Friday, March 13, 2026
Advertisement
ADVERTISEMENT

Tag: Shimoga

ಪುರಾಣ, ಸಂಸ್ಕೃತಿ ಸಾರುತ್ತಿದೆ ಭದ್ರಾವತಿ ಎನ್’ಎಂಸಿಯ ಈ ಮನೆಯಲ್ಲಿನ ಬೊಂಬೆ ಅಲಂಕಾರ

ಪುರಾಣ, ಸಂಸ್ಕೃತಿ ಸಾರುತ್ತಿದೆ ಭದ್ರಾವತಿ ಎನ್’ಎಂಸಿಯ ಈ ಮನೆಯಲ್ಲಿನ ಬೊಂಬೆ ಅಲಂಕಾರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಹಿಂದೂ ಸಂಸ್ಕೃತಿಯಲ್ಲಿನ ನವರಾತ್ರಿ ವೈಭವಕ್ಕೆ ಮೆರಗು ನೀಡುವುದೇ ಬೊಂಬೆ ಅಲಂಕಾರ. ಕೋವಿಡ್ ಕಾರಣದಿಂದ ಈ ಬಾರಿ ನವರಾತ್ರಿ ಸಂಭ್ರಮಕ್ಕೆ ಕೊಂಚ ಮಂಕು ಕವಿದಿದ್ದರೂ, ಬೊಂಬೆ ಅಲಂಕಾರಕ್ಕೆ ಇದು ಪೂರ್ಣ ಆವರಿಸಿಲ್ಲ. ದಶಕಗಳಿಂದ ಬೊಂಬೆ ಅಲಂಕಾರ ...

ವಿಐಎಸ್’ಎಲ್ ಕ್ವಾಟ್ರರ್ಸ್ ಕುಡಿಯುವ ನೀರಿನ ಸಮಸ್ಯೆ ಶೀಘ್ರ ಪರಿಹಾರ: ಶಾಸಕ ಸಂಗಮೇಶ್ವರ ಭರವಸೆ

ವಿಐಎಸ್’ಎಲ್ ಕ್ವಾಟ್ರರ್ಸ್ ಕುಡಿಯುವ ನೀರಿನ ಸಮಸ್ಯೆ ಶೀಘ್ರ ಪರಿಹಾರ: ಶಾಸಕ ಸಂಗಮೇಶ್ವರ ಭರವಸೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ವಿಐಎಸ್’ಎಲ್ ಕ್ವಾಟ್ರರ್ಸ್ ಮನೆಗಳಿಗೆ ದಿನಕ್ಕೆ ಎರಡು ಬಾರಿ ಕುಡಿಯುವ ನೀಡುವ ಕುರಿತಾಗಿನ ಸಮಸ್ಯೆ ಶೀಘ್ರ ಇತ್ಯರ್ಥವಾಗುವ ಭರವಸೆಯನ್ನು ಶಾಸಕ ಬಿ.ಕೆ. ಸಂಗಮೇಶ್ವರ್ ವ್ಯಕ್ತಪಡಿಸಿದ್ದಾರೆ. ವಿಐಎಸ್’ಎಲ್ ನಗರಾಡಳಿತ ಡಿಜಿಎಂ ವಿಶ್ವನಾಥ್ ಅವರೊಂದಿಗೆ ತಮ್ಮ ನಿವಾಸದಲ್ಲಿ ಮಾತುಕತೆ ...

ರಾಘವೇಂದ್ರ ಅವರೇ, ನೀವೊಬ್ಬ ಸಮರ್ಥ ಸಂಸದ ಎಂಬುದನ್ನು ನಿಮ್ಮ ಸಾಧನೆಗಳೇ ಕೂಗಿ ಹೇಳುತ್ತಿವೆ

ತಾಳಗುಪ್ಪ-ಬೆಂಗಳೂರು ರಾತ್ರಿ ರೈಲು ಶೀಘ್ರ ಮರುಆರಂಭಿಸುವಂತೆ ಸಂಸದ ರಾಘವೇಂದ್ರ ಪ್ರಯತ್ನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೋವಿಡ್19 ಕಾರಣದಿಂದಾಗಿ ಸ್ಥಗಿತಗೊಂಡಿರುವ ತಾಳಗುಪ್ಪ ಬೆಂಗಳೂರು ರಾತ್ರಿ ರೈಲನ್ನು ಶೀಘ್ರ ಆರಂಭಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಪ್ರಯತ್ನಗಳನ್ನು ನಡೆಸಿದ್ದಾರೆ. ಈ ಕುರಿತಂತೆ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಪ್ರಯತ್ನಗಳನ್ನು ಮಾಡುತ್ತಿರುವ ಸಂಸದರು, ...

ಶಿವಮೊಗ್ಗ ಕಾರಾಗೃಹದ ಶೌಚಾಲಯದಲ್ಲಿ ಖೈದಿ ನೇಣುಬಿಗಿಕೊಂಡು ಆತ್ಮಹತ್ಯೆ

ಶಿವಮೊಗ್ಗ ಕಾರಾಗೃಹದ ಶೌಚಾಲಯದಲ್ಲಿ ಖೈದಿ ನೇಣುಬಿಗಿಕೊಂಡು ಆತ್ಮಹತ್ಯೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೇಂದ್ರ ಕಾರಾಗೃಹದಲ್ಲಿ ಶಿಕ್ಷಾ ಬಂಧಿ ಅಲ್ಲಿನ ಶೌಚಾಲಯದಲ್ಲಿ ನೇಣು ಬಿಗಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಂಜುನಾಥ್ 33 ಆತ್ಮಹತ್ಯೆ ಮಾಡಿಕೊಂಡ ಖೈದಿ ಸಾಗರದ ಎಸ್’ಎಸ್ ಕಾಲೋನಿ ನಿವಾಸಿ ಎಂದು ವರದಿಯಾಗಿದೆ. ನಿನ್ನೆ ಸಂಜೆ ...

ಮತ್ತೆ ಸೂತಕದ ಛಾಯೆ: ಸಕ್ರೆಬೈಲಿನ ಆಕರ್ಷಕ ಆನೆ ‘ರಂಗ’ ಸಾವು

ಮತ್ತೆ ಸೂತಕದ ಛಾಯೆ: ಸಕ್ರೆಬೈಲಿನ ಆಕರ್ಷಕ ಆನೆ ‘ರಂಗ’ ಸಾವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಸಕ್ರೆಬೈಲಿನಲ್ಲಿ ಆನೆಯೊಂದು ಸಾವಿಗೀಡಾದ ಒಂದು ವಾರದ ಅವಧಿಯಲ್ಲೇ ಇಂದು ಮತ್ತೊಂದು ಆಕರ್ಷಕ ಆನೆ ‘ರಂಗ’ ಸಾವನ್ನಪ್ಪಿದೆ. ಕಳೆದ ರಾತ್ರಿ ಕಾಡಾನೆ ಏಕಾಏಕಿ ದಾಳಿ ನಡೆಸಿದಾಗ ಸರಪಳಿಯಲ್ಲಿ ಬಂಧಿಯಾಗಿದ್ದ ರಂಗ ಅಸಹಾಯಕನಾಗಿ ದಂತ ತಿವಿತಕ್ಕೆ ಬಲಿಯಾಗಿದ್ದಾನೆ. ...

ಭದ್ರಾವತಿ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಸಹಿತ ಕಳ್ಳರ ಬಂಧನ

ಭದ್ರಾವತಿ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಸಹಿತ ಕಳ್ಳರ ಬಂಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಮನೆಗಳ್ಳತನ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಭದ್ರಾವತಿ ಗ್ರಾಮಾಂತರ ಸಿಪಿಐ ನೇತೃತ್ವದ ತಂಡವು ಯಶಸ್ವಿಯಾಗಿದ್ದು, ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ...

ಜೆಡಿಯು ಮುಖಂಡ ಶಶಿಕುಮಾರ್ ನಡೆಸುತ್ತಿದ್ದ ಏಕಾಂಗಿ ಧರಣಿ ತಾತ್ಕಾಲಿಕ ಸ್ಥಗಿತ

ಜೆಡಿಯು ಮುಖಂಡ ಶಶಿಕುಮಾರ್ ನಡೆಸುತ್ತಿದ್ದ ಏಕಾಂಗಿ ಧರಣಿ ತಾತ್ಕಾಲಿಕ ಸ್ಥಗಿತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಎಂಎಸ್’ಐಎಲ್ ಅಂಗಡಿಗಳಲ್ಲಿ ಮದ್ಯದ ದರಪಟ್ಟಿ ಪ್ರಕಟಿಸದಿರುವ ಬಗ್ಗೆ ಹಾಗೂ ಮದ್ಯದಂಗಡಿ ಸ್ಥಳಾಂತರಿಸದಿರುವ ಕುರಿತಂತೆ, ಮೈಕ್ರೋ ಫೈನಾನ್ಸ್‌ ನಿಗಮದ ಮಹಿಳೆಯರಿಗೆ ಆಗುತ್ತಿರುವ ಕಿರುಕುಳ ಮುಂತಾದವನ್ನು ವಿರೋಧಿಸಿ ಜೆಡಿಯು ಮುಖಂಡ ಶಶಿಕುಮಾರ್ ಎಸ್. ಗೌಡ ಕಳೆದ ಒಂದು ...

ಭದ್ರಾವತಿ ಜಾಗೃತಿ ದಸರಾ: ಕೊರೋನಾ ವೈಪರೀತ್ಯಗಳು ಭಾಷಣ ಸ್ಪರ್ಧೆಗೆ ಭರ್ಜರಿ ರೆಸ್ಪಾನ್ಸ್‌

ಭದ್ರಾವತಿ ಜಾಗೃತಿ ದಸರಾ: ಕೊರೋನಾ ವೈಪರೀತ್ಯಗಳು ಭಾಷಣ ಸ್ಪರ್ಧೆಗೆ ಭರ್ಜರಿ ರೆಸ್ಪಾನ್ಸ್‌

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನವರಾತ್ರಿ ಅಂಗವಾಗಿ ನಗರಸಭೆ ಆಚರಿಸುತ್ತಿರುವ ಜಾಗೃತಿ ದಸರಾದ ಭಾಗವಾಗಿ ಇಂದು ಕೊರೋನಾ ವೈಪರೀತ್ಯಗಳು ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಿದ್ದು, ಇದಕ್ಕೆ ಭರ್ಜರಿ ರೆಸ್ಪಾನ್ಸ್‌ ಬಂದಿದೆ. ಇಂದು ಮಧ್ಯಾಹ್ನ ನಗರಸಭೆ ಆವರಣದಲ್ಲಿ ನಡೆದ ...

ಶಿವಮೊಗ್ಗದಲ್ಲಿ ಭಾರೀ ಮಳೆ: ಅರ್ಧ ಗಂಟೆ ಮಳೆಗೆ ಹಲವು ರಸ್ತೆಗಳಲ್ಲಿ 2 ಅಡಿಗಳಿಗೂ ನೀರು

ಶಿವಮೊಗ್ಗದಲ್ಲಿ ಭಾರೀ ಮಳೆ: ಅರ್ಧ ಗಂಟೆ ಮಳೆಗೆ ಹಲವು ರಸ್ತೆಗಳಲ್ಲಿ 2 ಅಡಿಗಳಿಗೂ ನೀರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲಾ ಕೇಂದ್ರದಲ್ಲಿ ಸುಮಾರು ಅರ್ಧ ಗಂಟೆಗೂ ಸುರಿದ ಭಾರೀ ಮಳೆಯ ಪರಿಣಾಮ ಹಲವು ಪ್ರದೇಶಗಳಲ್ಲಿ ತೀವ್ರ ಅವಾಂತರ ಸೃಷ್ಠಿಸಿದೆ. ಸಂಜೆ ವೇಳೆಗೆ ಸುಮಾರು ಅರ್ಧ ಗಂಟೆಗಳ ಕಾಲ ಸುರಿದ ಭಾರೀ ಮಳೆ ಹಲವು ಕಡೆಗಳಲ್ಲಿ ...

ಸೊರಬ ಪುರಸಭೆ ಬಿಜೆಪಿ ತೆಕ್ಕೆಗೆ: ಉಮೇಶ್ ಅಧ್ಯಕ್ಷ, ಮಧುರಾಯ್ ಶೇಟ್ ಉಪಾಧ್ಯಕ್ಷ

ಸೊರಬ ಪುರಸಭೆ ಬಿಜೆಪಿ ತೆಕ್ಕೆಗೆ: ಉಮೇಶ್ ಅಧ್ಯಕ್ಷ, ಮಧುರಾಯ್ ಶೇಟ್ ಉಪಾಧ್ಯಕ್ಷ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸೊರಬ: ಪಟ್ಟಣ ಪಂಚಾಯತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ ಸೊರಬ ಮೊದಲ ಪುರಸಭೆ ಆಡಳಿತವನ್ನು ಬಿಜೆಪಿ ಹಿಡಿದಿದೆ. ಇಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಸದಸ್ಯ ಎಂ.ಡಿ. ಉಮೇಶ್ ಅಧ್ಯಕ್ಷರಾಗಿ ಬಿಜೆಪಿಯ ಮಧುರಾಯ್ ಜಿ ಶೇಟ್ ...

Page 1080 of 1140 1 1,079 1,080 1,081 1,140
  • Trending
  • Latest
error: Content is protected by Kalpa News!!