ಕಲ್ಪ ಮೀಡಿಯಾ ಹೌಸ್ | ಟೆಹ್ರಾನ್ |
ಹಿಜಾಬ್ Hijab ಧರಿಸುವುದನ್ನು ಕಡ್ಡಾಯಗೊಳಿಸಿರುವ ಅಲ್ಲಿನ ಇರಾನ್ Iran ಸರ್ಕಾರ ಆದೇಶದ ವಿರುದ್ಧ ಅಲ್ಲಿನ ಮಹಿಳೆಯರು ಬೀದಿಗಿಳಿದು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ.
Iranian man wave the his wife’s headscarf in public in support of #No2Hijab campaign. Iranian women are frustrated with forced hijab, brave Iranian women break the chain and call for freedom#No2Hijab#حجاب_بی_حجاب
pic.twitter.com/scz79EjgT5— Masih Alinejad 🏳️ (@AlinejadMasih) July 12, 2022
ಅಲ್ಲಿನ ಈಶಾನ್ಯ ಇರಾನ್ನ ಮಶ್ಹದ್ ನಗರದ ಡೆಪ್ಯೂಟಿ ಪ್ರಾಸಿಕ್ಯೂಟರ್, ಮೆಟ್ರೋ, ಸರ್ಕಾರಿ ಕಚೇರಿ, ಬ್ಯಾಂಕ್’ಗಳ ಪ್ರವೇಶದ ವೇಳೆ ಹಿಜಾಬ್ ಧರಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿತ್ತು. ಇದಕ್ಕೆ ಅಲ್ಲಿನ ರಾಜಕಾರಣಿಗಳಿಂದಲೇ ವಿರೋಧ ವ್ಯಕ್ತವಾಗಿತ್ತು.
ಸಾರ್ವಜನಿಕ ವಲಯದಿಂದಲೂ ವ್ಯಾಪಕ ವಿರೋಧ ವ್ಯಕ್ತವಾಗಿದೆ. ನಿನ್ನೆ ಅಲ್ಲಿನ ಸರ್ಕಾರ ಹಿಜಾಬ್ ಮತ್ತು ಪರಿಶುದ್ಧತೆ ದಿನವನ್ನಾಗಿ ಆಚರಿಸಲು ಕರೆ ನೀಡಿತ್ತು. ಆದರೆ ಮಹಿಳೆಯರು ಈ ಆಚರಣೆಯನ್ನು ಖಂಡಿಸಿ ಸಾರ್ವಜನಿಕವಾಗಿ ಹಿಜಬ್ ತೆಗೆದು ಪ್ರತಿಭಟನೆ ನಡೆಸಿದ್ದಾರೆ.
Also read: ಕೇಂದ್ರದ ಮಹತ್ವದ ಘೋಷಣೆ: ಈ ಎಲ್ಲ ವಯಸ್ಸಿನವರಿಗೆ ಜುಲೈ 15ರಿಂದ ಉಚಿತ ಬೂಸ್ಟರ್ ಡೋಸ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post