ಕಲ್ಪ ಮೀಡಿಯಾ ಹೌಸ್ | ವಿಜಯಪುರ |
ಮುರುಘಾ ಶ್ರೀಗಳ Murugha Shri ಮೇಲೆ ಆರೋಪ ಮಾಡಿರುವುದು ತಪ್ಪು. ಮಾಜಿ ಶಾಸಕ ಎಸ್. ಕೆ. ಬಸವರಾಜನ್ ಹಾಗೂ ಸ್ವಾಮೀಜಿಗಳ ನಡುವಿನ ವೈಮಸ್ಸಿನಿಂದ ಇಷ್ಟೆಲ್ಲಾ ರಾದ್ಧಾಂತವಾಗಿದೆ. ನ್ಯಾಯಾಲಯ ಏನು ತೀರ್ಮಾನ ಕೈಗೊಳ್ಳೂತ್ತದೋ ನೋಡೋಣ ಎಂದು ಸಚಿವ ಉಮೇಶ್ ಕತ್ತಿ Minister Umesh Kathi ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕೇಸ್ ಪ್ರಕರಣ ಮಠದ ಒಳ ಜಗಳವಾಗಿದೆ. ಈಗ ಇದು ಎಲ್ಲೆಲ್ಲೋ ಹೋಗುತ್ತಿದೆ ಅಷ್ಟೇ. ಮುರುಘಾ ಶರಣರ ವಿರುದ್ಧ ಎಫ್‌ಐಆರ್ ಆಗಲ್ಲ. ಆದರೆ ನೋಡೋಣ ಎಂದರು.
Also read: ಪಲಾಯನ ವಾದವೇ ಇಲ್ಲ, ನೆಲದ ಕಾನೂನು ಗೌರವಿಸಿ, ಸಹಕಾರ ನೀಡುತ್ತೇವೆ: ಮುರುಘಾ ಶ್ರೀ










Discussion about this post