ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾಲೂಕಿನ ಕಡದಕಟ್ಟೆ ಗ್ರಾಮದಲ್ಲಿ ಮೇ 26ರಂದು ಶ್ರೀ ಕಣಿವೆ ಮಾರಮ್ಮನ ಜಾತ್ರೆ ಮತ್ತು ರಥೋತ್ಸವ ಆಯೋಜಿಸಲಾಗಿದೆ.
ಜಾತ್ರಾ ಮಹೋತ್ಸವದ ನಿಮಿತ್ತ ಮೇ. 25ರ ಬುಧವಾರ ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ಹಾಗೂ ಬೇವಿನ ಸೀರೆ ಅಲಂಕಾರ ನಡೆಯಲಿದೆ.
26ರ ಗುರುವಾರ ಸಂಜೆ 6 ಗಂಟೆಗೆ ಹೋಕುಳಿ ಹಾಗೂ ಹೂವಿನ ಅಲಂಕಾರದೊಂದಿಗೆ ರಾಜಬೀದಿ ಉತ್ಸವ ಜರುಗಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗ್ರಾಮಸ್ಥರು ಕೋರಿದ್ದಾರೆ.
Also read: ಭದ್ರಾವತಿ ಮಾರಿಯಮ್ಮ ಜಾತ್ರಾ ಮಹೋತ್ಸವಕ್ಕೆ ಯುವ ಮುಖಂಡ ಬಿ. ಎಸ್. ಗಣೇಶ್ ಭೇಟಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post