Tuesday, January 27, 2026
">
ADVERTISEMENT

Tag: Raghavendra Swamy Mutt

ಕಲಿಯುಗ ಕಾಮಧೇನು ವರ್ಧಂತಿ: ಕರೆದಲ್ಲಿಗೆ ಬರುವ ಕರುಣೆಯ ಬೆಳಕು ನಮ್ಮ ಗುರುರಾಯರು

ಕೋವಿಡ್ ಹಿನ್ನೆಲೆ: ಮಂತ್ರಾಲಯ ಲಾಕ್ ಡೌನ್, ಭಕ್ತರಿಗಿಲ್ಲ ರಾಯರ ಪ್ರತ್ಯಕ್ಷ ದರ್ಶನ

ಕಲ್ಪ ಮೀಡಿಯಾ ಹೌಸ್ ಮಂತ್ರಾಲಯ: ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಮಂತ್ರಾಲಯವನ್ನು ಲಾಕ್ ಡೌನ್ ಮಾಡಲಾಗಿದೆ. ಈ ಕುರಿತಂತೆ ಅಲ್ಲಿನ ಪಂಚಾಯ್ತಿ ಸಭೆಯಲ್ಲಿ ತೀರ್ಮಾನ ಕೈಗೊಂಡು, ಇಡಿಯ ಮಂತ್ರಾಲಯವನ್ನು ಲಾಕ್ ಡೌನ್ ಮಾಡಲಾಗಿದ್ದು, ಹೊರಗಿನ ಯಾರಿಗೂ ...

ಹಳೇನಗರದ ರಾಯರ ಮಠದಲ್ಲಿ ಪುರಂದರದಾಸರ ಆರಾಧನಾ ಮಹೋತ್ಸವ

ಹಳೇನಗರದ ರಾಯರ ಮಠದಲ್ಲಿ ಪುರಂದರದಾಸರ ಆರಾಧನಾ ಮಹೋತ್ಸವ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹರಿದಾಸ ಮಹಿಳಾ ಮಂಡಳಿಯಿಂದ ಗುರುವಾರ ಪುರಂದರದಾಸರ ಆರಾಧನಾ ಮಹೋತ್ಸವ ಜರುಗಿತು. ರಾಯರಿಗೆ ಪಂಚಾಮೃತ ಅಭಿಷೇಕ, ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದವರೆಗೆ ...

ಭರಮಸಾಗರದಲ್ಲಿ ರಾಘವೇಂದ್ರ ಸ್ವಾಮಿಗಳಿಗೆ ದೀಪೋತ್ಸವ

ಭರಮಸಾಗರದಲ್ಲಿ ರಾಘವೇಂದ್ರ ಸ್ವಾಮಿಗಳಿಗೆ ದೀಪೋತ್ಸವ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭರಮಸಾಗರ: ಕಾರ್ತಿಕ ಹುಣ್ಣಿಮೆ ಅಂಗವಾಗಿ ಸೋಮವಾರ ಸಕಲ ಭಕ್ತ ಸಮೂಹದ ನಡುವೆ 5ನೆಯ ಮಂತ್ರಾಲಯ ಎಂದು ಹೆಸರಾಗಿರುವ ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ಶ್ರೀರಾಘವೇಂದ್ರ ಸ್ವಾಮಿಗಳ ವಿಶ್ರಾಂತಿ ಗೃಹದಲ್ಲಿ ಕಾರ್ತೀಕ ದೀಪೋತ್ಸವ ನಡೆಯಿತು. ಹುಣ್ಣಿಮೆ ಕಾರ್ತಿಕ ...

ಭದ್ರಾವತಿ ಹಳೇನಗರ ರಾಯರ ಮಠದಲ್ಲಿ ಧಾತ್ರಿ ಹವನ ಸಂಪನ್ನ

ಭದ್ರಾವತಿ ಹಳೇನಗರ ರಾಯರ ಮಠದಲ್ಲಿ ಧಾತ್ರಿ ಹವನ ಸಂಪನ್ನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕಾರ್ತಿಕ ಹುಣ್ಣಿಮೆ ಅಂಗವಾಗಿ ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಧಾತ್ರಿ ಹವನ ನಡೆಸಲಾಯಿತು. ಕಾರ್ತಿಕ ಹುಣ್ಣಿಮೆ ಅಂಗವಾಗಿ ನಿನ್ನೆ ಮುಂಜಾನೆಯಿಂದಲೇ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀಮಠದ ಪ್ರಾಂಗಣದಲ್ಲಿ ಧಾತ್ರಿ, ತುಳಸಿ ...

ಬಳ್ಳಾರಿ ರಾಘವೇಂದ್ರರ ಗಾನಾಮೃತಕ್ಕೆ ಮನಸೋತ ಮಲೆನಾಡಿಗರು

ಬಳ್ಳಾರಿ ರಾಘವೇಂದ್ರರ ಗಾನಾಮೃತಕ್ಕೆ ಮನಸೋತ ಮಲೆನಾಡಿಗರು

ಶಿವಮೊಗ್ಗ: ರಾಮೋತ್ಸವದ ಅಂಗವಾಗಿ ದುರ್ಗಿಗುಡಿ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಳ್ಳಾರಿ ಎಂ ರಾಘವೇಂದ್ರ ಅವರ ಗಾನಮಾಧುರ್ಯಕ್ಕೆ ಮಲೆನಾಡು ಭಕ್ತಸಮೂಹ ಮನಸೋತಿತು. ಶ್ರೀಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಘವೇಂದ್ರ ಅವರ ಶಾಸ್ತ್ರೀಯ ಹಾಡುಗಾರಿಕೆಗೆ ವಿದ್ವಾನ್ ವೈಭವ್ ರಮಣಿ ಪಿಟೀಲಿನಲ್ಲಿ, ವಿ.ಪಲ್ಲವಂ ರವಿ ...

ಶಿವಮೊಗ್ಗ ದುರ್ಗಿಗುಡಿ ಮಠದಲ್ಲಿ ಪುರಂದರದಾಸರ ಅದ್ದೂರಿ ಆರಾಧನೆ

ಶಿವಮೊಗ್ಗ ದುರ್ಗಿಗುಡಿ ಮಠದಲ್ಲಿ ಪುರಂದರದಾಸರ ಅದ್ದೂರಿ ಆರಾಧನೆ

ಶಿವಮೊಗ್ಗ: ಕರ್ನಾಟಕ ಸಂಗೀತದ ಪಿತಾಮಹ, ದಾಸವರೇಣ್ಯ ಶ್ರೀ ಪುರಂದರದಾಸರ ಪುಣ್ಯದಿನವನ್ನು ದುರ್ಗಿಗುಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಪುರಂದರದಾಸರ ಭಾವಚಿತ್ರವನ್ನು ಅಲಂಕರಿಸಿ, ಶ್ರೀರಾಯರ ಉತ್ಸವ ಮೂರ್ತಿಯೊಂದಿಗೆ ಬೆಳ್ಳಿ ರಥೋತ್ಸವ ನೆರವೇರಿಸಲಾಯಿತು. ಭಜನಾ ಮಂಡಳಿಗಳಿಂದ ಸಾಮೂಹಿಕ ಭಜನೆ, ದಾಸ ಸಂಕೀರ್ತನೆ ...

ಭದ್ರಾವತಿ: ಭಗವಂತನ ಗುಣಗಳೆ ನಿಜವಾದ ಸಂಪತ್ತು; ಅದಮಾರು ಶ್ರೀ

ಭದ್ರಾವತಿ: ಭಗವಂತನ ಗುಣಗಳೆ ನಿಜವಾದ ಸಂಪತ್ತು; ಅದಮಾರು ಶ್ರೀ

ಭದ್ರಾವತಿ: ಶ್ರೇಷ್ಠವಾದ ಹಾಗೂ ಕನಿಷ್ಠವಾದ ಎರಡುಬಗೆಯ ಸಂಪತ್ತುಗಳಲ್ಲಿ ಭಗವಂತನ ಗುಣಗಳೇ ಶ್ರೇಷ್ಟ ಸಂಪತ್ತು ಎಂದು ಉಡುಪಿ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥಸ್ವಾಮಿಜೀ ಹೇಳಿದರು. ಸಿದ್ಧಾರೂಢನಗರದ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಸಮೀಪದ ಶ್ರೀನಿವಾಸ ಕಲ್ಯಾಣ ಸೇವಾ ಸಮಿತಿ ವತಿಯು ನಿರ್ಮಿಸಲು ಉದ್ದೇಶಿಸಿರುವ ...

Page 2 of 2 1 2
  • Trending
  • Latest
error: Content is protected by Kalpa News!!