Read - 2 minutes
ನವದೆಹಲಿ: ದೇಶ ಮಾತ್ರವಲ್ಲ ಇಡಿಯ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿರುವ ಲೋಕಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು, ಗರಿಷ್ಠ ಭದ್ರತೆಯ ನಡುವೆ ಈಗಾಗಲೇ ಮತ ಎಣಿಕೆ ಆರಂಭವಾಗಿದೆ.
ರಾಜ್ಯ ಸೇರಿದಂತೆ ರಾಷ್ಟ್ರದಾದ್ಯಂತ ಮತ ಎಣಿಕೆಯ ಟ್ರೆಂಡ್ ಹೀಗಿದೆ:
11.43am: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರ: ಬಿಜೆಪಿಯ ನಳಿನ್ ಕುಮಾರ್ ಕಟೀಲ್ 1,59, 837 ಮತಗಳ ಮುನ್ನಡೆ 11.40am: ಶಿವಮೊಗ್ಗ ಲೋಕಸಭಾ ಚುನಾವಣೆ:142487 ಮತಗಳ ಮುನ್ನಡೆ ಪಡೆದ ಬಿ ವೈ ರಾಘವೇಂದ್ರ 11.22am: ಶಿವಮೊಗ್ಗ ಲೋಕಸಭಾ ಚುನಾವಣೆ:120948 ಮತಗಳ ಮುನ್ನಡೆ ಪಡೆದ ಬಿ ವೈ ರಾಘವೇಂದ್ರ 11.20am: ರಾಜಸ್ಥಾನ: ಬಿಜೆಪಿ 24, ಆರ್ ಎಲ್ ಪಿ 1 ರಲ್ಲಿ ಮುನ್ನಡೆ 11.20am: ಪ.ಬಂಗಾಳದಲ್ಲಿ ತೃಣಮೂಲ 25, ಬಿಜೆಪಿ 16ರಲ್ಲಿ ಮುನ್ನಡೆ 11.20am: ಉ.ಪ್ರದೇಶ: ಬಿಜೆಪಿ 57, ಬಿಎಸ್ ಪಿ 12 ರಲ್ಲಿ ಮುನ್ನಡೆ 11.00am: ತುಮಕೂರು: ಮಾಜಿ ಪ್ರಧಾನಿ ದೇವೇಗೌಡರಿಗೆ ಭಾರೀ ಹಿನ್ನಡೆ 11.00am: ಅಮೇಥಿಯಲ್ಲಿ ರಾಹುಲ್ ಗಾಂಧಿಯನ್ನು ಹಿಂದಿಕ್ಕಿದ ಸ್ಮೃತಿ ಇರಾನಿ-4300 ಮತಗಳ ಮುನ್ನಡೆ 10.58am: ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ರಿಜ್ವಾನ್ಗೆ 24,427 ಮತಗಳ ಮುನ್ನಡೆ. ರಿಜ್ವಾನ್ಗೆ 2,33,624 ಮತ, ಬಿಜೆಪಿಯ ಪಿ.ಸಿ. ಮೋಹನ್ಗೆ 2,09,197 ಮತ, ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ಗೆ 10,168 ಮತ 10.52am: ಮಂಡ್ಯ ಲೋಕಸಭಾ ಚುನಾವಣೆ:ನಿಖಿಲ್ 80728, ಸುಮಲತಾ 81853, ಅಂತರ1125/ಸುಮಲತಾ ಮುನ್ನಡೆ 10.53am: ಶಿವಮೊಗ್ಗ ಲೋಕಸಭಾ ಚುನಾವಣೆ: ಒಂದು ಲಕ್ಷ ಮತಗಳ ಅಂತರ ಕಾಯ್ದುಕೊಂಡು ಮುನ್ನುಗ್ಗಿದ ಬಿಜೆಪಿ ಅಭ್ಯರ್ಥಿ ಬಿ. ವೈ.ರಾಘವೇಂದ್ರ 10.52am: ಬಿಹಾರ್ 40 ಕ್ಷೇತ್ರ ಪೈಕಿ ಬಿಜೆಪಿ 38 ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಮುನ್ನಡೆ 10.49am: ಹಾಸನದಲ್ಲಿ 7ನೇ ಸುತ್ತಿನಲ್ಲೂ ಪ್ರಜ್ವಲ್ ರೇವಣ್ಣ ಅವರಿಗೆ ಮುನ್ನಡೆ 10.48am: 2501 ಸ್ಮೃತಿ ಇರಾನಿ ಮುನ್ನಡೆ ರಾಹುಲ್ ಗಾಂಧಿ ಹಿನ್ನಡೆ 10.45am: ಗುಜರಾತ್’ನ ಗಾಂಧೀನಗರದಲ್ಲಿ ಅಮಿತ್ ಶಾಗೆ 1,25000 ಮತಗಳ ಮುನ್ನಡೆ 10.40am: ಮಂಡ್ಯ ಲೋಕಸಭಾ ಚುನಾವಣೆ:72474 ನಿಖಿಲ್, 73558 ಸುಮಲತಾ, 1084 ಸುಮಲತಾ ಮುನ್ನಡೆ 10.37am: ಶಿವಮೊಗ್ಗ ಲೋಕಸಭಾ ಚುನಾವಣೆ: 94289 ಮತಗಳ ಮುನ್ನಡೆ ಪಡೆದ ಬಿ ವೈ ರಾಘವೇಂದ್ರ 10.35am: ಗುಲ್ಬರ್ಗಾದಲ್ಲಿ ಮಲ್ಲಿಕಾರ್ಜುನ ಖರ್ಗೆಗೆ 21,000 ಮತಗಳ ಮುನ್ನಡೆ 10.31am: ಚಿತ್ರದುರ್ಗದ ಬಿ.ಜೆ.ಪಿ ಅಭ್ಯರ್ಥಿ ನಾರಾಯಣಸ್ವಾಮಿ 32 ಸಾವಿರ ಮತಗಳ ಮುನ್ನಡೆ 10.30am: ಶೋಭಾ ಕರಂದ್ಲಾಜೆ, ಅನಂತ್ ಕುಮಾರ್ ಹೆಗ್ಡೆ, ರಮೇಶ್ ಜಿಗಜಿಣಗಿ 1 ಲಕ್ಷ ಲೀಡ್ 10.25am: ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ 1200 ಮತಗಳ ಅಂತರ ಕಾಯ್ದುಕೊಂಡ ಸುಮಲತಾ ಅಂಬರೀಶ್ 10.20am: ಶಿವಮೊಗ್ಗ ಲೋಕಸಭಾ ಚುನಾವಣೆ: 80433 ಮತಗಳ ಮುನ್ನಡೆ ಕಾಯ್ದುಕೊಂಡ ರಾಘವೇಂದ್ರ 10.20am: 2021 ಮತಗಟ್ಟೆಗಳ ಪೈಕಿ 621 ಬೂತ್ ಗಳ ಮತಎಣಿಕೆ ಪೂರ್ಣಗೊಂಡು ಬಿ.ವೈ.ರಾಘವೇಂದ್ರ 79320 ಮತಗಳ ಮುನ್ನಡೆ 10.16am: ಚುನಾವಣಾ ಆಯೋಗದ ಅಧಿಕೃತ ಅಂಕಿಅಂಶ: ಬಿಜೆಪಿ-271, ಕಾಂಗ್ರೆಸ್-51 10.16am: ಗುಜರಾತ್’ನ ಗಾಂಧೀನಗರದಲ್ಲಿ ಅಮಿತ್ ಶಾಗೆ 1 ಲಕ್ಷ ಮತಗಳ ಮುನ್ನಡೆ 10.15am: ಬೆಂಗಳೂರು ದಕ್ಷಿಣದಲ್ಲಿ ಗೆಲುವಿನತ್ತ ಬಿಜೆಪಿ: ತೇಜಸ್ವಿ ಸೂರ್ಯಗೆ 60 ಸಾವಿರ ಮತಗಳ ಮುನ್ನಡೆ 10.10am: ಮಂಡ್ಯ ಲೋಕಸಭಾ ಕ್ಷೇತ್ರ: ನಿಖಿಲ್ 47093, ಸುಮಲತಾ ಅಂಬರೀಶ್ 47243, ಅಂತರ 150 ಮತಗಳ ಸುಮಲತಾ ಮುನ್ನಡೆ 10.10am: ನವದೆಹಲಿಯಲ್ಲಿ ಬಿಜೆಪಿಗೆ 7 ಕ್ಷೇತ್ರಗಳಲ್ಲಿ ಮುನ್ನಡೆ 10.01am: ಶಿವಮೊಗ್ಗ ಲೋಕಸಭಾ ಚುನಾವಣೆ: 55233 ಮತಗಳ ಮುನ್ನಡೆ ಪಡೆದ ಬಿ ವೈ ರಾಘವೇಂದ್ರ 10.00am: ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 57,581ಮತಗಳ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 19,605 ಮತಗಳ ಮುನ್ನಡೆ ಸಾಧಿಸಿದ್ದಾರ 09.58am: ಶಿವಮೊಗ್ಗ ಲೋಕಸಭಾ ಚುನಾವಣೆ: 52636 ಮತಗಳ ಮುನ್ನಡೆ ಪಡೆದ ಬಿ ವೈ ರಾಘವೇಂದ್ರ 09.57am: ವಾರಣಾಸಿಯಲ್ಲಿ ನರೇಂದ್ರ ಮೋದಿ 20 ಸಾವಿರ ಮತಗಳ ಮುನ್ನಡೆ, ಗುಜರಾತ್’ನ ಗಾಂಧಿನಗರದಲ್ಲಿ 50 ಸಾವಿರ ಮತಗಳ ಮುನ್ನಡೆ ಪಡೆದ ಅಮಿತ್ ಶಾ 09.55am: 403 ಮತಗಟ್ಟೆಗಳ ಮತ ಎಣಿಕೆ ಪೂರ್ಣಗೊಂಡು ಬಿ.ಜೆ.ಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 147040 ಮತಗಳನ್ನು ಪಡೆದಿದ್ದು. ಜೆ.ಡಿ.ಎಸ್.ಅಭ್ಯರ್ಥಿ ಮಧುಬಂಗಾರಪ್ಪ109198 ಮತಗಳನ್ನು ಪಡೆದು ಸುಮಾರು 43431 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. 09.52am: ಮಂಡ್ಯ: ನಿಖಿಲ್ ಕುಮಾರಸ್ವಾಮಿ ಮುನ್ನಡೆ, ಸುಮಲತಾ ಅಂಬರೀಶ್’ಗೆ ಹಿನ್ನಡೆ 09.50am: ಶಿವಮೊಗ್ಗ ಲೋಕಸಭಾ ಚುನಾವಣೆ: 33822 ಮತಗಳ ಮುನ್ನಡೆ ಕಾಯ್ದುಕೊಂಡ ಬಿ.ವೈ.ರಾಘವೇಂದ್ರ 09.45am: ಶಿವಮೊಗ್ಗ ಲೋಕಸಭಾ ಚುನಾವಣೆ: 2021 ಮತಗಟ್ಟೆಗಳಲ್ಲಿ 344 ಮತಗಟ್ಟೆಗಳ ಎಣಿಕೆ ಪೂರ್ಣಗೊಂಡು ಬಿ.ವೈ.ರಾಘವೇಂದ್ರ 28816 ಮತಗಳ ಮುನ್ನಡೆ 09.36am: ಗುಲ್ಬರ್ಗಾದಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಭಾರೀ ಹಿನ್ನಡೆ 09.36am: ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ ಮುನ್ನಡೆ 09.35am: ಚುನಾವಣಾ ಆಯೋಗದ ಅಧಿಕೃತ ಅಂಕಿಅಂಶ: ಬಿಜೆಪಿ-229, ಕಾಂಗ್ರೆಸ್-56 09.35am: ಚುನಾವಣಾ ಆಯೋಗದ ಅಧಿಕೃತ ಅಂಕಿಅಂಶ: ಬಿಜೆಪಿ-229, ಕಾಂಗ್ರೆಸ್-56 09.20am: ಚುನಾವಣಾ ಆಯೋಗದ ಅಧಿಕೃತ ಅಂಕಿಅಂಶ: ಬಿಜೆಪಿ-133, ಕಾಂಗ್ರೆಸ್-41 08.31am: ಶಿವಮೊಗ್ಗದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗಿಂತ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ 8 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ 08.31am: ಶಿವಮೊಗ್ಗದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗಿಂತ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ 8 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ 08.30am: ರಾಯ್ ಬರೇಲಿಯಲ್ಲಿ ಸೋನಿಯಾಗಾಂಧಿ, ವಯನಾಡ್’ನಲ್ಲಿ ರಾಹುಲ್ ಗಾಂಧಿ ಲೀಡ್ 08.20am: ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುತ್ತಾರೆ ಎಂದು ನನಗೆ ಸಂಪೂರ್ಣ ಭರವಸೆಯಿದೆ. ಇಂದಿನ ಫಲಿತಾಂಶದ ನಂತರ ಒಂದು ಅಥವಾ ಎರಡು ದಿನಗಳಲ್ಲಿ ರಾಜ್ಯದ ಮೈತ್ರಿ ಸರ್ಕಾರ ಬೀಳಲಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. -ಉಮೇಶ್ ಜಾಧವ್, ಕಲಬುರಗಿ ಬಿಜೆಪಿ ಅಭ್ಯರ್ಥಿ 08.15am: ಮಂಡ್ಯದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಇಂದು ಮುಂಜಾನೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. 08.00am: ದೇಶದಾದ್ಯಂತ ಮತ ಎಣಿಕೆ ಆರಂಭ: ಮೊದಲು ಅಂಚೆ ಮತಗಳ ಎಣಿಕೆ, ಹೆಚ್ಚಿದ ಕುತೂಹಲ
Discussion about this post