Thursday, February 19, 2026
Advertisement
ADVERTISEMENT

Tag: Shimoga

ಗೀತಾ ಶಿವರಾಜಕುಮಾರ್ ಗೆಲ್ತಾರೆ | ಬೇಕಾದರೆ ಟ್ರಾಕ್ಟರ್ ಪಣಕ್ಕಿಡ್ತೀನಿ | ರೈತನ ಚಾಲೆಂಜ್

ಗೀತಾ ಶಿವರಾಜಕುಮಾರ್ ಗೆಲ್ತಾರೆ | ಬೇಕಾದರೆ ಟ್ರಾಕ್ಟರ್ ಪಣಕ್ಕಿಡ್ತೀನಿ | ರೈತನ ಚಾಲೆಂಜ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಈ ಚುನಾವಣೆಯಲ್ಲಿ ಗೀತಾ ಶಿವರಾಜಕುಮಾರ್ #Geetha Shivarajkumar ಗೆದ್ದೇ ಗೆಲ್ತಾರೆ, ಬೇಕಾದರೆ ಟ್ರಾಕ್ಟರ್ ಪಣಕ್ಕಿಡ್ತೀನಿ... ಇದು ಶಿವಮೊಗ್ಗ ಜಿಲ್ಲೆಯ ರೈತನೊಬ್ಬರ ಹಾಕಿರುವ ಓಪನ್ ಚಾಲೆಂಜ್... ಹೌದು... ಲೋಕಸಭಾ ಚುನಾವಣೆಗೆ #Lok Sabha Election ...

ಶಿವಮೊಗ್ಗ | ದುಮ್ಮಳ್ಳಿಯಲ್ಲಿ ವ್ಯಕ್ತಿ ಭೀಕರ ಮರ್ಡರ್ | ಕಾರಣವೇನು?

ಶಿವಮೊಗ್ಗ | ದುಮ್ಮಳ್ಳಿಯಲ್ಲಿ ವ್ಯಕ್ತಿ ಭೀಕರ ಮರ್ಡರ್ | ಕಾರಣವೇನು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಇಲ್ಲಿನ ದುಮ್ಮಳ್ಳಿಯಲ್ಲಿ ಜಮೀನೊಂದರ ವಿಚಾರದ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹತ್ಯೆಯಾದ ವ್ಯಕ್ತಿಯನ್ನು ಇಲ್ಲಿನ ನಿವಾಸಿ, ಬಿಜೆಪಿ ಕಾರ್ಯಕರ್ತ ಶೇಷನಾಯ್ಕ(28) ಎಂದು ಗುರುತಿಸಲಾಗಿದೆ. ಶೇಷನಾಯ್ಕ ಹಾಗೂ ಮಂಜನಾಯ್ಕ ...

ಶಿವಮೊಗ್ಗ | ಬೆಳ್ಳಂಬೆಳಗ್ಗೆ ಗುಂಡಿನ ಸದ್ದು | ರೌಡಿ ಶೀಟರ್ ಶೋಯೇಬ್ ಕಾಲಿಗೆ ಪೊಲೀಸ್ ಗುಂಡು

ಶಿವಮೊಗ್ಗ | ಬೆಳ್ಳಂಬೆಳಗ್ಗೆ ಗುಂಡಿನ ಸದ್ದು | ರೌಡಿ ಶೀಟರ್ ಶೋಯೇಬ್ ಕಾಲಿಗೆ ಪೊಲೀಸ್ ಗುಂಡು

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮೂವರು ಹತ್ಯೆಯಾದ ಗ್ಯಾಂಗ್ ವಾರ್ #GangWar ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ರೌಡಿ ಶೀಟರ್ #RowdySheeter ಶೋಯೇಬ್ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ನಗರದಲ್ಲಿ ಇಂದು ಮುಂಜಾನೆ ನಡೆದಿದೆ. ಬೀರನಕೆರೆ ಬಳಿಯಲ್ಲಿ ...

ಶಿವಮೊಗ್ಗ | ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆ | ಡಾ.ಧನಂಜಯ ಸರ್ಜಿ ಬಿಜೆಪಿ ಅಭ್ಯರ್ಥಿ

ಶಿವಮೊಗ್ಗ | ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆ | ಡಾ.ಧನಂಜಯ ಸರ್ಜಿ ಬಿಜೆಪಿ ಅಭ್ಯರ್ಥಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆಗೆ ಡಾ.ಧನಂಜಯ ಸರ್ಜಿ #DrDhananjayaSarji ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ಈ ಕುರಿತಂತೆ ಬಿಜೆಪಿ #BJP ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವೈದ್ಯಕೀಯ #Medical ಹಾಗೂ ಸಮಾಜ ...

ಅಣ್ಣಾಮಲೈ ಒಬ್ಬ ಅಯೋಗ್ಯ, ರಾಜ್ಯದ ಪೆನ್ಷನ್ ಪಡೆದು ರಾಜಕೀಯ ಮಾಡುತ್ತಾರೆ | ಮಧು ಬಂಗಾರಪ್ಪ ವಾಗ್ದಾಳಿ

ಅಣ್ಣಾಮಲೈ ಒಬ್ಬ ಅಯೋಗ್ಯ, ರಾಜ್ಯದ ಪೆನ್ಷನ್ ಪಡೆದು ರಾಜಕೀಯ ಮಾಡುತ್ತಾರೆ | ಮಧು ಬಂಗಾರಪ್ಪ ವಾಗ್ದಾಳಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಅಣ್ಣಾಮಲೈ #Annamalai ಓರ್ವ ಅಯೋಗ್ಯ, ರಾಜ್ಯದ ಪೆನ್ಷನ್ ತೆಗೆದುಕೊಂಡು ಅಲ್ಲಿ ಹೋಗಿ ರಾಜಕೀಯ ಮಾಡುತ್ತಾರೆ ಎಂದು ಸಚಿವ ಮಧು ಬಂಗಾರಪ್ಪ #Madhu Bangarappa ವಾಗ್ದಾಳಿ ನಡೆಸಿದರು. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕ ...

75 ಕಡೆ ಝೀರೋ ರಿಸಲ್ಟ್ ಬಂದಿದ್ದರೂ ಬಿಗಿಯಾಗಿ ಪರೀಕ್ಷೆ ನಡೆಸಿದ್ದು ಇದಕ್ಕಾಗಿ: ಶಿಕ್ಷಣ ಸಚಿವರು ಹೇಳಿದ್ದೇನು?

75 ಕಡೆ ಝೀರೋ ರಿಸಲ್ಟ್ ಬಂದಿದ್ದರೂ ಬಿಗಿಯಾಗಿ ಪರೀಕ್ಷೆ ನಡೆಸಿದ್ದು ಇದಕ್ಕಾಗಿ: ಶಿಕ್ಷಣ ಸಚಿವರು ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಸರ್ಕಾರಿ ಶಾಲೆ ವಿದ್ಯಾರ್ಥಿನಿ ಅಂಕಿತ ರಾಜ್ಯಕ್ಕೆ ಪ್ರಥಮ ರ್ಯಾಂಕ್ ತಂದು ಇಲಾಖೆಗೆ ಕೀರ್ತಿ ತಂದಿದ್ದಾರೆ, ಅವರಿಗೆ ಮತ್ತು ಶಾಲಾ ಶಿಕ್ಷಕರಿಗೆ, ಆಡಳಿತ ಮಂಡಳಿಗೆ ಸರ್ಕಾರದ ಪರವಾಗಿ ಅಭಿನಂದನೆಗಳು ಎಂದು ಪ್ರೌಢಶಿಕ್ಷಣ ಸಚಿವ ಎಸ್. ...

ಅಕ್ಷಯ ತೃತೀಯ | ಭದ್ರಾವತಿಯ ರಾಯರ ಮಠದಲ್ಲಿ ವಿಶೇಷ ಗಂಧಾಲಂಕಾರ

ಅಕ್ಷಯ ತೃತೀಯ | ಭದ್ರಾವತಿಯ ರಾಯರ ಮಠದಲ್ಲಿ ವಿಶೇಷ ಗಂಧಾಲಂಕಾರ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಅಕ್ಷಯ ತೃತೀಯದ ಅಂಗವಾಗಿ ನಿನ್ನೆ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದೇವರಿಗೆ ವಿಶೇಷ ಅಭಿಶೇಕ ಹಾಗೂ ಅಲಂಕಾರ ಮಾಡಲಾಗಿತ್ತು. ನಗರದ ವಿವಿಧ ಬಡಾವಣೆಗಳಲ್ಲಿರುವ ದೆವಾಲಯ ಮತ್ತು ಮಠಗಳಲ್ಲಿ ಅಕ್ಷಯ ತೃತೀಯ ಪ್ರಯುಕ್ತ ...

ಸೊರಬ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಸೊರಬ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಕಲ್ಪ ಮೀಡಿಯಾ ಹೌಸ್  |  ಸೊರಬ  | 2023 24ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ #SSLC Result ಹಳೇ ಸೊರಬ ಸರ್ಕಾರಿ ಪ್ರೌಢ ಶಾಲೆ ಶೇ.91 ಫಲಿತಾಂಶ ಪಡೆದುಕೊಂಡಿದೆ. ಆಂಗ್ಲಮಾಧ್ಯಮದಲ್ಲಿ ಶೇ.100 ಫಲಿತಾಂಶ ಪಡೆದು ಉತ್ತಮ ...

ಶಿವಮೊಗ್ಗ | ಕಾಂಗ್ರೆಸ್’ಗೆ ಬಂಡಾಯದ ಬಿಸಿ | ಎಸ್.ಪಿ. ದಿನೇಶ್ ಸ್ವತಂತ್ರ ಸ್ಪರ್ಧೆ ಘೋಷಣೆ

ಶಿವಮೊಗ್ಗ | ಕಾಂಗ್ರೆಸ್’ಗೆ ಬಂಡಾಯದ ಬಿಸಿ | ಎಸ್.ಪಿ. ದಿನೇಶ್ ಸ್ವತಂತ್ರ ಸ್ಪರ್ಧೆ ಘೋಷಣೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನೈರುತ್ಯ ಪದವೀಧರರ ಕ್ಷೇತ್ರದಿಂದ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ಕಾಂಗ್ರೆಸ್ ಮುಖಂಡ ಎಸ್.ಪಿ. ದಿನೇಶ್ ಹೇಳಿದ್ದಾರೆ. ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈರುತ್ಯ ಪದವೀಧರ ಕ್ಷೇತ್ರದಿಂದ ನನಗೆ ಟಿಕೇಟ್ ನೀಡುವುದಾಗಿ ಕೆಪಿಸಿಸಿ ...

ಸಹಕಾರಿ ಸಂಘಗಳ ಸೇವೆ ಶ್ಲಾಘನೀಯ: ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ

ಸಹಕಾರಿ ಸಂಘಗಳ ಸೇವೆ ಶ್ಲಾಘನೀಯ: ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಸಹಕಾರಿ ಸಂಘಗಳ ಶಾಖೆಗಳು ಹೆಚ್ಚು ಹೆಚ್ಚು ಶಾಖೆಗಳನ್ನು ತೆರೆಯುವುದು ಪೈಪೋಟಿಗಲ್ಲ, ಬದಲಿಗೆ ಜನರಿಗೆ ಉತ್ತಮ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಸಹಕಾರ ಸಂಘಗಳು ಆರಂಭಗೊಳ್ಳುವುದು ಅಭಿನಂದನೀಯ ಎಂದು ಜಡೆ ಹಿರೇಮಠದ ಶ್ರೀ ಷ. ...

Page 295 of 1128 1 294 295 296 1,128
  • Trending
  • Latest
error: Content is protected by Kalpa News!!