Friday, March 13, 2026
Advertisement
ADVERTISEMENT

Tag: Shimoga

ಎಂಎಲ್’ಸಿ ಪ್ರಸನ್ನಕುಮಾರ್ ಪುತ್ರ ಸುಹಾಸ್ ವಿಧಿವಶ

ಎಂಎಲ್’ಸಿ ಪ್ರಸನ್ನಕುಮಾರ್ ಪುತ್ರ ಸುಹಾಸ್ ವಿಧಿವಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್ ಅವರ ಪುತ್ರ ಸುಹಾಸ್ ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇಂದು ಮುಂಜಾನೆ ಏಕಾಏಕಿ ಅಸ್ವಸ್ಥಗೊಂಡ ಸುಹಾಸ್(31) ಅವರನ್ನು ನಂಜಪ್ಪ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಆದರೆ, ಆ ವೇಳೆಗಾಗಲೇ ...

ಸೊರಬದ ಛತ್ರಹಳ್ಳಿ ದರೋಡೆ ಪ್ರಕರಣದ ಮೂವರು ಆರೋಪಿಗಳ ಬಂಧನ

ಸೊರಬದ ಛತ್ರಹಳ್ಳಿ ದರೋಡೆ ಪ್ರಕರಣದ ಮೂವರು ಆರೋಪಿಗಳ ಬಂಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸೊರಬ: ಇಲ್ಲಿನ ಛತ್ರಹಳ್ಳಿ ಗ್ರಾಮದಲ್ಲಿ ದರೋಡೆ ನಡೆಸಿದ್ದ ಆರೋಪಿಗಳಲ್ಲಿ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಛತ್ರದಳ್ಳಿ ಗ್ರಾಮದ ವಾಸಿ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿರುವ ಸಮಯದಲ್ಲಿ 5 ಜನ ಅಪರಿಚಿತ ವ್ಯಕ್ತಿಗಳು ಅವರ ಮನೆಗೆ ನುಗ್ಗಿ, ಅವರ ...

ಸೊರಬದ ನರ್ಸಿಂಗ್ ಆಫೀಸರ್ ಶಿಲ್ಪಾಗೆ ಪ್ರತಿಷ್ಠಿತ ಫ್ಲಾರೆನ್ಸ್ ನೈಟಿಂಗೆಲ್ ಪ್ರಶಸ್ತಿ

ಸೊರಬದ ನರ್ಸಿಂಗ್ ಆಫೀಸರ್ ಶಿಲ್ಪಾಗೆ ಪ್ರತಿಷ್ಠಿತ ಫ್ಲಾರೆನ್ಸ್ ನೈಟಿಂಗೆಲ್ ಪ್ರಶಸ್ತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸೊರಬ: ಸಾರ್ವಜನಿಕ ಆಸ್ಪತ್ರೆಯಲ್ಲಿ ನರ್ಸಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿರುವ ಶಿಲ್ಪ ಬೋರ್ಕರ್ (ಶಿಲ್ಪ ವಿನಾಯಕ ಕಾನಡೆ) ಅವರಿಗೆ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಕರ್ನಾಟಕ ನೀಡುವ ...

ಭದ್ರಾವತಿ ದಸರಾಗೆ ಮಾಜಿ ಯೋಧರಿಂದ ಹಳದಮ್ಮ ದೇವಾಲಯದಲ್ಲಿ ಅಧಿಕೃತ ಚಾಲನೆ

ಭದ್ರಾವತಿ ದಸರಾಗೆ ಮಾಜಿ ಯೋಧರಿಂದ ಹಳದಮ್ಮ ದೇವಾಲಯದಲ್ಲಿ ಅಧಿಕೃತ ಚಾಲನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನಾಡಹಬ್ಬ ದಸರಾಗೆ ಭದ್ರಾವತಿಯಲ್ಲಿ ಮಾಜಿ ಯೋಧರು ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಹಳೇನಗರದಲ್ಲಿರುವ ಗ್ರಾಮ ದೇವತೆ ಹಳದಮ್ಮ ದೇವಾಲಯದ ಆವರಣದಲ್ಲಿ ನಗರಸಭೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನವರಾತ್ರಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಕೆ. ...

ಶಿವಮೊಗ್ಗ ದಸರಾಗೆ ಅಧಿಕೃತ ಚಾಲನೆ: ನಾಡ ದೇವಿಯ ಪ್ರತಿಷ್ಠಾಪನೆ

ಶಿವಮೊಗ್ಗ ದಸರಾಗೆ ಅಧಿಕೃತ ಚಾಲನೆ: ನಾಡ ದೇವಿಯ ಪ್ರತಿಷ್ಠಾಪನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ನಾಡಹಬ್ಬ ದಸರಾಗೆ ಶಿವಮೊಗ್ಗದಲ್ಲಿ ಇಂದು ಅಧಿಕೃತ ಚಾಲನೆ ನೀಡಲಾಗಿದೆ. ಇಂದು ಮುಂಜಾನೆ ಮಹಾನಗರ ಪಾಲಿಕೆ ಆವರಣದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಮೇಯರ್, ಉಪಮೇಯರ್, ಆಯುಕ್ತರು, ಪ್ರತಿಪಕ್ಷ ನಾಯಕರು ಹಾಗೂ ಪಾಲಿಕೆ ...

ತಮ್ಮಡಿಹಳ್ಳಿಯ ಶ್ರೀಗಂಧ ಫಾರಂ ಹೌಸ್‌ನಲ್ಲಿ ಬೌದ್ಧ ಪದ್ದತಿಯಲ್ಲಿ ವಿವಾಹ

ತಮ್ಮಡಿಹಳ್ಳಿಯ ಶ್ರೀಗಂಧ ಫಾರಂ ಹೌಸ್‌ನಲ್ಲಿ ಬೌದ್ಧ ಪದ್ದತಿಯಲ್ಲಿ ವಿವಾಹ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಬುದ್ದ ಮತ್ತು ಅಂಬೇಡ್ಕರ್ ತತ್ವಾದರ್ಶಗಳಡಿ ಬಂಧು ಬಾಂಧವರೆಲ್ಲ ಒಗ್ಗೂಡಿ ಪ್ರತಿಜ್ಞಾ ಭೋಧನೆಯಡಿ ಸರಳ ವಿವಾಹಗಳಿಗೆ ಜನರು ಹೆಚ್ಚು ಒತ್ತು ನೀಡಬೇಕೆಂದು ಹೆಗ್ಗಡೆದೇವನಕೋಟೆಯ ಬೌದ್ಧ ಭಿಕ್ಕುನಿ ಗೌತಮಿ ಹೇಳಿದರು. ಅವರು ತಾಲೂಕಿನ ಬಿಆರ್‌ಪಿ ರಸ್ತೆಯ ತಮ್ಮಡಿಹಳ್ಳಿ ...

ಸಿಕ್ಕ ಸಿಕ್ಕ ವೀಡಿಯೋಗಳನ್ನು ಶೇರ್ ಮಾಡುವ ಮುನ್ನ ಈ ಸುದ್ದಿ ಓದಿ

ಒಂಟಿ ಮನೆಗಳಿಗೆ ಸಿಸಿಟಿವಿ, ಅಲರಾಂ ಸಿಸ್ಟಂಗೆ ಸೂಚನೆ, ಬೀಟ್ ಸಿಸ್ಟಂ ಬಿಗಿ: ಎಸ್’ಪಿ ಶಾಂತರಾಜು ಮಾಹಿತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬಾರದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ. ಶಾಂತರಾಜು ಅವರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಲೆನಾಡಿನಲ್ಲಿ ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ಅಪರಾಧ ...

ಅಷ್ಟಕ್ಕೂ ಸಿಗಂಧೂರು ದೇವಾಲಯದಲ್ಲಿ ದೊಂಬಿ ನಡೆದಿದ್ದೇಕೆ? ತಾಯಿ ಸನ್ನಿಧಿಯಲ್ಲಿ ಇವೆಲ್ಲಾ ಬೇಕಿತ್ತಾ?

ಅಷ್ಟಕ್ಕೂ ಸಿಗಂಧೂರು ದೇವಾಲಯದಲ್ಲಿ ದೊಂಬಿ ನಡೆದಿದ್ದೇಕೆ? ತಾಯಿ ಸನ್ನಿಧಿಯಲ್ಲಿ ಇವೆಲ್ಲಾ ಬೇಕಿತ್ತಾ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಿಗಂಧೂರು: ಸಾವಿರಾರು ಭಕ್ತರಿದ್ದರೂ ಯಾವಾಗಲೂ ಪ್ರಶಾಂತವಾಗಿದ್ದ ಸಿಗಂಧೂರು ಚೌಡೇಶ್ವರಿ ದೇವಾಲಯಲ್ಲಿ ಇಂದು ಎರಡು ಬಣಗಳ ನಡುವೆ ಮಾರಾಮಾರಿ ನಡೆದಿದ್ದು, ದೇವಿಯ ಮುಂದೆಯೇ ದೊಂಬಿ ನಡೆದಿರುವುದು ಸಂಗತಿ ವಿಪರ್ಯಾಸವಾಗಿದೆ. ನವರಾತ್ರಿಗೂ ಮೊದಲು ಚಂಡಿಕಾ ಹೋಮ ನಡೆಸಬೇಕು ಎಂಬ ...

ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಗಮನಿಸಿ! ಶನಿವಾರ, ಭಾನುವಾರ ಶಿವಮೊಗ್ಗದ ಈ ಬಡಾವಣೆಗಳಲ್ಲಿ ಕರೆಂಟ್ ಇರುವುದಿಲ್ಲ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಕುಂಸಿ ಗ್ರಾಮದಲ್ಲಿ ನಿರಂತರ ಜ್ಯೋತಿ ಕಾಮಗಾರಿಯು ಪ್ರಗತಿಯಲ್ಲಿರುವುದರಿಂದ 110/11 ಕೆ.ವಿ. ಕುಂಸಿ ವಿದ್ಯುತ್ ವಿವಿ ಕೇಂದ್ರ ಎಫ್-2 ಕುಂಸಿ, ಎಫ್-3 ಸಿರಿಗೆರೆ, ಎಫ್-9 ಆಯನೂರು, ಎಫ್-10 ಹಾರ‌್ನಳ್ಳಿ ಮಾರ್ಗಗಳಿಂದ ...

ಹೊಸಮನೆ ಪೊಲೀಸರ ಕಾರ್ಯಾಚರಣೆ: ಸೊಸೈಟಿ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿ ಬಂಧನ

ಹೊಸಮನೆ ಪೊಲೀಸರ ಕಾರ್ಯಾಚರಣೆ: ಸೊಸೈಟಿ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿ ಬಂಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಸೊಸೈಟಿಯಲ್ಲಿ ಪಡಿತರ ಚೀಟಿದಾರರಿಗೆ ನೀಡುವ 50 ಕೆಜಿಯ 137 ಚೀಲ ಅಕ್ಕಿಯನ್ನು ಅಕ್ರಮವಾಗಿ ಲಾರಿಯೊಂದರಲ್ಲಿ ಸಾಗಿಸುತ್ತಿದ್ದ ಆರೋಪಿಯನ್ನು ಮಾಲು ಸಹಿತ ಹೊಸಮನೆ ಪೋಲಿಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಹೊಸಮನೆ ಸಂತೆ ಮೈದಾನದಲ್ಲಿನ ಮನೆಯೊಂದರಲ್ಲಿ ...

Page 1084 of 1140 1 1,083 1,084 1,085 1,140
  • Trending
  • Latest
error: Content is protected by Kalpa News!!