ಕಲ್ಪ ಮೀಡಿಯಾ ಹೌಸ್ | ವಿಜಯನಗರಂ |
ಆರು ತಿಂಗಳ ಮಗುವಿನ ಮೇಲೆ 45 ವರ್ಷದ ಪಾಪಿಯೊಬ್ಬ ಅತ್ಯಾಚಾರಕ್ಕೆ #Rape ಯತ್ನಿಸಿರುವ ಘೋರ ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ರಾಮಭದ್ರಪುರಂನಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಬೋಯಿನಾ ಯರಕಣ್ಣ ಡೋರಾ(45) ಎಂದು ಗುರುತಿಸಲಾಗಿದೆ.

Also read: ಭಾರೀ ಮಳೆ | ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ | ರೆಡ್ ಅಲರ್ಟ್ ಘೋಷಣೆ
ಆರೋಪಿಯನ್ನು ವಿಜಯನಗರಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ವಿವಿಧ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮಕೈಗೊಳ್ಳುವಂತೆ ಬುಡಕಟ್ಟು ಕಲ್ಯಾಣ ಸಚಿವೆ ಗುಮ್ಮಡಿ ಸಂಧ್ಯಾ ರಾಣಿ ಮತ್ತು ವಿಜಯನಗರ ಜಿಲ್ಲಾ ಪರಿಷತ್ ಅಧ್ಯಕ್ಷೆ ಮಜ್ಜಿ ಶ್ರೀನಿವಾಸ ರಾವ್ ಪೊಲೀಸರಿಗೆ ಸೂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post