ಕಲ್ಪ ಮೀಡಿಯಾ ಹೌಸ್ | ಕೇರಳ |
ಎದೆ ಹಾಲುಣಿಸುವ ವೇಳೆ ಗಂಟಲಲ್ಲಿ ಹಾಲು ಸಿಲುಕಿ ಹಸುಗೂಸೊಂದು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಕೇರಳದ ಮುಧೂರಿನಲ್ಲಿ ಘಟನೆ ನಡೆದಿದ್ದು, ಉತ್ತರಪ್ರದೇಶ ಮೂಲದ ದಂಪತಿಯ ಒಂದೂವರೆ ವರ್ಷದ ಕಾರ್ತೋನ್ ಎಂಬ ಮಗು ಸಾವನ್ನಪ್ಪಿದ ದುರ್ದೈವಿ.
Also read: ಸೋನಿಯಾಗಾಂಧಿ ಆರೋಗ್ಯ ಸ್ಥಿತಿ ಗಂಭೀರ: ಹೆಚ್ಚಾದ ಶ್ವಾಸನಾಳದ ಸೋಂಕು
ಮಗುವಿಗೆ ಎದೆ ಹಾಲುಣಿಸುತ್ತಿದ್ದ ವೇಳೆ ಹಾಲು ಗಂಟಲಿನಲ್ಲಿ ಸಿಲುಕಿ, ಉಸಿರುಗಟ್ಟಿ ಒದ್ದಾಡಿದೆ. ಏನಾಗುತ್ತಿದೆ ಎಂದು ತಿಳಿಯುವುದರಲ್ಲಿ ಮಗು ಸಾವನ್ನಪಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post