ಕಲ್ಪ ಮೀಡಿಯಾ ಹೌಸ್ | ದೊಡ್ಡಬಳ್ಳಾಪುರ |
ಗಯಾ ಮತ್ತು ಕಾಶಿ Gaya and Kashi ಕ್ಷೇತ್ರಗಳಲ್ಲಿ ಪಿತೃಗಳಿಗೆ ಶ್ರಾದ್ಧ ಕಾರ್ಯ ಮಾಡಬಯಸುವವರು ಹಾಗೂ ಅಕಾಲ ಮರಣ ಹೊಂದಿದವರಿಗೆ ನಾಯಾಯಣ ಬಲಿ ಪೂಜೆ ಮಾಡಲಿಚ್ಛಿಸುವವರಿಗೆ ಇಲ್ಲೊಂದು ಅವಕಾಶವಿದೆ.
ದೊಡ್ಡಬಳ್ಳಾಪುರದ ಶ್ರೀನಿವಾಸ ಪುರೋಹಿತರು ಇಂತಹ ವ್ಯವಸ್ಥೆಯನ್ನು ಮಾಡುತ್ತಿದ್ದು, ಆಸಕ್ತರು ಸದುಪಯೋಗ ಮಾಡಿಕೊಳ್ಳಬಹುದು. ಯಾರಾದರೂ ಶ್ರಾದ್ಧ ಕಾರ್ಯಗಳನ್ನು ಅಲ್ಲೇ ಮಾಡಿಸಬೇಕಿದ್ದರೆ ಕತೃಗಳನ್ನು ಅವರೇ ಕರೆದುಕೊಂಡು ಹೋಗಿ ಎಲ್ಲಾ ಕಾರ್ಯವನ್ನು ಸುಗಮವಾಗಿ ಸುರಕ್ಷಿತವಾಗಿ ನಡೆಸಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

Also read: ಸಾಲು ಮರದ ತಿಮ್ಮಕ್ಕಗೆ ಬಿಡಿಎ ವತಿಯಿಂದ ನಿವೇಶನ ಹಂಚಿಕೆ
ಮಾಹಿತಿಗಾಗಿ ಶ್ರೀನಿವಾಸ ಪುರೋಹಿತರನ್ನು (9972748730) ಸಂಪರ್ಕಿಸಬಹುದು.










Discussion about this post