Thursday, March 19, 2026
Advertisement
ADVERTISEMENT

Tag: Shimoga

ಗುಬ್ಬಿಗ ಗ್ರಾಮದಲ್ಲಿ ವಿದ್ಯುತ್ ತಗುಲಿ ಸುಟ್ಟು ಕರಕಲಾದ ಹುಲ್ಲಿನ ಬಣವೆ

ಗುಬ್ಬಿಗ ಗ್ರಾಮದಲ್ಲಿ ವಿದ್ಯುತ್ ತಗುಲಿ ಸುಟ್ಟು ಕರಕಲಾದ ಹುಲ್ಲಿನ ಬಣವೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಳ್ಳೂರು: ಗುಬ್ಬಿಗ ಗ್ರಾಮದಲ್ಲಿ ವಿದ್ಯುತ್ ಸ್ಪರ್ಷಗೊಂಡ ಕಾರಣ ಹುಲ್ಲಿನ ಬಣವೆ ಸುಟ್ಟು ಕರಕಲಾದ ಘಟನೆ ನಡೆದಿದೆ. ಗ್ರಾಮದ ಶಾಂತ ವೀರಪ್ಪ ಎನ್ನುವವರಿಗೆ ಸೇರಿದ ಬಣವೆಯೇ ಭಸ್ಮವಾಗಿದೆ. ಘಟನೆ ಹಿನ್ನೆಲೆಯಲ್ಲಿ ತಾಪಂ ಅಧ್ಯಕ್ಷ ವೀರೇಶ್ ಆಲವಳ್ಳಿ ಅವರು ...

ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶಿ.ಜು. ಪಾಶ ಸ್ಪರ್ಧೆ: ಯಾರಿವರು? ಸಾಧನೆಯೇನು? ಇಲ್ಲಿದೆ ಮಾಹಿತಿ

ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶಿ.ಜು. ಪಾಶ ಸ್ಪರ್ಧೆ: ಯಾರಿವರು? ಸಾಧನೆಯೇನು? ಇಲ್ಲಿದೆ ಮಾಹಿತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಮೇ ತಿಂಗಳಿನಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಗೆ ಹಿರಿಯ ಪತ್ರಕರ್ತ ಶಿ.ಜು. ಪಾಶ ಸ್ಪರ್ಧಿಸಲಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿರುವ ಅವರು, ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮೇ 9ರಂದು ಚುನಾವಣೆ ...

ಭದ್ರಾವತಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ: ತುರ್ತು ಸಹಾಯಕ್ಕೆ ಸ್ನೇಹಜೀವಿ ಬಳಗದಿಂದ ಆಂಬ್ಯುಲೆನ್ಸ್

ಭದ್ರಾವತಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ: ತುರ್ತು ಸಹಾಯಕ್ಕೆ ಸ್ನೇಹಜೀವಿ ಬಳಗದಿಂದ ಆಂಬ್ಯುಲೆನ್ಸ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಶಿವರಾತ್ರಿ ಪ್ರಯುಕ್ತ ಕಾಗದ ನಗರ ಪಾದಯಾತ್ರೆ ಸೇವಾ ಸಮಿತಿ ವತಿಯಿಂದ ಹಲವು ಮಂದಿ ಧರ್ಮಸ್ಥಳಕ್ಕೆ ಪಾದಯಾತ್ರೆ ಏರ್ಪಡಿಸಿದ್ದು, ಕಾಗದ ನಗರದಿಂದ ಸುಮಾರು 150 ಮಂದಿ ಭಕ್ತರು ಪಾಲ್ಗೊಂಡರು. ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಉಮೇಶ್ ಸ್ನೇಹಜೀವಿ ಬಳಗದ ...

ಭದ್ರಾವತಿಯ ಸಂಜೀವಿನ ಆರೈಕೆ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ

ಭದ್ರಾವತಿಯ ಸಂಜೀವಿನ ಆರೈಕೆ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ದ್ರಾವತಿ: ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಜನ್ನಾಪುರ ಮತ್ತು ಸ್ಕಂದ ಟ್ರಸ್ಟ್ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಜನೌಷಧಿ ಕೇಂದ್ರದ ಕುರಿತು ಮಾಹಿತಿ ಮತ್ತು ಉಚಿತ ಔಷಧಿಯನ್ನು ಸಂಜೀವಿನಿ ಹಿರಿಯ ನಾಗರಿಕ ಆರೈಕೆ ಕೇಂದ್ರದಲ್ಲಿ ...

ರಮೇಶ್ ಜಾರಕಿಹೊಳಿ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ

ರಮೇಶ್ ಜಾರಕಿಹೊಳಿ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ವಿಶ್ವ ಮಹಿಳಾ ದಿನಾಚರಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿಯವರ ಅಶ್ಲೀಲ ವೀಡಿಯೋ ಪ್ರಕರಣ ಬೆಳಕಿಗೆ ಬಂದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಮಹಿಳಾ ಘಟಕ) ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಹೇಳಿದ್ದಾರೆ. ಯಡಿಯೂರಪ್ಪನವರ ...

ಶಿವಮೊಗ್ಗ: ಇಂದಿನಿಂದ ಯುನಿಲೆಟ್‌ನಲ್ಲಿ ವಿಶೇಷ ಉಡುಗೊರೆಗಳ ಹಬ್ಬ

ಶಿವಮೊಗ್ಗ: ಇಂದಿನಿಂದ ಯುನಿಲೆಟ್‌ನಲ್ಲಿ ವಿಶೇಷ ಉಡುಗೊರೆಗಳ ಹಬ್ಬ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಎಲೆಕ್ಟ್ರಾನಿಕ್ಸ್ ಮತ್ತು ಗೃಹಪಯೋಗಿ ವಸ್ತುಗಳ ಮಾರಾಟ ಮಳಿಗೆಯಾದ ಯುನಿಲೆಟ್ 17ನೇ ವರ್ಷದ ವಾರ್ಷಿಕ ಉತ್ಸವದ ಅಂಗವಾಗಿ ನಗರದ ಬಿ.ಹೆಚ್.ರಸ್ತೆಯಲ್ಲಿರುವ ಯುನಿಲೆಟ್ ಮಳಿಗೆ ಸೇರಿದಂತೆ ಮಂಡ್ಯ, ಮೈಸೂರು, ಹಾಸನ, ಚಿತ್ರದುರ್ಗ, ಹಿರಿಯೂರು ಹಾಗೂ ಚಳ್ಳಕೆರೆಯಲ್ಲಿ ವಿಶೇಷ ...

ಕುವೆಂಪು ವಿವಿಯಲ್ಲಿ ವಿಜ್ಞಾನ ಪ್ರಯೋಗಾಲಯ: ಡಿಆರ್‌ಡಿಒ ನಿಯೋಗದಿಂದ ಪರಿಶೀಲನೆ

ಕುವೆಂಪು ವಿವಿಯಲ್ಲಿ ವಿಜ್ಞಾನ ಪ್ರಯೋಗಾಲಯ: ಡಿಆರ್‌ಡಿಒ ನಿಯೋಗದಿಂದ ಪರಿಶೀಲನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯು ವಿಜ್ಞಾನ ಕೇಂದ್ರ ಅಥವಾ ವಿಜ್ಞಾನ ಪ್ರಯೋಗಾಲಯವನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಲಭ್ಯ ಸಂಶೋಧನಾ ಸಾಮರ್ಥ್ಯ ಪರಿಶಿಲಿಸಲು ಡಾ.ಎ.ಕೆ. ಸಿಂಗ್ ನೇತೃತ್ವದ ಉನ್ನತ ...

ಶಿವಮೊಗ್ಗ ಮಹಾನಗರ ಪಾಲಿಕೆ ಆಯ-ವ್ಯಯ ಪೂರ್ವಭಾವಿ ಸಭೆ

ಮಾರ್ಚ್ 10ರಂದು ಶಿವಮೊಗ್ಗ ಮಹಾನಗರಪಾಲಿಕೆಯ ಚುನಾವಣಾ ಸಭೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ,: ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಮತ್ತು ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಸುವ ಸಂಬಂಧ ಮಾರ್ಚ್ 10ರಂದು ಮಧ್ಯಾಹ್ನ 1ಗಂಟೆಗೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಚುನಾವಣಾ ಸಭೆಯನ್ನು ಬೆಂಗಳೂರು ವಿಭಾಗದ ಪ್ರಾದೇಶಿಕ ...

ಸೀಮಿತ ಜಗತ್ತಿನಲ್ಲಿ ಎಲ್ಲೆಯಿಲ್ಲದ ಅಭಿವೃದ್ಧಿ ಅಪಾಯಕಾರಿ: ಕೃಪಾಕರ-ಸೇನಾನಿ

ಸೀಮಿತ ಜಗತ್ತಿನಲ್ಲಿ ಎಲ್ಲೆಯಿಲ್ಲದ ಅಭಿವೃದ್ಧಿ ಅಪಾಯಕಾರಿ: ಕೃಪಾಕರ-ಸೇನಾನಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಂಕರಘಟ್ಟ: ತನ್ನದೇ ಮಿತಿಯಿರುವ ಜಗತ್ತಿನಲ್ಲಿ ಮಾನವನು ಕೊನೆಯಿಲ್ಲದ ಅಭಿವೃದ್ಧಿ ಸಾಧಿಸಲು ಹಪಹಪಿಸುತ್ತಿರುವುದು ಪ್ರಕೃತಿ ಮತ್ತು ಅರಣ್ಯಸಂಪತ್ತಿಗೆ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಖ್ಯಾತ ವನ್ಯಜೀವಿ ಚಲನಚಿತ್ರಕಾರರು ಮತ್ತು ತಜ್ಞರಾದ ಕೃಪಾಕರ-ಸೇನಾನಿ ಆಭಿಪ್ರಾಯಪಟ್ಟರು. ಕುವೆಂಪು ವಿವಿಯ ವನ್ಯಜೀವಿ ಮತ್ತು ...

ಶಿವಮೊಗ್ಗದಲ್ಲಿ ರೈತ ಮಹಾಪಂಚಾಯತ್ ಕಚೇರಿ ಉದ್ಘಾಟನೆ

ಶಿವಮೊಗ್ಗದಲ್ಲಿ ರೈತ ಮಹಾಪಂಚಾಯತ್ ಕಚೇರಿ ಉದ್ಘಾಟನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ನಗರದ ದುರ್ಗಿಗುಡಿಯ ರತ್ನಮ್ಮ ಮಾಧವರಾವ್ ರಸ್ತೆಯಲ್ಲಿರುವ ಹೆಚ್‌ಎಮ್ ಸರ್ವಿಸ್ ಸ್ಟೇಷನ್ ಆವರಣದಲ್ಲಿ ರೈತ ಮಹಾ ಪಂಚಾಯತ್ ಕಚೇರಿಯ ಉದ್ಘಾಟನೆಯನ್ನು ರೈತ ನಾಯಕರಾದ ಹೆಚ್.ಆರ್. ಬಸವರಾಜಪ್ಪ ಮತ್ತು ಕೆ.ಟಿ. ಗಂಗಾಧರ್ ನೆರವೇರಿಸಿದರು. ಜಿಲ್ಲೆಯ ಶಿಕಾರಿಪುರ-ಸೊರಬದಲ್ಲಿ ಈಗಾಗಲೇ ...

Page 1013 of 1142 1 1,012 1,013 1,014 1,142
  • Trending
  • Latest
error: Content is protected by Kalpa News!!