ಕಲ್ಪ ಮೀಡಿಯಾ ಹೌಸ್ | ಬಂಟ್ವಾಳ |
ರಾಷ್ಟ್ರೀಯ ಹೆದ್ಧಾರಿ 75ರ National Highway 75 ಸೂರಿಕುಮೋರು ಮಸೀದಿ ಸಮೀಪ ವಾಹನ ಅಪಘಾತಕ್ಕೀಡಾಗಿ, ತೀವ್ರವಾಗಿ ಗಾಯಗೊಂಡ ವ್ಯಕ್ತಿಯೋರ್ವರು ರಕ್ತದ ಮಡುವಿನಲ್ಲಿ ಬಿದ್ದಿದ್ಧರು. ಇದೇ ದಾರಿಯಲ್ಲಿ ಸಾಗುತ್ತಿದ್ಧ ಬಂಟ್ವಾಳ ಠಾಣೆಯ ಪೋಲಿಸ್ ಉದಯ್ ಕೂಡಲೇ ತಮ್ಮ ಕಾರಿನಲ್ಲಿ ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.
ತಮ್ಮ ಪೋಲಿಸ್ ಸಮವಸ್ತ್ರ ಮತ್ತು ಕಾರು ಸಂಪೂರ್ಣ ರಕ್ತಮಯವಾದರೂ, ಯಾವುದನ್ನು ಲೆಕ್ಕಿಸದೆ ಗಾಯಾಳುವಿನ ಜೀವ ಉಳಿಸಲು ಪ್ರಯತ್ನಿಸಿದ ಉದಯ್ ರವರ ಕರ್ತವ್ಯ ನಿಷ್ಠೆಯನ್ನು ಸಾರ್ವಜನಿಕರು ಪ್ರಶಂಶಿಸಿದ್ದಾರೆ.
Also read: ಆರೋಗ್ಯವಂತ ಯುವ ಸಮುದಾಯ ರಕ್ತದಾನ ಮಾಡಲು ಮುಂದಾಗಬೇಕು: ಸತೀಶ್ ಚಂದ್ರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post