Thursday, March 19, 2026
Advertisement
ADVERTISEMENT

Tag: Shimoga

ದ್ವಿ ಚಕ್ರ ವಾಹನ ಕಳ್ಳತನ: ಆರೋಪಿ ಬಂಧನ

ದ್ವಿ ಚಕ್ರ ವಾಹನ ಕಳ್ಳತನ: ಆರೋಪಿ ಬಂಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ನಗರದ ಎನ್.ಟಿ ರಸ್ತೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಮೇರೆಗೆ ಡಿವೈಎಸ್‌ಪಿ ಪ್ರಶಾಂತ್ ಮುನ್ನೋಳಿ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ...

ಕೂಡ್ಲಿಗೆರೆ ಕಸ ವಿಲೇವಾರಿ ಘಟಕ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ

ಕೂಡ್ಲಿಗೆರೆ ಕಸ ವಿಲೇವಾರಿ ಘಟಕ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೂಡ್ಲಿಗೆರೆ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಗ್ರಾಮ ಸ್ವರಾಜ್ಯ ಯೋಜನೆಯಡಿ 9 ಲಕ್ಷ ರೂ.ಗಳ ವಿಶೇಷ ಅನುದಾನದಲ್ಲಿ ಕಸ ವಿಲೇವಾರಿ ಘಟಕ (ವೈಜ್ಞಾನಿಕ ಪದ್ದತಿಯಲ್ಲಿ ಕಸ ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ವಿಂಗಡಿಸಿ ಕಾಂಪೋಸ್ಟ್ ತಯಾರಿಕೆ) ಕಟ್ಟಡ ...

ರಿಪ್ಪನ್‌ಪೇಟೆ ಉಪವಿದ್ಯುತ್ ಸ್ಥಾವರಕ್ಕೆ ಶಾಸಕ ಹಾಲಪ್ಪ ಚಾಲನೆ

ರಿಪ್ಪನ್‌ಪೇಟೆ ಉಪವಿದ್ಯುತ್ ಸ್ಥಾವರಕ್ಕೆ ಶಾಸಕ ಹಾಲಪ್ಪ ಚಾಲನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಶಾಸಕ ಹೆಚ್.ಹಾಲಪ್ಪ ಅವರು ರಿಪ್ಪನಪೇಟೆ ಮೆಸ್ಕಾಂ ವ್ಯಾಪ್ತಿಯ 110 KV ಉಪ ವಿದ್ಯುತ್ ಸ್ಥಾವರದಲ್ಲಿ (ಕೆದ್ದಲಗುಡ್ಡೆ) ನೂತನವಾಗಿ ಅಳವಡಿಸಿರುವ ಹೆಚ್ಚುವರಿ 10 MVA ಟ್ರಾನ್ಸ್ಫಾರ್ಮರ್‌ಗೆ ಚಾಲನೆ ನೀಡಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಮೆಸ್ಕಾಂ ಕೆಪಿಟಿಸಿಎಲ್ ...

ಶಿವಮೊಗ್ಗ ಬೇಕರಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ: ಅಪಾರ ನಷ್ಟ

ಶಿವಮೊಗ್ಗ ಬೇಕರಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ: ಅಪಾರ ನಷ್ಟ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ನಗರದ ಹೊರವಲಯದಲ್ಲಿ ಮಲವಗೊಪ್ಪದಲ್ಲಿ ನಿನ್ನೆ  ತಡ ರಾತ್ರಿ ಬೇಕರಿಯೊಂದರಲ್ಲಿ ಆಕಸ್ಮಿಕ ಅವಘಡ ಸಂಭವಿಸಿದ್ದು, ಲಕ್ಷಾಂತರ ರು. ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ  ಘಟನೆ ನಡೆದಿದೆ, ಮಲವಗೊಪ್ಪದ ಬಿಹೆಚ್ ರಸ್ತೆಯಲ್ಲಿಯೇ ಇರುವ ಕೃಷ್ಣ ಮೂರ್ತಿ ಎಂಬುವವರ ...

ಬಾಲಿವುಡ್’ಗೆ ಭದ್ರಾವತಿ ಬೆಡಗಿ ಆಶಾ ಭಟ್: ನಿಮ್ಮ ಪಯಣದೊಂದಿಗಿದೆ ಇಡಿಯ ಉಕ್ಕಿನ ನಗರಿ

ರಾಬರ್ಟ್ ಸಿನಿಮಾದಲ್ಲಿ ಮಿಂಚುತ್ತಿರುವ ಭದ್ರಾವತಿಯ ಆಶಾ ಭಟ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ರಾಬರ್ಟ್ ಸಿನಿಮಾದ ಹೀರಾಯಿನ್ ಆಶಾ ಭಟ್ ಜಿಲ್ಲೆಯ ಭದ್ರಾವತಿಯವರು ಎಂಬುದೇ ಇಲ್ಲಿನ ಪ್ರಮುಖ ಹಾಗೂ ಖುಷಿಯಾದ ಸಂಗತಿ. ಭದ್ರಾವತಿಯ ಸೈಂಟ್ ಚಾರ್ಲ್ಸ್ ಕಾನ್ವೆಂಟ್ ನಲ್ಲಿ ವಿದ್ಯಾಭ್ಯಾಸ ಆರಂಭಿಸಿದ ನಟಿ ಆಶಾಭಟ್ ನಂತರ ಮೂಡುಬಿದರೆ ಆಳ್ವಾಸ್ ...

ತೀರ್ಥಹಳ್ಳಿ: ಸಾಹಿತಿ ಎನ್.ಎಸ್. ಲಕ್ಷ್ಮಿ ನಾರಾಯಣ್ ಸ್ಮರಣಾರ್ಥ ನುಡಿನಮನ

ತೀರ್ಥಹಳ್ಳಿ: ಸಾಹಿತಿ ಎನ್.ಎಸ್. ಲಕ್ಷ್ಮಿ ನಾರಾಯಣ್ ಸ್ಮರಣಾರ್ಥ ನುಡಿನಮನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ತೀರ್ಥಹಳ್ಳಿ: ನಗರದ ಮಯೂರ ಹೋಟೆಲ್ ಸಭಾಂಗಣದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತಿ ಎನ್. ಎಸ್ ಲಕ್ಷ್ಮಿ ನಾರಾಯಣ್ ಇವರ ಸ್ಮರಣಾರ್ಥ ನುಡಿನಮನ ಹಮ್ಮಿಕೊಳ್ಳಲಾಗಿತ್ತು. ಕಸಾಪ ಅಧ್ಯಕ್ಷರಾದ ಆಡಿನಸರ ಸತೀಶ್ ಅಧ್ಯಕ್ಷತೆ ವಹಿಸಿದ್ದರು.  ಸಾಹಿತಿ ...

ಶಿವಮೊಗ್ಗ ಸಹಚೇತನ ನಾಟ್ಯಾಲಯ ವತಿಯಿಂದ ಮಾರ್ಚ್ 14ರಂದು ನೃತ್ಯ ಪ್ರದರ್ಶನ ಮತ್ತು ಸಾಧಕರಿಗೆ ಸನ್ಮಾನ

ಶಿವಮೊಗ್ಗ ಸಹಚೇತನ ನಾಟ್ಯಾಲಯ ವತಿಯಿಂದ ಮಾರ್ಚ್ 14ರಂದು ನೃತ್ಯ ಪ್ರದರ್ಶನ ಮತ್ತು ಸಾಧಕರಿಗೆ ಸನ್ಮಾನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಹತ್ತು ವರ್ಷಗಳಿಂದ ಸತತವಾಗಿ ನೃತ್ಯಾರಾಧನೆ ಹಾಗೂ ಹಿಂದುಳಿದ ಬಡಾವಣೆಯ ಮಕ್ಕಳ ನೃತ್ಯ ಸೇವೆಯಲ್ಲಿ ತೊಡಗಿಕೊಂಡಿರುವ ಸಹಚೇತನ ನಾಟ್ಯಾಲಯ ಈ ಬಾರಿ ಸುಮಾರು ೬೦ ಕ್ಕೂ ಹೆಚ್ಚು ಹಿಂದುಳಿದ ಹಾಗೂ ಆಯ್ದ ಸರ್ಕಾರಿ ಶಾಲಾ ಮಕ್ಕಳಿಗೆ ...

ಜಗತ್ತಿನ ಸಕಲ ಚರಾಚರಗಳು ಶಿವನ ಮಹಿಮೆಯೇ…!

ಜಗತ್ತಿನ ಸಕಲ ಚರಾಚರಗಳು ಶಿವನ ಮಹಿಮೆಯೇ…!

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನಮ್ಮ ಭಾರತೀಯ ಸಂಸೃತಿಯಲ್ಲಿ ತುಂಬಾ ಶ್ರೇಷ್ಠವಾದ ಹಬ್ಬ ಮಹಾ ಶಿವರಾತ್ರಿ . ಈ ದಿನ ಎಲ್ಲರು ಕೂಡ ಉಪವಾಸ ಮಾಡಿ , ಶಿವನ ಧ್ಯಾನ ಮಾಡುತ್ತ ರಾತ್ರಿ ಇಡೀ ಜಾಗರಣೆ ಮಾಡಿಕೊಂಡು, ಸಕಲ ಸಂಕಷ್ಟಗಳ ನಿವಾರಣೆಗಾಗಿ ...

ಶಿವರಾತ್ರಿ ಪ್ರಯುಕ್ತ ಭದ್ರಾ ನದಿ ದಡದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ

ಶಿವರಾತ್ರಿ ಪ್ರಯುಕ್ತ ಭದ್ರಾ ನದಿ ದಡದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತರೀಕೆರೆಯ ಹಿರೇಮಠದ ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ವೇ.ಬ್ರ. ಮಹೇಶ್ವರ ಮೂರ್ತಿ ಇವರ ಪೌರೋಹಿತ್ಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಬುಧವಾರ ರಾತ್ರಿ ಸಂಗಮೇಶ್ವರ ಮಂಟಪದ ಸಮೀಪ ಭದ್ರಾ ನದಿದಡದಲ್ಲಿ ವಿಶೇಷ ಪೂಜೆ ...

ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಗಮನಿಸಿ: ಮಾಚ್ 14ರಂದು ಶಿವಮೊಗ್ಗದ ಈ ಪ್ರದೇಶದಲ್ಲಿ ವಿದ್ಯುತ್ ಇರುವುದಿಲ್ಲ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ತಾಲೂಕಿನ ಹೊಳಲೂರು ಗ್ರಾಮದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ನಿರಂತರ ಜ್ಯೋತಿ ಕೇಬಲ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ಮಾರ್ಚ್ 14ರ ಭಾನುವಾರದಂದು ವಿದ್ಯುತ್ ವ್ಯತ್ಯವಾಗಲಿದೆ. ಹೊಳಲೂರು, ಮಡಿಕೆ ಚೀಲೂರು, ಹಾಡೋನಹಳ್ಳಿ, ...

Page 1007 of 1142 1 1,006 1,007 1,008 1,142
  • Trending
  • Latest
error: Content is protected by Kalpa News!!