Thursday, January 15, 2026
">
ADVERTISEMENT

Tag: Soraba

ಸೊರಬ: ಮಕ್ಕಳ ಪ್ರತಿಭೆಗೆ ತಕ್ಕ ಪ್ರೋತ್ಸಾಹ ದೊರಕಬೇಕಿದೆ

ಸೊರಬ: ಪೋಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದು ರೋಟರೆ ಕ್ಲಬ್ ಅಧ್ಯಕ್ಷ ಶಂಕರ್.ಡಿ.ಎಸ್ ಅಭಿಪ್ರಾಯ ವ್ಯಕ್ತಪಡಿಸಿದರು. ಉಳವಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್‌ನಿಂದ ನೃತ್ಯಪಟು ಕುಮಾರಿ ...

ಮಣಿಪಾಲ ಆಸ್ಪತ್ರೆಯಿಂದ ಬಡವರಿಗೆ ಮತ್ತಷ್ಟು ರಿಯಾಯ್ತಿ ಚಿಕಿತ್ಸೆ

ಸೊರಬ: ಉತ್ತಮ ವೈದ್ಯಕೀಯ ಸೇವೆಗಳನ್ನು ನೀಡುತ್ತಿರುವ ಮಣಿಪಾಲ ವೈದ್ಯಕೀಯ ಸಂಸ್ಥೆಯು ಇನ್ನಷ್ಟು ರಿಯಾಯ್ತಿ ದರದಲ್ಲಿ ಬಡವರಿಗೆ ಸೇವೆಯನ್ನು ನೀಡಲು ತಯಾರಿದೆ ಎಂದು ಮಣಿಪಾಲ ಆಸ್ಪತ್ರೆಯ ಉಪ ವ್ಯವಸ್ಥಾಪಕ ಮೋಹನ ಶೆಟ್ಟಿ ಹೇಳಿದರು. ಪಟ್ಟಣದ ವಿಪ್ರ ವಿವಿಧೋದ್ದೇಶ ಸಹಕಾರಿ ಬ್ಯಾಂಕಿನಲ್ಲಿ ಮಣಿಪಾಲ ಆರೋಗ್ಯ ...

ಸೊರಬ: ಉದ್ದಟತನದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ಣಯ

ಸೊರಬ: ತಾಲೂಕು ಪಂಚಾಯ್ತಿಯ ಸಾಮಾನ್ಯ ಸಭೆಗೆ ನಿರಂತರವಾಗಿ ಗೈರಾಗುತ್ತಿರುವ ಅಧಿಕಾರಿಗಳಿಗೆ ಈ ಹಿಂದಿನ ಸಭೆಯಲ್ಲಿ ನೋಟೀಸ್ ನೀಡುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಎಷ್ಟು ಅಧಿಕಾರಿಗಳಿಗೆ ನೋಟೀಸ್ ನೀಡಲಾಗಿದೆ. ಸಮರ್ಪಕವಾಗಿ ಉತ್ತರ ನೀಡದ, ಉದ್ದಟತನ ಪ್ರದರ್ಶಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ...

ಸೊರಬ: ಕುಮಾರಸ್ವಾಮಿ ಅವರಿಂದ ತಾಲೂಕು ಅಭಿವೃದ್ಧಿಗೆ ಅವಕಾಶವಿದೆ

ಸೊರಬ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದರೂ ಸಹ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿರುವುದರಿಂದ ತಾಲೂಕಿನ ಅಭಿವೃದ್ದಿಯ ಕನಸನ್ನು ನನಸಾಗಿಸಲು ಉತ್ತಮ ಅವಕಾಶ ಸಿಕ್ಕಂತಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದರು. ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರದಲ್ಲಿ ಪ್ರಥಮ ಬಾರಿಗೆ ...

ಸೊರಬ: ಕಾನೂನು ಸುವ್ಯವಸ್ಥೆ ಕದಡಿದರೆ ಕಠಿಣಕ್ರಮದ ಎಚ್ಚರಿಕೆ

ಸೊರಬ: ಹಬ್ಬದ ಸಂದರ್ಭಗಳಲ್ಲಿ ಗೊಂದಲಗಳನ್ನು ಸೃಷ್ಟಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷೀಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೊರಬ ಪಿಎಸ್‌ಐ ಮಂಜುನಾಥ ಕುಪ್ಪೆಲೂರ್ ಎಚ್ಚರಿಸಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ರಮ್ಝಾನ್ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ...

ಸೊರಬ: ಬ್ಯಾಂಕ್ ಅಧಿಕಾರಿಗಳ ವಿರುದ್ದ ರೈತರ ಆಕ್ರೋಶ

ಸೊರಬ: ಸೊರಬ ಹಾಗೂ ಸಾಗರ ತಾಲೂಕಿನ ಕೆಲವು ರೈತರು ಬ್ಯಾಡಗಿ ಸೇರಿದಂತೆ ಇನ್ನಿತರೆ ಕೋಲ್‌ಡ್ ಸ್ಟೋರೇಜ್‌ಗಳಲ್ಲಿ ಶೇಖರಿಸಿಟ್ಟ ಶುಂಠಿ ಮೇಲೆ ಸಾಗರ ಎಸ್‌ಬಿಐ ಬ್ಯಾಂಕಿನಲ್ಲಿ ಸಾಲ ಪಡೆದಿದ್ದು ಸಕಾಲದಲ್ಲಿ ಸಾಲ ಮರುಪಾವತಿಸಿಲ್ಲ ಎಂದು ಬ್ಯಾಂಕಿನವರು ಕಾಲಾವಕಾಶ ನೀಡದೆ ರೈತರಿಗೆ ಹರಾಜು ನೋಟೀಸ್ ...

Page 90 of 90 1 89 90
  • Trending
  • Latest
error: Content is protected by Kalpa News!!