No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
  • Advertise With Us
  • Grievances
  • About Us
  • Contact Us
Monday, July 20, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉಡುಪಿ

ದ್ವಿತೀಯ ಪಿಯು ಫಲಿತಾಂಶ | ಕ್ರೈಸ್ಟ್ ಕಿಂಗ್ ಅಭೂತಪೂರ್ವ ಸಾಧನೆ | ಎಂಟು ರ‍್ಯಾಂಕ್ ಮುಡಿಗೆ

ವಾಣಿಜ್ಯ, ವಿಜ್ಞಾನ ವಿಭಾಗಗಳೆರಡರಲ್ಲಿಯೂ ನೂರು ಶೇಕಡಾ ಫಲಿತಾಂಶ | ರಾಜ್ಯದಲ್ಲೇ ಹೆಸರು ಮಾಡಿದ ಕಾರ್ಕಳದ ಕಾಲೇಜು

kalpa News by kalpa News
April 10, 2024
in ಉಡುಪಿ
0
ದ್ವಿತೀಯ ಪಿಯು ಫಲಿತಾಂಶ | ಕ್ರೈಸ್ಟ್ ಕಿಂಗ್ ಅಭೂತಪೂರ್ವ ಸಾಧನೆ | ಎಂಟು ರ‍್ಯಾಂಕ್ ಮುಡಿಗೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಕಾರ್ಕಳ  |

ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶ ಪ್ರಕಟಗೊಂಡಿದ್ದು ಕಾರ್ಕಳದ #Karkala ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜು #ChristKingPUCollege ಮತ್ತೊಮ್ಮೆ ನೂರು ಶೇಕಡಾ ಫಲಿತಾಂಶದೊಂದಿಗೆ ಅಭೂತಪೂರ್ವ ಸಾಧನೆಯನ್ನು ಮಾಡಿದೆ.

ದಾಖಲಾತಿಗೆ ಅಂಕಗಳ ಮಿತಿಯಿಲ್ಲದೆ ಎಲ್ಲಾ ಸ್ತರದ ವಿದ್ಯಾರ್ಥಿಗಳಿಗೆ ದಾಖಲಾತಿ ನೀಡಿಯೂ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳೆರಡರಲ್ಲಿಯೂ 100% ಫಲಿತಾಂಶ ಪಡೆದಿದೆ.
ವಾಣಿಜ್ಯ #Commerce ವಿಭಾಗದಲ್ಲಿ ಒಟ್ಟು 90 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಸತತ 16ನೇ ಬಾರಿಗೆ 100 ಶೇಕಡಾ ಫಲಿತಾಂಶ ಪಡೆದುಕೊಂಡಿದೆ.

ವಿಜ್ಞಾನ #science ವಿಭಾಗದಲ್ಲಿ ಒಟ್ಟು 144 ವಿದ್ಯಾಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಸತತ ನಾಲ್ಕನೇ ಬಾರಿಗೆ 100 ಶೇಕಡಾ ಫಲಿತಾಂಶ ಪಡೆದಿದೆ. ವಾಣಿಜ್ಯ ವಿಭಾಗದಲ್ಲಿ ಅನನ್ಯ 592 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ರಾಜ್ಯಕ್ಕೆ ಆರನೇ ರ‍್ಯಾಂಕ್ ಪಡೆದುಕೊಂಡಿದ್ದಾಳೆ. ಜೊತೆಗೆ ಕೀರ್ತಿ 591 ಅಂಕ ಪಡೆದುಕೊಂಡು 7ನೇ ರ‍್ಯಾಂಕ್, ಮಿಝ್ಬಾ ಶೇಕ್ 590 ಅಂಕಗಳನ್ನು ಪಡೆದುಕೊಂಡು 8ನೇ ರ‍್ಯಾಂಕ್ ಹಾಗೂ ಪ್ರಥೀತ್ ಉಪಾಧ್ಯಾಯ 589 ಅಂಕಗಳನ್ನು ಪಡೆದುಕೊಂಡು ರಾಜ್ಯಮಟ್ಟದಲ್ಲಿ ಒಂಬತ್ತನೇ ರ‍್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅನನ್ಯ ಎನ್.ಕೆ ಹಾಗೂ ಸ್ಮಿತಾ ಡಿ’ಮೆಲ್ಲೊ ಇಬ್ಬರೂ ಕ್ರಮವಾಗಿ 593 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ರಾಜ್ಯಮಟ್ಟದಲ್ಲಿ ಆರನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಜೊತೆಗೆ ಅಂಕಿತ್ ಸುದಾಳ 591 ಅಂಕಗಳನ್ನು ಪಡೆದುಕೊಂಡು ಎಂಟನೇ ರ‍್ಯಾಂಕ್ ಹಾಗೂ ಸುಶಾಂತ್ ನಾಯಕ್ 589 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ರಾಜ್ಯಮಟ್ಟದಲ್ಲಿ ಹತ್ತನೇ ರ‍್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 75 ವಿದ್ಯಾರ್ಥಿಗಳು 85% ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಉಳಿದಂತೆ 15 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 26 ವಿದ್ಯಾರ್ಥಿಗಳು 95%ಕ್ಕಿಂತ ಹೆಚ್ಚಿನ ಅಂಕಗಳು ಹಾಗೂ 32 ವಿದ್ಯಾರ್ಥಿಗಳು 90 ರಿಂದ 95% ಅಂಕಗಳನ್ನು ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ 98 ವಿದ್ಯಾರ್ಥಿಗಳು 85%ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಉಳಿದಂತೆ 46 ವಿದ್ಯಾಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 26 ವಿದ್ಯಾರ್ಥಿಗಳು 95%ಕ್ಕಿಂತ ಹೆಚ್ಚಿನ ಅಂಕಗಳು ಹಾಗೂ 41 ವಿದ್ಯಾರ್ಥಿಗಳು 90 ರಿಂದ 95% ಅಂಕಗಳನ್ನು ಪಡೆದುಕೊಂಡಿದ್ದಾರೆ. ಯಾವುದೇ ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಪಡೆದುಕೊಂಡಿಲ್ಲ.
ವಾಣಿಜ್ಯ ವಿಭಾಗದಲ್ಲಿ ನಮೃತಾ(584), ಎಂ. ಕೌಶಿಕ್ ಪೈ(583), ಎವಿಟಾ ಡೆಸ(583), ಮಾನ್ಯ ಅನಂತ ಜೈನ್(581), ಆದಿತ್ಯ ಕುಮಾರ್(580), ಪವನ್(578), ಶ್ರಾವ್ಯ(578), ಹಶ್ಮಿತಾ ಆಚಾರ್ಯ(578), ರಕ್ಷಣ್ ಆರ್ ಪೂಜಾರಿ(578), ಮೊಹಮ್ಮದ್ ಅಬ್ದುಲ್ ಝುನೈದ್(578), ದೀಕ್ಷಾ ಮೋಹನ್ ಬಂಗೇರ(577), ಉರ್ವಿ(577), ಶರಣ್ಯ(577), ಶೈಲೇಶ್ ಶೆಟ್ಟಿ(575), ತ್ರಿಶಾ ಶೆಟ್ಟಿ(574), ವಿಜಯಲಕ್ಷಿö್ಮÃ ಎಂ(573), ಜ್ಯೋತಿ(572), ಅಂಕಿತಾ ಶೆಟ್ಟಿ(572), ದೀಕ್ಷಾ ಎಸ್.ಕುಂದರ್(571), ರಿಯೋನಾ ಡಿ’ಸೋಜ(571), ಅನಿಷಾ ಶೆಟ್ಟಿ(570), ಕೆ.ಪ್ರಾಪ್ತಿ ಜೈನ್(570), ಶೇಖ್ ಅಫ್ನಾನ್ ಎಸ್(569), ವಿವೇಕ್ ಶೆಟ್ಟಿ(569), ರಚನಾ ಪದ್ಮಶಾಲಿ(569), ಸುಶಾ(568), ಅಂಕಿತಾ ಪ್ರಭು(568), ಭೂಮಿಕಾ ಸಾಲಿಯಾನ್(568), ಸಿದ್ಧಿ ಡಿ ಪೂಜಾರಿ(567), ಅಮಿಷಾ.ಕೆ(565), ಆಕಾಶ್ ಆರ್ ರಾವ್(565), ಕೃತಿಕ್(565), ರಕ್ಷಾ ಶೆಟ್ಟಿ(564), ರಿತಿಕ್(564), ಶ್ರೀದೀಪಾ(564), ವೈಷ್ಣವಿ(564), ಜಿತೇಶ್ ಶೆಟ್ಟಿ(564), ಹರ್ಷಿತ್(561), ಶಶಾಂಕ್(561), ರಿಯಾ ವಿಶ್ವನಾಥ ರಾವ್(561), ಎಸ್‌ಎಂ.ಅಫೀಲಾ(558), ವಿಜೇತಾ ಶೆಣೈ(558), ಶ್ರೇಯಾ(555), ವಿಹಾನ್ ಗಿರೀಶ್ ಸಾಲಿಯಾನ್(555), ಸಾಕ್ಷಿ ಪೂಜಾರಿ(554), ಮೊಹಮ್ಮದ್ ಗೌಸ್(552), ದೀಕ್ಷಿತ್(550), ಸಶ್ಮಿತಾ ಪೂಜಾರಿ(550), ಶ್ರೇಯಸ್ ತಂತ್ರಿ(549), ರಾಯ್ಸನ್ ಜೋಲ್ವಿನ್ ಪಿಂಟೊ(548), ಝಿಕ್ರಾ(547), ಪವನ್ ಯು ಜೈನ್(544), ಸೊಹಾ ಫಾತಿಮಾ(543), ಶೆಟ್ಟಿ ಸುಜನ್ ನಂದೀಶ(542), ಸಮೀಕ್ಷಾ ಪೂಜಾರಿ (540) ಶೇಕಡಾ 90ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಪ್ರಿನ್ಸಿಯಾ ಡಯಾಸ್ (586), ಅಜಿತ್ ಟಿ.ಕೆ(585), ಸನ್ಮಿತಾ ಎಸ್ (584), ಶ್ರೀಲಕ್ಷಿö್ಮÃ ಪ್ರಭು(582), ತೃಪ್ತಿ ಪ್ರಭು(581), ಶ್ರೇಯಾ ಆಚಾರ್ಯ(580), ವಂದನಾ(580), ಸುಜನ್(580), ಶ್ರೇಯಾ ಎಸ್(578), ಖುಷಿ(578), ನಿಖಿಲ್ ಎ ಪೂಜಾರಿ(577), ಉಜ್ವಲ್ ಆರ್(577), ಸುಮಂತ್(577), ಸವೀಕ್ಷಾ(576), ನಿಹಾಲ್ ಖಾನ್(576), ಎಸ್.ಧನ್ಯ(574), ಆದಿತ್ಯ ಜಿ(574), ಪ್ರೀಮಲ್ ಸೋನಲ್ ಪಿಂಟೊ(574), ಲವಿಶಾ ಜ್ಯೋತಿ ಡಿ’ಸೋಜ(573), ತಸ್ಮಿಯಾ ಬಾನು(572), ಕ್ಯಾಲ್ವಿನ್ ರೋಡ್ರಿಗಸ್(570), ಸಂದೀಪ್(570), ಅನ್ವಿತ್(567), ಅನನ್ಯ ಪೂಜಾರಿ(567), ಸಿಂಚನ(566), ಮಾನ್ವಿ(566), ರಕ್ಷಿತಾ(566), ರಿಯಾ ಕರ್ಡೋಜ(566), ವಿಜೇಶ್ ಶೆಣೈ(566), ಆಕಾಶ್(565), ಪ್ರಸಾದ್ ಆರ್ ಗುಡಿಗಾರ್(564), ಹಮಿಷ್ ಲೋಬೊ(564), ಕ್ಲೀವನ್ ಬ್ರಿಟ್ಟೊ(563), ಸಾನ್ವಿ ಎ.ಎಸ್(563), ಆ್ಯಸ್ಟನ್ ರಾಯ್ ಲೊಬೊ(562), ದರ್ಶನ್ ವಿ ಪೂಜಾರಿ(562), ಪ್ರತೀಕಾ ಪಿ ಶೆಟ್ಟಿ(562), ಶೆಟ್ಟಿ ಆಕಾಶ್ ಸದಾಶಿವ್(562), ರ‍್ಯನ್ ಎಸ್ ಶೇರಿಗಾರ್(561), ಜಾಹ್ನವಿ ಎಸ್ ಹೆಗ್ಡೆ(560), ರೈನಾ ಡಿ’ಸೋಜ(560), ಕೀರ್ತನಾ(557), ಸ್ವಸ್ತಿಕ್ ಭಂಡಾರಿ(557), ಪ್ರತೀಕ್ಷಾ ಪಿ ಶೆಟ್ಟಿ(557), ಪ್ರತೀಕ್ ಪಿ ಪ್ರಭು(557), ಶ್ರೇಯಸ್(557), ಸಾಕ್ಷಿ ಜೆ ನಾಯ್ಕ್(554), ಶ್ರೇಯಾ(553), ಫ್ರಾನ್ಸನ್ ಡಿ’ಅಲ್ಮೆöÊಡ(553), ಆಯಿಷಾ ಮುಸ್ಕಾನ್ ಷಾ(552), ಕೀರ್ತನಾ(551), ಪ್ರಜ್ವಲ್ ಕುಮಾರ್ (551), ಅಶ್ವಿನಿ(550), ಯಶ್ ವೈ ರಾವ್(550), ಪ್ರೇರಣಾ ಜಿ ರಾವ್(549), ವರ್ಷಾ(549), ಉಮಾಶಂಕರಿ(548), ಪ್ರೀತಮ್(547), ಕ್ರಿಶಲ್ ಡಿ’ಮೆಲ್ಲೊ(546), ರಿಯೋನಾ ಸಲೋನಿ ಪಿಂಟೊ(546), ರಕ್ಷಿತಾ(546), ಇಮಾದ್ ಬಾಜಿ(545), ರಿತೇಶ್ ಶೆಟ್ಟಿ (540) ಶೇಕಡಾ 90ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಾಗಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Christ King PU Collegecoastal newsKannada News WebsiteKaravali newsKarkalaLatest News KannadaSecond PU ResultUdupiಕಾರ್ಕಳಕ್ರೈಸ್ಟ್ ಕಿಂಗ್ದ್ವಿತೀಯ ಪಿಯುಸಿ ಫಲಿತಾಂಶವಾಣಿಜ್ಯವಿಜ್ಞಾನಶಿಕ್ಷಣ ಸಂಸ್ಥೆ
Share203Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬಿಜೆಪಿಯವರು ದೇವರನ್ನು ಬೀದಿಗೆ ತಂದು ಮತ ಕೇಳುತ್ತಿದ್ದಾರೆ: ಸಚಿವ ಮಧು ಬಂಗಾರಪ್ಪ ವಾಗ್ದಾಳಿ

Next Post

ನಾಮಪತ್ರ ಠೇವಣಿಗಾಗಿ ಈಶ್ವರಪ್ಪ ಅವರಿಗೆ ಹಣ ನೀಡಿದ ಭೀಮನಕಟ್ಟೆ ಸ್ವಾಮಿಗಳು

kalpa News

kalpa News

Next Post
ನಾಮಪತ್ರ ಠೇವಣಿಗಾಗಿ ಈಶ್ವರಪ್ಪ ಅವರಿಗೆ ಹಣ ನೀಡಿದ ಭೀಮನಕಟ್ಟೆ ಸ್ವಾಮಿಗಳು

ನಾಮಪತ್ರ ಠೇವಣಿಗಾಗಿ ಈಶ್ವರಪ್ಪ ಅವರಿಗೆ ಹಣ ನೀಡಿದ ಭೀಮನಕಟ್ಟೆ ಸ್ವಾಮಿಗಳು

Leave a Reply Cancel reply

Your email address will not be published. Required fields are marked *

No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL