ಹೈದರಾಬಾದ್: ತೆಲುಗು ಚಿತ್ರರಂಗ ಹಾಸ್ಯ ದಿಗ್ಗಜರಲ್ಲಿ ಒಬ್ಬರಾಗಿದ್ದ ವೇಣು ಮಾಧವ ಇಂದು ಇಹಲೋಕ ತ್ಯಜಿಸಿದ್ದಾರೆ.
ಲಿವರ್ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವೇಣು ಅವರನ್ನು ಸಿಕಿಂದ್ರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದು, ತಮ್ಮ 39ನೆಯ ವಯಸ್ಸಿಗೇ ವಿಧಿವಶರಾಗಿದ್ದಾರೆ.
ವೇಣು ನಿಧನಕ್ಕೆ ತೆಲುಗು ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮಾಧವ್ ಮಿಮಿಕ್ರಿ ಕಲಾವಿದನಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಯಾವುದೇ ಧ್ವನಿಯನ್ನು ಮತ್ತು ಉತ್ತಮ ಹಾಸ್ಯ ಪ್ರಜ್ಞೆಯನ್ನು ಅನುಕರಿಸುವ ಪ್ರತಿಭೆಗಳಿಂದ ಗುರುತಿಸಲ್ಪಟ್ಟ ಅವರು 1996 ರ ತೆಲುಗು ಚಿತ್ರ “ಸಮಪ್ರದಾಯಂ” ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಅವರು “ಮಾಸ್ಟರ್”, “ಥೋಲಿ ಪ್ರೇಮಾ”, “ನುವ್ವೆ ನುವ್ವೆ”, “ಯುವರಾಜು”, “ದಿಲ್”, ಮತ್ತು “ಆರ್ಯ” ಸೇರಿದಂತೆ ಹಲವಾರು ಜನಪ್ರಿಯ ತೆಲುಗು ಚಿತ್ರಗಳಲ್ಲಿ ನಟಿಸಿದರು.
ವೇಣು ಮಾಧವ್ ಅವರ ಹಠಾತ್ ನಿಧನವು ತೆಲುಗು ಉದ್ಯಮವನ್ನು ದುಃಖದಲ್ಲಿರಿಸಿದೆ.
Extremely sad to hear about the demise of Venu Madhav garu. May his soul rest in peace. Extending my heartfelt condolences to his family and loved ones.
— Mahesh Babu (@urstrulyMahesh) September 25, 2019
It's shocking and sad to hear about the demise of actor Venu Madhav garu. You were the reason behind our smile number of times sir. You will be missed 🙏🙏🙏
May your soul Rest In Peace!
Deep condolences to his family!#ripvenumadhav #VenuMadhav pic.twitter.com/7YNrzj1G8x— MM*🙏🏻❤️ (@HeroManoj1) September 25, 2019
Sad.. unfortunate..what an actor he was.. Rest in peace my dear..#VenuMadhav 🙏🏼
— BRAHMAJI (@actorbrahmaji) September 25, 2019
Shocked and saddened to learn of the demise of Actor and Comedian Venu Madhav Garu. The movies he acted in were worth watching for his amazing timing and energy alone. His passing away at 39 leaves a vacuum in Tollywood. My condolences to his family. pic.twitter.com/scX9OFeUN1
— Ram Mohan Naidu K (@RamMNK) September 25, 2019
I remember how much I controlled my laughter holding the clap board when Venu Madhav gaaru was in the frame during Radha Gopalam. His energy and timing are unmatchable. God bless his soul and my deepest condolences to the family.
— Nani (@NameisNani) September 25, 2019
Discussion about this post