Read - < 1 minute
ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಭದ್ರಾವತಿ ಕ್ಷೇತ್ರದ ಮೊದಲ ಹಂತದ ಎಣಿಕೆ ಮುಕ್ತಾಯವಾಗಿದ್ದು, ಶಾರದಾ ಅಪ್ಪಾಜಿ ಅಲ್ಪ ಮುನ್ನಡೆ ಸಾಧಿಸಿದ್ದಾರೆ.
ಯಾರು ಎಷ್ಟು ಮತ ಪಡೆದಿದ್ದಾರೆ?
- ಬಿ.ಕೆ. ಸಂಗಮೇಶ್ವರ್ : 2701
- ಶಾರದಾ ಅಪ್ಪಾಜಿ: 2853
- ಮಂಗೋಟೆ ರುದ್ರೇಶ್: 948
- ಮೆಡಿಕಲ್ ಆನಂದ್: 96
- ಬಸವರಾಜ: 20
- ಶಶಿಕುಮಾರ್ ಗೌಡ: 8











Discussion about this post