ಗೆದ್ದ ಮೋದಿ: ಮೇಲ್ಮನೆಯಲ್ಲೂ ಐತಿಹಾಸಿಕ ಮಸೂದೆ ಪಾಸ್, ಕಾನೂನಿಗೆ ಇನ್ನೊಂದೇ ಹೆಜ್ಜೆ
ನವದೆಹಲಿ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೈಲಿಗಲ್ಲಾಗಿರುವ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಮಸೂದೆ ಮೇಲ್ಮನೆಯಲ್ಲೂ ಸಹ ಇಂದು ಅಂಗೀಕಾರ ಪಡೆದಿದೆ. ಮಹತ್ವದ ವಿಧೇಯಕದ ...
Read more