ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಟಿತ ರಾಷ್ಟ್ರೀಯ ಶಿಕ್ಷಣ ಸಮಿತಿಯ National Education Society 2022-27 ನೇ ಸಾಲಿನ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯಲ್ಲಿ ಹದಿನೈದು ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಎಂ.ಎಸ್. ಅನಂತದತ್ತ, ಡಿ.ಎಸ್. ಅರುಣ್, ಟಿ.ಆರ್. ಅಶ್ವಥನಾರಾಯಣ ಶೆಟ್ಟಿ, ಎಸ್.ಎನ್. ನಾಗರಾಜ, ಸಿ.ಆರ್. ನಾಗರಾಜ, ಡಾ.ಪಿ. ನಾರಾಯಣ್, ಜಿ.ಎಸ್. ನಾರಾಯಣರಾವ್, ಎನ್.ಟಿ. ನಾರಾಯಣರಾವ್, ಎಸ್. ಮಾಧುರಾವ್, ಪಿ. ಮೈಲಾರಪ್ಪ, ಡಿ.ಜಿ. ರಮೇಶ್, ಎಂ.ಜಿ. ರಾಮಚಂದ್ರಮೂರ್ತಿ, ಹೆಚ್.ಸಿ. ಶಿವಕುಮಾರ್, ಸೀತಾಲಕ್ಷ್ಮೀ, ಸುಧೀರ್.ಜಿ.ಎನ್ ಅವರು ಆಯ್ಕೆಯಾಗಿದ್ದಾರೆ.
Also read: ಸೊರಬ: ಎತ್ತುಗಳ ಮೈತೊಳೆಯಲು ಹೋದ ಯುವಕ ಕೆರೆಯಲ್ಲಿ ಮುಳುಗಿ ಸಾವು!
ಹಿರಿಯ ವಕೀಲರಾದ ಎ.ಗೋಪಿಕೃಷ್ಣ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post