Saturday, March 14, 2026
Advertisement
ADVERTISEMENT

Tag: Shimoga

ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಗಮನಿಸಿ! ನ.19-20ರಂದು ಶಿವಮೊಗ್ಗ ಗ್ರಾಮಾಂತರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಕುಂಸಿ ಗ್ರಾಮದಲ್ಲಿ ನಿರಂತರ ಜ್ಯೋತಿ ಕಾಮಗಾರಿಯು ಪ್ರಗತಿಯಲ್ಲಿರುವುದರಿಂದ 110/11 ಕೆ.ವಿ. ಕುಂಸಿ ವಿದ್ಯುತ್ ವಿವಿ ಕೇಂದ್ರ ಎಫ್-2 ಕುಂಸಿ, ಎಫ್-3 ಸಿರಿಗೆರೆ, ಮಾರ್ಗಗಳಿಂದ ಸರಬರಾಜಾಗುವ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ...

ಮಥುರಾದಲ್ಲಿಯೂ ಪೂರ್ಣ ಪ್ರಮಾಣದ ಕೃಷ್ಣ ದೇವಾಲಯವಾಗಬೇಕು: ಸಚಿವ ಈಶ್ವರಪ್ಪ

ಆರ್’ಎಸ್’ಎಸ್ ಟೀಕಿಸುವ ಸಿದ್ದರಾಮಯ್ಯ, ಹರಿಪ್ರಸಾದ್’ಗೆ ತಿಳುವಳಿಕೆಯ ಕೊರತೆಯಿದೆ: ಈಶ್ವರಪ್ಪ ಟೀಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಆರ್’ಎಸ್’ಎಸ್ ಸಂಘಟನೆ ಹಾಗೂ ಧ್ವಜವನ್ನು ಟೀಕಿಸುವ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರುಗಳಿಗೆ ತಿಳುವಳಿಕೆಯ ಕೊರತೆಯಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತಂತೆ ...

ಭದ್ರಾವತಿ ಜೀವಾಮೃತ ಸೇವಾ ಟ್ರಸ್ಟ್‌ ವತಿಯಿಂದ ಕಾರ್ಮಿಕರಿಗೆ ಬೆಡ್ ಶೀಟ್ ವಿತರಣೆ

ಭದ್ರಾವತಿ ಜೀವಾಮೃತ ಸೇವಾ ಟ್ರಸ್ಟ್‌ ವತಿಯಿಂದ ಕಾರ್ಮಿಕರಿಗೆ ಬೆಡ್ ಶೀಟ್ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಬೇರೆ ಊರುಗಳಿಂದ ನಗರಕ್ಕೆ ಕೆಲಸ ಹುಡುಕಿಕೊಂಡು ಬಂದ ಅಲೆಮಾರಿ ಜೀವನ ಸಾಗಿಸುತ್ತಿರುವ ಜನರಿಗೆ ದೀಪಾವಳಿ ಹಬ್ಬದ ಅಂಗವಾಗಿ ಜೀವಾಮೃತ ಟ್ರಸ್ಟ್‌ ವತಿಯಿಂದ ಸಿಹಿ ಹಂಚಿ, ಬೆಡ್ ಶೀಟ್ ವಿತರಣೆ ಮಾಡಲಾಯಿತು. ಕೊರೋನಾ ನಡುವೆಯೂ ಸಹ ...

ಜಿಲ್ಲೆಯಲ್ಲಿ ಕೊರೋನಾ ಬಹಳಷ್ಟು ನಿಯಂತ್ರಣ: ಈ ಬಗ್ಗೆ ಜಿಲ್ಲಾಧಿಕಾರಿಗಳು ಹೇಳಿದ್ದೇನು?

ಜಿಲ್ಲೆಯಲ್ಲಿ ಕೊರೋನಾ ಬಹಳಷ್ಟು ನಿಯಂತ್ರಣ: ಈ ಬಗ್ಗೆ ಜಿಲ್ಲಾಧಿಕಾರಿಗಳು ಹೇಳಿದ್ದೇನು?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ನಿರಂತರವಾಗಿ ಕಡಿಮೆಯಾಗುತ್ತಿದ್ದರೂ, ಜನರು ಮೈಮರೆಯದೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಕೊರೋನಾವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್  ತಿಳಿಸಿದರು. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ...

ತೀರ್ಥಹಳ್ಳಿಯ ಬಾಳೆಬೈಲು ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಡಿ.14ರವರೆಗೂ ಕಾರ್ತಿಕ ದೀಪೋತ್ಸವ

ತೀರ್ಥಹಳ್ಳಿಯ ಬಾಳೆಬೈಲು ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಡಿ.14ರವರೆಗೂ ಕಾರ್ತಿಕ ದೀಪೋತ್ಸವ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕಾರ್ತಿಕ ಮಾಸದ ಅಂಗವಾಗಿ ಬಾಳೆಬೈಲು ಶ್ರೀವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ ಡಿಸೆಂಬರ್ 14 ರವರೆಗೆ ಪ್ರತಿದಿನ ಸಾಯಂಕಾಲ ದೀಪೋತ್ಸವ ನಡೆಯಲಿದೆ. ದೇವಾಲಯದ ಬಗ್ಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಕೆಲವೇ ಕಿಮೀ ಸಾಗಿದರೆ ಬಾಳೆಬೈಲು ಶ್ರೀ ವೆಂಕಟರಮಣ ಸ್ವಾಮಿ ...

ಗುಡವಿಯಲ್ಲಿ ಪಕ್ಷಿ ಸಂತಾನ ಪ್ರಕ್ರಿಯೆಗೆ ಸುಸ್ಥಿರ ಅವಕಾಶ ಕಲ್ಪಿಸಿ: ಅನಂತ ಹೆಗಡೆ ಆಶಿಸರ

ಗುಡವಿಯಲ್ಲಿ ಪಕ್ಷಿ ಸಂತಾನ ಪ್ರಕ್ರಿಯೆಗೆ ಸುಸ್ಥಿರ ಅವಕಾಶ ಕಲ್ಪಿಸಿ: ಅನಂತ ಹೆಗಡೆ ಆಶಿಸರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸೊರಬ: ಜೀವವೈವಿಧ್ಯ ಮಂಡಳಿ ವತಿಯಿಂದ ಈಗಾಗಲೇ ಜಿಲ್ಲೆಯಕಾನುಅರಣ್ಯ ಪ್ರದೇಶಗಳ ಜೊತೆಗೆಜೀವವೈವಿಧ್ಯತೆಯ ಸಮತೋಲನಕ್ಕೆ ಪೂರಕವಾಗಿ ಅನೇಕ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಪರಿಸರತಜ್ಞರು, ಪರಿಸರಾಸಕ್ತರು ಕೈ ಜೋಡಿಸುವ ಮೂಲಕ ಪರಿಸರ ಜಾಗೃತಿಯತ್ತ ಗಮನಹರಿಸಬೇಕು ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ...

ಪಟಾಕಿ ಕಿಡಿಯಿಂದ ಹೊತ್ತಿಕೊಂಡ ತೆಂಗಿನ ಮರ: ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

ಪಟಾಕಿ ಕಿಡಿಯಿಂದ ಹೊತ್ತಿಕೊಂಡ ತೆಂಗಿನ ಮರ: ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಪಟಾಕಿ ಕಿಡಿ ತೆಂಗಿನಮರಕ್ಕೆ ತಹೊತ್ತಿಗುಲಿದ ಪರಿಣಾಮ ಬೆಂಕಿ ಹೊತ್ತಿಕೊಂಡ ಘಟನೆ ಬೊಮ್ಮನಕಟ್ಟೆ ಯಲ್ಲಿ ನಡೆದಿದೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ನೆರೆಹೊರೆಯವರು ಹೊಡೆದ ಪಟಾಕಿ ಸಿಡಿದ ಪರಿಣಾಮ ಬೊಮ್ಮನಕಟ್ಟೆ ಹೌಸಿಂಗ್ ಬೋರ್ಡ್ ರಸ್ತೆಯಲ್ಲಿರುವ ...

ತಾಲೂಕಿನ ವಿವಿಧ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಶಾಸಕ ಸಂಗಮೇಶ್ವರ್ ಚಾಲನೆ

ತಾಲೂಕಿನ ವಿವಿಧ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಶಾಸಕ ಸಂಗಮೇಶ್ವರ್ ಚಾಲನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತಾಲೂಕಿಗೆ 400 ಕೋಟಿ ರೂ.ಗೂ ಅಧಿಕ ಅನುದಾನ ತಂದಿರುವ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಇದರ ಭಾಗವಾಗಿ ಹಲವು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ. ಶಂಕರಘಟ್ಟ ಈಶ್ವರ ದೇವಸ್ಥಾನದ 15 ಲಕ್ಷ ರೂ. ...

ಕೊರೋನಾದಿಂದ ಕಂಗೆಟ್ಟ ನಾಡಿಗೆ ದೀಪಾವಳಿ ಹೊಸ ಬೆಳಕು ತರಲಿ: ಅಪ್ಪಾಜಿ ಗೌಡರ ಕುಟುಂಬಸ್ಥರ ಹಾರೈಕೆ

ಕೊರೋನಾದಿಂದ ಕಂಗೆಟ್ಟ ನಾಡಿಗೆ ದೀಪಾವಳಿ ಹೊಸ ಬೆಳಕು ತರಲಿ: ಅಪ್ಪಾಜಿ ಗೌಡರ ಕುಟುಂಬಸ್ಥರ ಹಾರೈಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ವೈರಸ್ ಹಾಗೂ ಲಾಕ್’ಡೌನ್’ನಿಂದ ಕಂಗೆಟ್ಟ ನಾಡಿಗೆ ದೀಪಾವಳಿ ಹಬ್ಬ ಹೊಸ ಬೆಳಕನ್ನು ತರಲಿ, ಎಲ್ಲರ ಬದುಕಲ್ಲಿ ನವ ಜೀವನೋತ್ಸಾಹ ಮೂಡಿಸಲಿ ಎಂದು ಮಾಜಿ ಶಾಸಕ ದಿವಂಗತ ಎಂ.ಜೆ. ಅಪ್ಪಾಜಿ ಗೌಡರ ಕುಟುಂಬಸ್ಥರು ಹಾರೈಸಿದ್ದಾರೆ. ...

ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಕಾರ್ಯವೈಖರಿಯಿಂದ ಮೈಕೊಡವಿ ಎದ್ದ ಮೆಗ್ಗಾನ್ ಬೋಧನಾ ಆಸ್ಪತ್ರೆ

ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಕಾರ್ಯವೈಖರಿಯಿಂದ ಮೈಕೊಡವಿ ಎದ್ದ ಮೆಗ್ಗಾನ್ ಬೋಧನಾ ಆಸ್ಪತ್ರೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಸದಾ ಸುದ್ದಿಯಲ್ಲಿರುವ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ ಕೆಲವು ದಿನಗಳ ಹಿಂದೆ ಅನಾನುಭವಿ ಆಡಳಿತಗಾರರ ಕೈಗೆ ಸಿಕ್ಕಿ ನೊಂದ ರೋಗಿಗಳ ಶಾಪಕ್ಕೆ ಗುರಿಯಾಗಿತ್ತು. ಈಗ ಸಂಸ್ಥೆಯು ಮೈಕೊಡವಿ ಎಲ್ಲ ಆರೋಪಗಳಿಂದ ...

Page 1071 of 1140 1 1,070 1,071 1,072 1,140
  • Trending
  • Latest
error: Content is protected by Kalpa News!!