ನವದೆಹಲಿ: 2011ರಲ್ಲಿ ಭಯೋತ್ಪಾದನೆಗೆ ಹಣ ಪೂರೈಕೆ ಮಾಡಿದ ಆರೋಪದಲ್ಲಿ ಮೂವರು ಉಗ್ರರನ್ನು ದೋಷಿಗಳು ಎಂದು ದೆಹಲಿ ಪಟಿಯಾಲ ಹೌಸ್ ಕೋರ್ಟ್ ತೀರ್ಪು ನೀಡಿದೆ.
ಈ ಕುರಿತಂತೆ ಇಂದು ತೀರ್ಪು ಪ್ರಕಟಿಸಿದ ನ್ಯಾ ಪೂನಂ ಬಂಬಾ, ಮೋದ್ ಸಿದ್ದಿಖ್ ಗಿನೈ, ಗುಲಾಂ ಜೆಲಾನಿ ಲಿಲೋ, ಫರೂಕ್ ಅಹ್ಮದ್ ದಗ್ಗಾ ಅವರುಗಳು ದೋಷಿಗಳು ಎಂದು ಕಾನೂನು ಬಾಹಿರ ಚಟುವಟಿಕೆಗಳು(ತಡೆಗಟ್ಟುವಿಕೆ) ಕಾಯ್ದೆ ಅಡಿಯಲ್ಲಿ ದೋಷಿಗಳು ಎಂದು ಘೋಷಿಸಿದೆ.
2011ರಲ್ಲಿ ರಾಷ್ಟ್ರೀಯ ತನಿಖಾ ದಳ ಪ್ರಕರಣ ದಾಖಲಿಸಿ, ಚಾರ್ಜ್‌ಶೀಟ್ ಸಲ್ಲಿದ್ದು, ಉಗ್ರವಾದಕ್ಕಾಗಿ ಪಾಕ್‌ನಿಂದ ಸುಮಾರು 4.57 ಕೋಟಿ ರೂ.ಗಳ ಹವಾಲಾ ಹಣವನ್ನು ಪಡೆಯಲಾಗಿತ್ತು ಎಂದು ಉಲ್ಲೇಖಿಸಲಾಗಿತ್ತು.
Discussion about this post