No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
  • Advertise With Us
  • Grievances
  • About Us
  • Contact Us
Wednesday, August 5, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಕ್ರೀಡೆ

World Padel League | ಭಾರತಕ್ಕೆ ಬರಲಿದ್ದಾರೆ ವಿಶ್ವದ ಸ್ಟಾರ್ ಆಟಗಾರರು!

kalpa News by kalpa News
July 16, 2026
in ಕ್ರೀಡೆ
0
World Padel League: Global Star Players Set to Arrive in India!
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮುಂಬೈ  |

ಜಗತ್ತಿನ ಅತ್ಯುತ್ತಮ ಪ್ಯಾಡೆಲ್ ಆಟಗಾರರು ಇದೀಗ ಮುಂಬೈಗೆ ಆಗಮಿಸುತ್ತಿದ್ದಾರೆ! ಈ ಆಗಸ್ಟ್‌ನಲ್ಲಿ ನಡೆಯಲಿರುವ ‘ವರ್ಲ್ಡ್ ಪ್ಯಾಡೆಲ್ ಲೀಗ್’ (World Padel League), ವಿಶ್ವದ ದಿಗ್ಗಜ ಆಟಗಾರರನ್ನು ಭಾರತೀಯ ಅಂಗಳಕ್ಕೆ ಕರೆತರುತ್ತಿದೆ.

ನೀವು ರಾಕೆಟ್ ಕ್ರೀಡೆಯ ಅಭಿಮಾನಿಯಾಗಿರಲಿ ಅಥವಾ ಮೊದಲ ಬಾರಿಗೆ ಪ್ಯಾಡೆಲ್ ವೀಕ್ಷಿಸುತ್ತಿರಲಿ, ಮುಂಬೈನಲ್ಲಿ ಅಬ್ಬರಿಸಲು ಸಿದ್ಧರಾಗಿರುವ ಆ ಐವರು ತಾರೆಯರ ಪರಿಚಯ ಇಲ್ಲಿದೆ:

1. ಪೌಲಾ ಜೋಸೆಮಾರಿಯಾ (Paula Josemaría) – ವಿಶ್ವ ಶ್ರೇಯಾಂಕ: 3

ಪ್ಯಾಡೆಲ್ ಕ್ರೀಡೆಯ ಅತ್ಯಂತ ಯಶಸ್ವಿ ಆಟಗಾರ್ತಿಯರಲ್ಲಿ ಇವರು ಪ್ರಮುಖರು. ಅತಿ ಹೆಚ್ಚು ‘ಪ್ರೀಮಿಯರ್ ಪ್ಯಾಡೆಲ್’ ಪ್ರಶಸ್ತಿಗಳನ್ನು ಗೆದ್ದ ದಾಖಲೆ ಇವರ ಹೆಸರಿನಲ್ಲಿದೆ. ಈ ವರ್ಷವೊಂದರಲ್ಲೇ ಅಸುನ್ಸಿಯಾನ್, ಬ್ರಸೆಲ್ಸ್, ಮಿಯಾಮಿ, ನ್ಯೂಗಿಜಾ ಮತ್ತು ಬ್ಯೂನಸ್ ಐರಿಸ್‌ನಲ್ಲಿ ನಡೆದ 5 ಪ್ರಮುಖ ಟೂರ್ನಿಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಇವರ ಅದ್ಭುತ ಆಟದ ಕಾರಣದಿಂದಲೇ, ಪ್ಯಾಡೆಲ್ ಲೋಕದಲ್ಲಿ ಇವರನ್ನು ‘ಸರ್ವಶ್ರೇಷ್ಠ ಆಟಗಾರ್ತಿ’ (GOAT) ಎಂದು ಕರೆಯಲಾಗುತ್ತದೆ.

2. ಬೀ ಗೊನ್ಜಾಲೆಜ್ (Bea González) – ವಿಶ್ವ ಶ್ರೇಯಾಂಕ: 3

ಸತತ ಗೆಲುವಿನ ರೂವಾರಿ ಎಂದು ಖ್ಯಾತಿ ಪಡೆದ ಬೀ ಗೊನ್ಜಾಲೆಜ್, ಈ ಕ್ರೀಡೆಯ ಉದಯೋನ್ಮುಖ ತಾರೆ. ಇವರಿಗೆ ಭಾರತದ ಅಂಗಳ ಹೊಸದೇನಲ್ಲ; ಕಳೆದ ‘ವರ್ಲ್ಡ್ ಪ್ಯಾಡೆಲ್ ಲೀಗ್’ನ ವಿಜೇತ ತಂಡದ ಭಾಗವಾಗಿದ್ದವರು ಇವರು. ಗೆಲುವಿನ ಸೂತ್ರವನ್ನು ಚೆನ್ನಾಗಿ ಅರಿತಿರುವ ಇವರು, ಈ ಬಾರಿಯೂ ಗೆಲುವಿನ ಕಿರೀಟ ಧರಿಸಲು ಸಜ್ಜಾಗಿದ್ದಾರೆ.

3. ಫ್ರಾನ್ ಗ್ವೆರೆರೊ (Fran Guerrero) – ವಿಶ್ವ ಶ್ರೇಯಾಂಕ: 9

ನೆಟ್ (Net) ಬಳಿ ಮಿಂಚಿನ ವೇಗದ ಪ್ರತಿಕ್ರಿಯೆಗಳಿಗೆ ಹೆಸರಾದ ಫ್ರಾನ್ ಗ್ವೆರೆರೊ, ಅಂಕಣದಲ್ಲಿ ಅತ್ಯಂತ ರೋಚಕ ಆಟ ಪ್ರದರ್ಶಿಸುವ ಆಟಗಾರ. ಲೀಗ್‌ನ 2ನೇ ಆವೃತ್ತಿಯಲ್ಲಿ ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು, ಮತ್ತೊಮ್ಮೆ ಮುಂಬೈ ಪ್ರೇಕ್ಷಕರನ್ನು ರಂಜಿಸಲು ಮರಳಿದ್ದಾರೆ.

4. ಕ್ಲೌಡಿಯಾ ಜೆನ್ಸನ್ (Claudia Jensen) – ವಿಶ್ವ ಶ್ರೇಯಾಂಕ: 11

ತಮ್ಮ ಹದಿಹರೆಯದಲ್ಲೇ ವಿಶ್ವದ ಅಗ್ರ 10 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಕ್ಲೌಡಿಯಾ ಜೆನ್ಸನ್, ಭವಿಷ್ಯದ ದಂತಕಥೆಯಾಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾರೆ. ಶಕ್ತಿಯುತ ‘ಟೂ-ಹ್ಯಾಂಡೆಡ್ ಬ್ಯಾಕ್‌ಹ್ಯಾಂಡ್’ (Two-handed backhand) ಇವರ ಆಟದ ವಿಶೇಷತೆ. ಈ ಉದಯೋನ್ಮುಖ ತಾರೆಯನ್ನು ಕಣ್ತುಂಬಿಕೊಳ್ಳುವುದು ಪ್ಯಾಡೆಲ್ ಪ್ರಿಯರಿಗೆ ಒಂದು ವಿಶೇಷ ಅನುಭವವಾಗಲಿದೆ.

5. ಕೋಕಿ ನೀಟೊ (Coki Nieto) – ವಿಶ್ವ ಶ್ರೇಯಾಂಕ: 12

ಪ್ಯಾಡೆಲ್ ಜಗತ್ತಿನಲ್ಲಿ ಆರ್ಟುರೊ ಕೊಯೆಲ್ಲೊ ಮತ್ತು ಆಗಸ್ಟಿಯನ್ ಟಾಪಿಯಾ ಜೋಡಿಯನ್ನು ಸೋಲಿಸುವುದು ಅಸಾಧ್ಯ ಎಂಬಂತಿತ್ತು. ಅಂತಹ ಅಜೇಯ ಜೋಡಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದವರು ಕೋಕಿ ನೀಟೊ ಮತ್ತು ಅವರ ಸಂಗಾತಿ. ಸೋಲೊಪ್ಪಿಕೊಳ್ಳದ ಛಲ ಇವರ ದೊಡ್ಡ ಶಕ್ತಿ. ಇಂತಹ ಆಟಗಾರರ ಅಚ್ಚರಿಯ ಗೆಲುವುಗಳು ಕ್ರೀಡಾಭಿಮಾನಿಗಳಿಗೆ ಸದಾ ರೋಚಕ ಅನುಭವ ನೀಡುತ್ತವೆ.

ಈ ಐವರು ವಿಶ್ವದರ್ಜೆಯ ಆಟಗಾರರ ಕ್ರೀಡಾ ನೈಪುಣ್ಯತೆಯನ್ನು ಮುಂಬೈನಲ್ಲಿ ನೇರವಾಗಿ ವೀಕ್ಷಿಸುವ ಸುವರ್ಣಾವಕಾಶ ನಿಮ್ಮದಾಗಿದೆ. ಪಂದ್ಯಾವಳಿಯ ಟಿಕೆಟ್‌ಗಳು ಈಗ BookMyShow ನಲ್ಲಿ ಲಭ್ಯವಿವೆ. ಇಂದೇ ನಿಮ್ಮ ಟಿಕೆಟ್‌ಗಳನ್ನು ಬುಕ್ ಮಾಡಿ!

World Padel League: Global Star Players Set to Arrive in India!

The world’s top padel players are heading to Mumbai! The upcoming World Padel League this August will bring some of the biggest international stars to Indian courts. Whether you’re a racket sports fan or new to padel, here’s a look at five top players ready to light up Mumbai:

1. Paula Josemaría – World Rank: 3

One of the most successful players in padel, Paula holds the record for the highest number of Premier Padel titles. This year alone, she created history by winning five major tournaments in Asunción, Brussels, Miami, New Giza, and Buenos Aires. Thanks to her dominance, she is often regarded as the GOAT (Greatest of All Time) in women’s padel.

2. Bea González – World Rank: 3

Known for her consistency and winning mentality, Bea González is a rising star in the sport. She is no stranger to Indian courts, having been part of the winning team in the previous edition of the World Padel League. She returns this year aiming for another title.JNNCE Shivamogga

3. Fran Guerrero – World Rank: 9

Famous for his lightning-fast reflexes at the net, Fran Guerrero is one of the most exciting players to watch. He played a crucial role in his team’s success in the second edition of the league and is back to entertain Mumbai fans once again.

4. Claudia Jensen – World Rank: 11

Breaking into the world’s top 10 at a young age, Claudia Jensen is considered a future legend of the sport. Her powerful two-handed backhand is a standout feature of her game. Watching her live will be a special treat for padel enthusiasts.

5. Coki Nieto – World Rank: 12

Coki Nieto made headlines by helping defeat the seemingly unbeatable duo of Arturo Coello and Agustín Tapia. His never-give-up attitude is his biggest strength, and his surprise victories always thrill fans.

This is a golden opportunity to witness world-class padel action live in Mumbai. Tickets for the tournament are now available on BookMyShow—book yours today!

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     Kalpa News Advertising DisclaimerKalahamsa Infotech private limited

Tags: Bea GonzálezClaudia Jensen)Coki NietoFran GuerreroKannada News WebsiteLatest News KannadaMumbaiPaula JosemaríaSports NewsWorld Padel Leagueಆಟಗಾರಪ್ಯಾಡೆಲ್ ಆಟಗಾರರುಮುಂಬೈವರ್ಲ್ಡ್ ಪ್ಯಾಡೆಲ್ ಲೀಗ್
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಎಸ್‌ಐಆರ್ ಪ್ರಗತಿ ಪರಿಶೀಲನೆಗೆ ಆದ್ಯತೆ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

Next Post

Indian Railway | ಬಾದಾಮಿ, ಬಂಟ್ವಾಳ ಸೇರಿ 4 ನವೀಕೃತ ನಿಲ್ದಾಣಗಳು ನಾಳೆ ಉದ್ಘಾಟನೆ

kalpa News

kalpa News

Next Post
Indian Railway PM Modi to Inaugurate 4 Modern Railway Stations in Karnataka

Indian Railway | ಬಾದಾಮಿ, ಬಂಟ್ವಾಳ ಸೇರಿ 4 ನವೀಕೃತ ನಿಲ್ದಾಣಗಳು ನಾಳೆ ಉದ್ಘಾಟನೆ

Leave a Reply Cancel reply

Your email address will not be published. Required fields are marked *

No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL