ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಗೆ #Ellamavasye Fair ಶಾಸಕ ಆರಗ ಜ್ಞಾನೇಂದ್ರ #MLA Araga Gnanendra ನಂದಿ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.
Also read: ಭದ್ರಾವತಿ | ಕರಡಿಗಳ ಹಾವಳಿ | ಸ್ಥಳೀಯರಲ್ಲಿ ಆತಂಕ
ಡಿ. 30 ತೀರ್ಥಸ್ನಾನ, ಡಿ. 31 ರಥೋತ್ಸವ, ಜ.1ಕ್ಕೆ ತೆಪ್ಪೋತ್ಸವ ನಡೆಯಲಿದೆ. ಇಂದಿನಿಂದ ಐದು ದಿನ ಅದ್ದೂರಿ ಜಾತ್ತಾ ಮಹೋತ್ಸವ ಜರುಗಲಿದೆ. ನಂದಿ ಧ್ವಜಾರೋಹಣ ವೇಳೆ ಗರುಡ ದರ್ಶನ ನೀಡಿದ್ದು ವಿಶೇಷವಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post