಯಾಯಾಂಗ ಬಂಧನಕ್ಕೆ

ನವದೆಹಲಿ: ಐಎನ್’ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಇಡಿ ವಶದಲ್ಲಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರನ್ನು ನವೆಂಬರ್ 13ರವರೆಗೂ ನ್ಯಾಯಾಂಗ ಬಂಧನಕ್ಕೆ ವಹಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ. ಅಕ್ಟೋಬರ್ 24ರಂದು ವಿಚಾರಣೆ ನಡೆಸಿದ ನ್ಯಾಯಾಲಯ ಇಂದಿನವರೆಗೂ ಚಿದಂಬರಂ ಅವರನ್ನು ಇಡಿ ಕಸ್ಟಡಿಗೆ ನೀಡಿತ್ತು. ...

ತಿಹಾರ್ ಜೈಲಿಗೆ ಚಿದಂಬರಂ: ಸಾಮಾನ್ಯ ಖೈದಿಯಂತೆ ಕಾಂಗ್ರೆಸ್ ಮುಖಂಡನ ತಾತ್ಕಾಲಿಕ ಜೈಲುವಾಸ

ತಿಹಾರ್ ಜೈಲಿಗೆ ಚಿದಂಬರಂ: ಸಾಮಾನ್ಯ ಖೈದಿಯಂತೆ ಕಾಂಗ್ರೆಸ್ ಮುಖಂಡನ ತಾತ್ಕಾಲಿಕ ಜೈಲುವಾಸ

ನವದೆಹಲಿ: ಐಎನ್’ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರನ್ನು ತಿಹಾರ್ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ. ಚಿದಂಬರಂ ಅವರಿಗೆ ಇಂದು ದೆಹಲಿಯ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಅವರು ...

ತಾವೇ ಉದ್ಘಾಟಿಸಿದ ಸಿಬಿಐ ಕಚೇರಿಯಲ್ಲಿ ತಾವೇ ವಿಚಾರಣೆ ಎದುರಿಸಿ, ಬಂಧಿತರಾದ ಚಿದಂಬರಂ

ತಾವೇ ಉದ್ಘಾಟಿಸಿದ ಸಿಬಿಐ ಕಚೇರಿಯಲ್ಲಿ ತಾವೇ ವಿಚಾರಣೆ ಎದುರಿಸಿ, ಬಂಧಿತರಾದ ಚಿದಂಬರಂ

ನವದೆಹಲಿ: 8 ವರ್ಷಗಳ ಹಿಂದೆ ತಾವೇ ಉದ್ಘಾಟಿಸಿದ್ದ ಸಿಬಿಐ ಕೇಂದ್ರ ಕಚೇರಿ ಕಟ್ಟಡದಲ್ಲಿ ಈಗ ತಾವೇ ಆರೋಪಿಯಾಗಿ, ರಾತ್ರಿಯಿಡೀ ಬಂಧಿತರಾಗಿ ವಿಚಾರಣೆ ಎದುರಿಸಿದ್ದಾರೆ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ. ಐಎನ್’ಎಕ್ಸ್‌ ಮೀಡಿಯಾ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ...

ಅಂತೂ ಇಂತೂ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಬಂಧನ

ಅಂತೂ ಇಂತೂ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಬಂಧನ

ನವದೆಹಲಿ: ಐಎನ್’ಎಕ್ಸ್‌ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಹೈಡ್ರಾಮಾಕ್ಕೆ ತೆರೆ ಬಿದ್ದಿದ್ದು, ಕೊನೆಗೂ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರನ್ನು ಬಂಧಿಸಲಾಗಿದೆ. ಕಳೆದ 24 ಗಂಟೆಗಳಿಂದ ನಾಪತ್ತೆಯಾಗಿದ್ದ ಚಿದಂಬರಂ ಅವರನ್ನು ಸಿಬಿಐ ಹಾಗೂ ...

ಕಾಂಗ್ರೆಸ್ ಹುಣ್ಣಿಗೆ ಚಿದಂಬರಂ ಹೇಳಿಕೆಯೇ ಕನ್ನಡಿ

ಕಾಂಗ್ರೆಸ್ ಹುಣ್ಣಿಗೆ ಚಿದಂಬರಂ ಹೇಳಿಕೆಯೇ ಕನ್ನಡಿ

ಚೆನ್ನೈ: 2014ರ ಲೋಕಸಭಾ ಚುನಾವಣೆಯ ನಂತರ ಪ್ರತಿ ಚುನಾವಣೆಯಲ್ಲೂ ಸೋತು ಸುಣ್ಣವಾಗಿ, ಐತಿಹಾಸಿಕ ಪಕ್ಷವಾಗಿದ್ದರೂ ಅಸ್ಥಿತ್ವಕ್ಕಾಗಿ ಹೆಣಗುತ್ತಿರುವ ಕಾಂಗ್ರೆಸ್ ಪಕ್ಷದ ಹುಣ್ಣು ಹೇಗಿದೆ ಎನ್ನುದಕ್ಕೆ ಕಾಂಗ್ರೆಸ್ ಹಿರಿಯ ಮುಖಂಡರೇ ಕನ್ನಡಿಯಾಗಿ ಪರಿಣಮಿಸಿದ್ದಾರೆ. ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕರಾಗಿರುವ ...

  • Trending
  • Latest
error: Content is protected by Kalpa News!!