ಕಲ್ಪ ಮೀಡಿಯಾ ಹೌಸ್
ಮುರ್ಡೇಶ್ವರ: ಜಿಲ್ಲೆಯ ಇಬ್ಬರು ಯುವಕರು ಇಲ್ಲಿನ ಸಮುದ್ರದಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.
ಪ್ರವಾಸಕ್ಕೆಂದು ತೆರಳಿದ್ದ ಶಿಕಾರಿಪುರ ತಾಲೂಕಿನ ನಾಲ್ವರು ಯುವಕರು ನಿಷೇಧಿತ ಪ್ರದೇಶದಲ್ಲಿ ಸಮುದ್ರಕ್ಕೆ ಇಳಿದಿದ್ದಾರೆ. ಆದರೆ, ಅಲೆಗಳ ಹೊಡೆತಕ್ಕೆ ಸಿಲುಕಿದ ಮಣಿ ಹಾಗೂ ನಾಗರಾಜ ಎನ್ನುವವರು ಕೊಚ್ಚಿಹೋಗಿದ್ದಾರೆ. ಒಬ್ಬರ ಮೃತ ದೇಹ ಸಿಕ್ಕಿದ್ದು ಇನ್ನೊಂದು ಶವದ ಹುಡುಕಾಟ ನಡೆದಿದೆ. ನೀರಿಗೆ ಇಳಿದಿದ್ದ ಇನ್ನಿಬ್ಬರು ಬಂಡೆ ಹಿಡಿದುಕೊಂಡು ಬಚಾವಾಗಿದ್ದರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















