ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ ವಿವಿಧ ಹುದ್ದೆಗಳಿಗೆ 2019ನೆಯ ಸಾಲಿನಲ್ಲಿ ನಡೆಸಿದ ಎನ್’ಡಿಎ ಪರೀಕ್ಷಾ ಫಲಿತಾಂಶವನ್ನು ಆನ್’ಲೈನ್’ನಲ್ಲಿ ಪ್ರಕಟಿಸಿದೆ.
ನ್ಯಾಶನಲ್ ಡಿಫೆನ್ಸ್ ಅಕಾಡೆಮಿ ಹಾಗೂ ನ್ಯಾವೆಲ್ ಅಕಾಡೆಮಿ ಪರೀಕ್ಷೆಗಳನ್ನು ಯುಪಿಎಸ್’ಸಿ ನಡೆಸಿತ್ತು. ಇದರ ಫಲಿತಾಂಶವನ್ನು ನಲ್ಲಿ ಪ್ರಕಟಿಸಿದೆ.
ಅಭ್ಯರ್ಥಿಗಳು ತಮ್ಮ ರೋಲ್ ನಂಬರ್ ಮೂಲಕ ಫಲಿತಾಂಶವನ್ನು ತಿಳಿಯಬಹುದಾಗಿದ್ದು, ಮುಂದಿನ ಹಂತಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳ ನಂಬರನ್ನು ಮಾತ್ರ ಇಲ್ಲಿ ಪ್ರಕಟಿಸಿದೆ.
ಎನ್’ಡಿಎ-ಎನ್’ಎ ಪರೀಕ್ಷಾ ಫಲಿತಾಂಶ
Written Results of National… by on Scribd







Discussion about this post