Thursday, January 15, 2026
">
ADVERTISEMENT

Tag: Sumalatha Ambarish

ಯಾರು ಏನು ಬೇಕಾದರೂ ಹೇಳಲಿ, ನಾವು ಪ್ರತಿಕ್ರಿಯಿಸುವುದಿಲ್ಲ: ಸುಮಲತಾ ಅಂಬರೀಶ್

ಯಡಿಯೂರಪ್ಪ ಮತ್ತೆ ಸಿಎಂ ಗಾದಿಗೆ: ಸುಮಲತಾ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಂಡ ಬೆನ್ನಲ್ಲೇ ಅಧಿಕಾರಕ್ಕೇರುವ ಹಂತದಲ್ಲಿರುವ ಬಿಜೆಪಿಯಿಂದ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಬಹುತೇಕ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿ ಹಾಗೂ ಯಡಿಯೂರಪ್ಪ ಅವರ ಈ ಗೆಲುವಿಗೆ ಪ್ರತಿಕ್ರಿಯೆ ನೀಡಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು, ನನ್ನ ...

ಮಂಡ್ಯದಲ್ಲಿ ನಿಖಿಲ್’ಗೆ ಸೋಲಿನ ಭಯ: ಗುಪ್ತಚರ ಇಲಾಖೆ ವರದಿ

ಮಂಡ್ಯ ದಾಖಲೆ: ಸುಮಲತಾ ಅಬ್ಬರಕ್ಕೆ ಕಳೆದುಹೋದ ‘ನಿಖಿಲ್ ಎಲ್ಲಿದ್ದೀಯಪ್ಪಾ’

ಮಂಡ್ಯ: ದೇಶದಲ್ಲೇ ಭಾರೀ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಅವರನ್ನು ಮಣಿಸಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆರಂಭದಿಂದಲೂ ಹಾವು-ಏಣಿ ಆಟದಂತೆಯೇ ಏರು ಪೇರಾಗಿದ್ದ ಮತ ಎಣಿಕೆಯಲ್ಲಿ ...

ಕಾಂಗ್ರೆಸ್ ನಾಯಕರ ಜೊತೆ ರಹಸ್ಯ ಸಭೆ ನಡೆಸಿದ್ದಾರೆಯೇ ಸುಮಲತಾ?

ಕಾಂಗ್ರೆಸ್ ನಾಯಕರ ಜೊತೆ ರಹಸ್ಯ ಸಭೆ ನಡೆಸಿದ್ದಾರೆಯೇ ಸುಮಲತಾ?

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಹಾಟ್ ಕ್ಷೇತ್ರ ಎಂದೇ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಕಾಂಗ್ರೆಸ್ ನಾಯಕರ ಜೊತೆಯಲ್ಲಿ ರಹಸ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ಹರಿದಾಡುತ್ತಿದ್ದು, ...

ಅಂಬಿ ಪತ್ನಿಗೀಗ ಆನೆಬಲ: ಸುಮಲತಾರನ್ನು ಗೆಲ್ಲಿಸುವಂತೆ ಸ್ವತಃ ಮೋದಿ ಬಹಿರಂಗ ಕರೆ

ಅಂಬಿ ಪತ್ನಿಗೀಗ ಆನೆಬಲ: ಸುಮಲತಾರನ್ನು ಗೆಲ್ಲಿಸುವಂತೆ ಸ್ವತಃ ಮೋದಿ ಬಹಿರಂಗ ಕರೆ

ಮೈಸೂರು: ಮುಖ್ಯಮಂತ್ರಿ ಎಚ್’ಡಿಕೆ ಪುತ್ರ ನಿಖಿಲ್ ವಿರುದ್ಧ ಇಡಿಯ ರಾಜ್ಯ ಸರ್ಕಾರವನ್ನು ಎದುರು ಹಾಕಿಕೊಂಡು ಮಂಡ್ಯದಿಂದ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿರುವ ಸುಮಲತಾ ಅಂಬರೀಶ್ ಅವರಿಗೆ ಈಗ ಆನೆ ಬಲ ಬಂದಿದೆ. ಅಂಬರೀಶ್ ಅವರು ಕನ್ನಡ ಹಾಗೂ ನಾಡಿಗಾಗಿ ಮಾಡಿರುವ ಕೆಲಸಗಳನ್ನು ...

ಹಾವು ಮುಂಗುಸಿಗಳಂತೆ ಕಿತ್ತಾಡಿದ್ದ ಎಚ್’ಡಿಕೆ-ಡಿಕೆಶಿ ಜೋಡೆತ್ತುಗಳಂತೆ: ಸುಮಲತಾ ವ್ಯಂಗ್ಯ

ಹಾವು ಮುಂಗುಸಿಗಳಂತೆ ಕಿತ್ತಾಡಿದ್ದ ಎಚ್’ಡಿಕೆ-ಡಿಕೆಶಿ ಜೋಡೆತ್ತುಗಳಂತೆ: ಸುಮಲತಾ ವ್ಯಂಗ್ಯ

ಮಂಡ್ಯ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾವು ಮುಂಗುಸಿಗಳಂತೆ ಕಿತ್ತಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ. ಶಿವಕುಮಾರ್ ನಿಜವಾಗಿ ದುಡಿಯುವ ಜೋಡೆತ್ತುಗಳಂತೆ. ಎಪ್ರಿಲ್ 18ರಂದು ಜೋಡೆತ್ತುಗಳೆಂದು ಯಾರೆಂದು ಜಿಲ್ಲೆಯ ಜನರು ಉತ್ತರ ಕೊಡುತ್ತಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವ್ಯಂಗ್ಯವಾಡಿದ್ದಾರೆ. ...

ಸಿಎಂ ಕುಮಾರಸ್ವಾಮಿ ವಿರುದ್ಧ ಆಯೋಗಕ್ಕೆ ಸುಮಲತಾ ದೂರು

ಸಿಎಂ ಕುಮಾರಸ್ವಾಮಿ ವಿರುದ್ಧ ಆಯೋಗಕ್ಕೆ ಸುಮಲತಾ ದೂರು

ಬೆಂಗಳೂರು: ರಾಜಕೀಯ ವೈರುಧ್ಯದ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಅಧಿಕಾರಿಗಳ ಮೂಲಕ ನನ್ನ ಚಲನವಲನಗಳ ಮೇಲೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಣ್ಣಿರಿಸಿದ್ದು, ಈ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ...

ಯಾರು ಏನು ಬೇಕಾದರೂ ಹೇಳಲಿ, ನಾವು ಪ್ರತಿಕ್ರಿಯಿಸುವುದಿಲ್ಲ: ಸುಮಲತಾ ಅಂಬರೀಶ್

ಯಾರು ಏನು ಬೇಕಾದರೂ ಹೇಳಲಿ, ನಾವು ಪ್ರತಿಕ್ರಿಯಿಸುವುದಿಲ್ಲ: ಸುಮಲತಾ ಅಂಬರೀಶ್

ಬೆಂಗಳೂರು: ದರ್ಶನ್ ಹಾಗೂ ಯಶ್ ವಿಚಾರವಾಗಿ ಯಾರು ಏನಾದರೂ ಹೇಳಲಿ, ನಾವು ಪ್ರತಿಕ್ರಿಯಿಸುವುದಿಲ್ಲ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ. ಸುಮಲತಾಗೆ ಬಿಜೆಪಿ ಬೆಂಬಲ ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ, ಕೃತಜ್ಞತೆ ಸಲ್ಲಿಸಿದ ...

ಪ್ರೌಢಿಮೆ ಮೆರೆದು ಅಂಬರೀಶ್’ಗೆ ತಕ್ಕ ಪತ್ನಿ ಎಂದು ಸಾಬೀತು ಮಾಡಿದ ಸುಮಲತಾ

ಪ್ರೌಢಿಮೆ ಮೆರೆದು ಅಂಬರೀಶ್’ಗೆ ತಕ್ಕ ಪತ್ನಿ ಎಂದು ಸಾಬೀತು ಮಾಡಿದ ಸುಮಲತಾ

ಮಂಡ್ಯ: ಈ ಲೋಕಸಭಾ ಕ್ಷೇತ್ರ ಇಡಿಯ ರಾಜ್ಯದಲ್ಲೇ ಹೈವೋಲ್ಟೇಜ್ ಕಣವಾಗಿ ಬದಲಾಗಿದ್ದು, ಒಂದು ರೀತಿಯಲ್ಲಿ ಧರ್ಮಯುದ್ಧದಂತೆಯೇ ಆಗಿದೆ. ಇಂತಹ ಸಂದರ್ಭದಲ್ಲಿ ನಿನ್ನೆ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ ಸುಮಲತಾ ಅಂಬರೀಶ್, ತಮ್ಮ ಪ್ರಬುದ್ಧ ಮಾತಿನ ಮೂಲಕ ತಾವು ಅಂಬರೀಶ್ ಅವರಿಗೆ ...

ಸುಮಲತಾ ನಾಮಪತ್ರ ಸಲ್ಲಿಕೆ: ಸಿದ್ದರಾಮಯ್ಯಗೆ ಅಹಿಂದ ತಿರುಗೇಟು

ಸುಮಲತಾ ನಾಮಪತ್ರ ಸಲ್ಲಿಕೆ: ಸಿದ್ದರಾಮಯ್ಯಗೆ ಅಹಿಂದ ತಿರುಗೇಟು

ಮಂಡ್ಯ: ರಾಜ್ಯದಲ್ಲೇ ಬಾರೀ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಇಂದು ಸಾವಿರಾರು ಅಭಿಮಾನಿಗಳೊಂದಿಗೆ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಸುಮಲತಾ ಅವರು ನೇರವಾಗಿ ಮಂಡ್ಯ ತಾಲೂಕು ಇಂಡುವಾಳಿಗೆ ...

ನನಗೆ ಧೈರ್ಯ ತುಂಬಲು ನಾಮಪತ್ರ ಸಲ್ಲಿಕೆ ವೇಳೆ ಬನ್ನಿ: ಸುಮಲತಾ ಮನವಿ

ನನಗೆ ಧೈರ್ಯ ತುಂಬಲು ನಾಮಪತ್ರ ಸಲ್ಲಿಕೆ ವೇಳೆ ಬನ್ನಿ: ಸುಮಲತಾ ಮನವಿ

ಬೆಂಗಳೂರು: ರಾಜ್ಯದಲ್ಲೇ ಹೈವೋಲ್ಟೇಜ್ ಲೋಕಸಭಾ ಕ್ಷೇತ್ರವೆಂದೇ ಖ್ಯಾತವಾದ ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುಮಲತಾ ಅಂಬರೀಶ್ ಅವರ, ತಮಗೆ ಧೈರ್ಯ ತುಂಬಲು ಬರುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ಈ ಕುರಿತಂತೆ ತಮ್ಮ ಫೇಸ್’ಬುಕ್ ಪೇಜಿನಲ್ಲಿ ಪೋಸ್ಟ್‌ ಮಾಡಿರುವ ಅವರು, ಮಂಡ್ಯ ಜನತೆಯ ...

Page 1 of 2 1 2
  • Trending
  • Latest
error: Content is protected by Kalpa News!!