ಕಲ್ಪ ಮೀಡಿಯಾ ಹೌಸ್ | ಪಾಕಿಸ್ಥಾನ |
ಮದುವೆಯಾದ ಪತ್ನಿಯನ್ನು ಕೊಂದು ಕ್ರೂರ ಪತಿಯೊಬ್ಬ ಆಕೆಯ ಶವವನ್ನು ಕಡಾಯಿಯಲ್ಲಿ ಬೇಯಿಸಿರುವ ಘೋರ ಘಟನೆ ಪಾಕಿಸ್ಥಾನದಲ್ಲಿ ನಡೆದಿದೆ.
ಇಲ್ಲಿನ ಸಿಂಧ್ ಪ್ರಾಂತ್ಯದಲ್ಲಿ ನಡೆದಿದ್ದು, ಪತ್ನಿಯನ್ನು ನಿರಂತರವಾಗಿ ಶೋಷಿಸುತ್ತಿದ್ದ ಪತಿಯೊಬ್ಬ ತನ್ನ ಆರು ಮಕ್ಕಳ ಮುಂದೆಯೇ ಆಕೆಯನ್ನು ಕೊಂದು, ಆಕೆಯ ಶವವನ್ನು ಶಾಲೆಯಲ್ಲಿ ಅಡುಗೆ ಮಾಡುವ ದೊಡ್ಡ ಕಡಾಯಿಯಲ್ಲಿ ಮಕ್ಕಳ ಮುಂದೆಯೇ ಬೇಯಿಸಿದ್ದಾನೆ.
Also read: ಡ್ಯಾಂನಿಂದ ನೀರು ಹೊರಕ್ಕೆ: ತುಂಬಿದ ತುಂಗಭದ್ರೆಗೆ ಮಂತ್ರಾಲಯ ಶ್ರೀಗಳಿಗೆ ವಿಶೇಷ ಪೂಜೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post