Sunday, March 15, 2026
Advertisement
ADVERTISEMENT

Tag: Shimoga

ತ್ಯಾವರೆಕೊಪ್ಪದ ಬಳಿ ನಿರ್ಮಾಣವಾಗಲಿದೆ ನೂತನ ಸುಸಜ್ಜಿತ ಕ್ರೀಡಾಂಗಣ

ತ್ಯಾವರೆಕೊಪ್ಪದ ಬಳಿ ನಿರ್ಮಾಣವಾಗಲಿದೆ ನೂತನ ಸುಸಜ್ಜಿತ ಕ್ರೀಡಾಂಗಣ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ತ್ಯಾವರೆಕೊಪ್ಪದ ಸರ್ವೇ ನಂಬರ್ 50ರಲ್ಲಿ ಸುಮಾರು 30ಎಕರೆ ಭೂಪ್ರದೇಶದಲ್ಲಿ ರಾಷ್ಟ್ರ ಮತ್ತು ಅಂತರರ್ಟ್ರಾೀಯ ಮಾದರಿಯಲ್ಲಿ ಕ್ರೀಡಾಗ್ರಾಮ ನಿರ್"ುಸಲು ಉದ್ದೇಶಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಅವರು ಇಂದು ಕ್ರೀಡಾ ಗ್ರಾಮ ನಿರ್ಮಾಣ ಸಂಬಂಧ ...

ಸಾಮಾಜಿಕ ದನಿ ಮಹೇಂದ್ರಕುಮಾರ್ ಜನ್ಮ ದಿನಾಚರಣೆ-ಸ್ಮರಣೆ

ಸಾಮಾಜಿಕ ದನಿ ಮಹೇಂದ್ರಕುಮಾರ್ ಜನ್ಮ ದಿನಾಚರಣೆ-ಸ್ಮರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ನೋವಾ ಚಾರಿಟಬಲ್ ಟ್ರಸ್ಟ್‌'ನಲ್ಲಿ ಸಾಮಾಜಿಕ ದನಿ ಮಹೇಂದ್ರಕುಮಾರ್ ರವರ ಜನುಮ ದಿನದ ಸ್ಮರಣೆ ಕಾರ್ಯಕ್ರಮವನ್ನು ಜೆಸಿಐ ಶಿವಮೊಗ್ಗ ಶರಾವತಿ ಘಟಕ ಏರ್ಪಡಿಸಲಾಗಿತ್ತು. ಲ್ ಇಂಡಿಯಾ ಕೌನ್ಸಿಲಿಂಗ್ ಹ್ಯುಮನ್ ರೈಟ್ಸ್ ಲಿಬರ್ಟಿಸಿ ಅಂಡ್ ಸೋಷಿಯಲ್ ಜಸ್ಟೀಸ್ ...

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಹರಿಗೆ ಕೆಇಬಿ ಕ್ವಾಟ್ರಸ್ ಹಿಂಭಾಗದಲ್ಲಿ ಯುವಕನ ಹತ್ಯೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಹರಿಗೆ ಬಳಿಯಲ್ಲಿರುವ ಕೆಇಬಿ ಕ್ವಾಟ್ರಸ್ ಹಿಂಭಾಗದಲ್ಲಿನ ಪ್ರದೇಶದಲ್ಲಿ ಯುವಕನೋರ್ವನ ಕೊಲೆ ನಡೆದಿದೆ. ಹತ್ಯೆಗೀಡಾದ ಯುವಕನನ್ನು ಕಾರ್ತಿಕ್(23) ಎಂದು ಗುರುತಿಸಲಾಗಿದ್ದು, ಈತ ಸುಭಾಷ್ ನಗರದ ನಿವಾಸಿ ಎಂದು ತಿಳಿದುಬಂದಿದೆ. ಈತನ ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಶಿವಮೊಗ್ಗ ...

ಕಾಲೇಜು ಪ್ರವೇಶಾತಿ ಆಧಾರದಲ್ಲಿ ಮತದಾರರ ಪಟ್ಟಿ ಯುವಕರ ಸೇರ್ಪಡೆಗೆ ಸೂಚನೆ

ಕಾಲೇಜು ಪ್ರವೇಶಾತಿ ಆಧಾರದಲ್ಲಿ ಮತದಾರರ ಪಟ್ಟಿ ಯುವಕರ ಸೇರ್ಪಡೆಗೆ ಸೂಚನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೊರೋನಾ ಹಿನ್ನೆಲೆಯಲ್ಲಿ ಕಾಲೇಜುಗಳು ಇನ್ನೂ ಸರಿಯಾಗಿ ಆರಂಭಗೊಳ್ಳದಿರುವುದರಿಂದ, ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಕುರಿತು ವಿಶೇಷ ಪ್ರಯತ್ನ ನಡೆಸಬೇಕು ಎಂದು ಶಿವಮೊಗ್ಗ ಜಿಲ್ಲೆ ಮತದಾರರ ಪಟ್ಟಿ ಪರೀಕ್ಷರಣೆ ಕಾರ್ಯದ ವೀಕ್ಷಕ ಉಜ್ವಲ್ ಕುಮಾರ್ ಘೋಷ್ ...

ಬಿಜೆಪಿ ರಾಜ್ಯ ಮಾಧ್ಯಮ ವಿಭಾಗದ ಸದಸ್ಯರಾಗಿ ಭದ್ರಾವತಿಯ ಅವಿನಾಶ್ ನೇಮಕ

ಬಿಜೆಪಿ ರಾಜ್ಯ ಮಾಧ್ಯಮ ವಿಭಾಗದ ಸದಸ್ಯರಾಗಿ ಭದ್ರಾವತಿಯ ಅವಿನಾಶ್ ನೇಮಕ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಬಹಳಷ್ಟು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಸೇವೆ ಸಲ್ಲಿಸಿರುವ ಹೊಸಮನೆ ನಿವಾಸಿ ಅವಿನಾಶ್ ಅವರನ್ನು ಪಕ್ಷದ ಮಾಧ್ಯಮ ವಿಭಾಗದ ರಾಜ್ಯ ಸಮಿತಿ ಸದಸ್ಯರಾಗಿ ನೇಮಕ ಮಾಡಲಾಗಿದೆ.ಈ ಕುರಿತಂತೆ ಅವಿನಾಶ್ ಅವರನ್ನು ನೇಮಕಾತಿಗೊಳಿಸಿ ಆದೇಶ ಹೊರಡಿಸಲಾಗಿದ್ದು, ...

ಜುಲೈ 20ರವರೆಗೂ ರಾಜೀವ್ ಗಾಂಧಿ ಬಡಾವಣೆಯ ರೋಟರಿ ಚಿತಾಗಾರದ ಸುತ್ತಲೂ ನಿಷೇಧಾಜ್ಞೆ ಜಾರಿ

ಕಲ್ಲು ಗಣಿ ನಿರಾಕ್ಷೇಪಣಾ ಪತ್ರ ನೀಡಿದ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮ: ಡಿಸಿ ಸೂಚನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಹೊಸನಗರ ತಾಲೂಕಿನ ಹುಂಚಾ ಮತ್ತು ಕುಂಭತ್ತಿ ಗ್ರಾಮಗಳಲ್ಲಿ ರದ್ದಾಗಿರುವ ಕಲ್ಲುಗಣಿ ಗುತ್ತಿಗೆಗಳನ್ನು ನಿಯಮಾನುಸಾರ ವಿಲೇ ಮಾಡಲು ನಿರಾಪೇಕ್ಷಣಾ ಪ್ರಮಾಣಪತ್ರ ನೀಡಿದ ಅಂದಿನ ಅರಣ್ಯಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಅರಣ್ಯಾಧಿಕಾರಿಗಳಿಗೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ...

ಪ್ರಧಾನಿ ಮೋದಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡದೇ ಇದ್ದದ್ದೇ ದಕ್ಷಿಣದಲ್ಲಿ ಬಿಜೆಪಿಗೆ ಹಿನ್ನಡೆ?

1 ಲಕ್ಷ ಬಿಜೆಪಿ ಕಾರ್ಯಕರ್ತರಿಗೆ ವಿವಿಧ ಪ್ರಕೋಷ್ಠಗಳಲ್ಲಿ ಅವಕಾಶ: ಭಾನುಪ್ರಕಾಶ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ರಾಜ್ಯ ಬಿಜೆಪಿಯಲ್ಲಿ 24 ವಿವಿಧ ಮೋರ್ಚಾಗಳು ರಚನೆಯಾಗಿದ್ದು, ಒಟ್ಟಾರೆಯಾಗಿ ಸದ್ಯ 1 ಲಕ್ಷ ಕಾರ್ಯಕರ್ತರಿಗೆ ವಿವಿಧ ಪ್ರಕೋಷ್ಠಗಳಲ್ಲಿ ಅವಕಾಶ ಮಾಡಿಕೊಡಲು ಕಾರ್ಯತತ್ಪರಾಗಿದ್ದೇವೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ಪ್ರಕೋಷ್ಠ ಸಂಯೋಜಕ ಎಂ.ಬಿ. ಭಾನುಪ್ರಕಾಶ್ ಹೇಳಿದ್ದಾರೆ. ...

ಗ್ರಾಪಂ ಚುನಾವಣೆ ಅರ್ಜಿಯಲ್ಲಿ ಪಕ್ಷದ ಹೆಸರು ಕೇಳಿರುವುದು ಯಾಕೆ? ಆಯೋಗಕ್ಕೆ ಭಾನುಪ್ರಕಾಶ್ ಪ್ರಶ್ನೆ

ಗ್ರಾಪಂ ಚುನಾವಣೆ ಅರ್ಜಿಯಲ್ಲಿ ಪಕ್ಷದ ಹೆಸರು ಕೇಳಿರುವುದು ಯಾಕೆ? ಆಯೋಗಕ್ಕೆ ಭಾನುಪ್ರಕಾಶ್ ಪ್ರಶ್ನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಈಗ ನಡೆಯುತ್ತಿರುವ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಅರ್ಜಿಯಲ್ಲಿ ಬೆಂಬಲಿತ ಪಕ್ಷದ ಹೆಸರನ್ನು ಚುನಾವಣಾ ಆಯೋಗ ಕೇಳಿರುವುದು ಯಾವ ಕಾರಣಕ್ಕಾಗಿ ಎಂಬುದರ ಕುರಿತಾಗಿ ಸ್ಪಷ್ಟನೆ ನೀಡಬೇಕು ಎಂದು ರಾಜ್ಯ ಬಿಜೆಪಿ ಮಾಧ್ಯಮ ಪ್ರಕೋಷ್ಠ ಸಂಯೋಜಕ ...

ನಾಲ್ಕು ದಿನ ಸಾರ್ವಜನಿಕರಿಗೆ ಉಂಟಾದ ತೊಂದರೆಗೆ ಕೋಡಿಹಳ್ಳಿ ಚಂದ್ರಶೇಖರ್ ನೇರ ಕಾರಣ: ಈಶ್ವರಪ್ಪ

ನಾಲ್ಕು ದಿನ ಸಾರ್ವಜನಿಕರಿಗೆ ಉಂಟಾದ ತೊಂದರೆಗೆ ಕೋಡಿಹಳ್ಳಿ ಚಂದ್ರಶೇಖರ್ ನೇರ ಕಾರಣ: ಈಶ್ವರಪ್ಪ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಅನಾವಶ್ಯಕವಾಗಿ ಕೆಎಸ್’ಆರ್’ಟಿಸಿ ನೌಕರರಿಗೆ ಕುಮ್ಮಕ್ಕು ನೀಡಿ, ಸಾರ್ವಜನಿಕರಿಗೆ ನಾಲ್ಕು ದಿನ ತೊಂದರೆಯಾಗಲು ಕೋಡಿಹಳ್ಳಿ ಚಂದ್ರಶೇಖರ್ ನೇರ ಕಾರಣ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ...

ಚಲಿಸುತ್ತಿದ್ದ ಬಸ್’ನಿಂದ ಹಾರಿದ ಮೂವರು: ಓರ್ವನ ಸ್ಥಿತಿ ಗಂಭೀರ

ಚಲಿಸುತ್ತಿದ್ದ ಬಸ್’ನಿಂದ ಹಾರಿದ ಮೂವರು: ಓರ್ವನ ಸ್ಥಿತಿ ಗಂಭೀರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಚಲಿಸುತ್ತಿದ್ದ ಬಸ್’ನಿಂದ ಮೂವರು ಪ್ರಯಾಣಿಕರು ಹೊರಕ್ಕೆ ಹಾರಿದ ಪರಿಣಾಮ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಸಿರಿವಂತೆಯಲ್ಲಿ ನಡೆದಿದೆ. ನಿನ್ನೆ ರಾತ್ರಿ ಘಟನೆ ನಡೆದಿದ್ದು, ಬಸ್’ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡ ಪರಿಣಾಮ ಆತಂಕಗೊಂಡ ಇಬ್ಬರು ಯುವತಿಯರು ...

Page 1056 of 1141 1 1,055 1,056 1,057 1,141
  • Trending
  • Latest
error: Content is protected by Kalpa News!!